Classic Education
34.7K subscribers
23.5K photos
345 videos
1.45K files
5.03K links
Dharwad
Download Telegram
This media is not supported in your browser
VIEW IN TELEGRAM
(1)ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಯಾವ ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೆ ತಂದರು?
Anonymous Quiz
8%
A) 42ನೇ ತಿದ್ದುಪಡಿ
81%
B) 73ನೇ ತಿದ್ದುಪಡಿ
8%
C) 44ನೇ ತಿದ್ದುಪಡಿ
3%
D) 52ನೇ ತಿದ್ದುಪಡಿ
(2) ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ?
Anonymous Quiz
10%
A) ಏಪ್ರಿಲ್ 14
8%
B) ಜನವರಿ 26
82%
C) ಏಪ್ರಿಲ್ 24
1%
D) ಆಗಸ್ಟ್ 15
(4) ಯಾರನ್ನು ಪಂಚಾಯತ್ ರಾಜ್ ವ್ಯವಸ್ಥೆಯ ಪಿತಾಮಹ ಎಂದು ಕರೆಯಲಾಗುತ್ತದೆ?
Anonymous Quiz
9%
A) ಮಹಾತ್ಮ ಗಾಂಧಿ
9%
B) ಸರ್ದಾರ್ ವಲ್ಲಬಾಯ್ ಪಟೇಲ್
80%
C) ಬಲವಂತರಾಯ್ ಮೆಹ್ತಾ
2%
D) ಡಾಕ್ಟರ್ ಬಿ ಆರ್ ಅಂಬೇಡ್ಕರ್
(5) ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ದೇಶಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸಲಾಯಿತು?
Anonymous Quiz
3%
A) 75 ನೆಯ ತಿದ್ದುಪಡಿ
15%
B) 72 ನೆಯ ತಿದ್ದುಪಡಿ
79%
C) 73 ನೆಯ ತಿದ್ದುಪಡಿ
3%
D) 76 ನೆಯ ತಿದ್ದುಪಡಿ