(2) ವಿಶ್ವ ಆರೋಗ್ಯ ದಿನದ ಆಚರಣೆಯ ಮುಖ್ಯ ಉದ್ದೇಶ ಯಾವುದು?
Anonymous Quiz
1%
A) ಆಸ್ಪತ್ರೆಗಳಿಗೆ ಹಣ ಸಂಗ್ರಹಿಸುವುದು
96%
B) ಜನರಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ರೋಗಗಳ ಕುರಿತು ಜಾಗೃತಿ ಮೂಡಿಸುವುದು
3%
C) ವೈದ್ಯರಿಗೆ ರಜೆ ಘೋಷಿಸುವುದು
0%
D) ಔಷಧಿ ಕಂಪನಿಗಳ ಪ್ರಚಾರ
(3) ವಿಶ್ವ ಆರೋಗ್ಯ ದಿನಾಚರಣೆ ಯಾವ ದಿನ ಆಚರಿಸಲಾಗುತ್ತದೆ?
Anonymous Quiz
10%
A) ಏಪ್ರಿಲ್ 5
81%
B) ಏಪ್ರಿಲ್ 7
8%
C) ಮಾರ್ಚ್ 7
1%
D) ಮೇ 7
(4)ವಿಶ್ವ ಆರೋಗ್ಯ ಸಂಸ್ಥೆಯ ಸ್ಥಾಪನೆ ಯಾವ ವರ್ಷದಲ್ಲಿ ಆಯಿತು?
Anonymous Quiz
17%
A) 1945
61%
B) 1948
17%
C) 1950
5%
D) 1962
(5) ವಿಶ್ವ ಆರೋಗ್ಯ ದಿನಾಚರಣೆಯ ಮೊದಲ ಆಚರಣೆ ಯಾವ ವರ್ಷದಲ್ಲಿ ಆಯಿತು?
Anonymous Quiz
36%
A) 1948
44%
B) 1950
13%
C) 1960
7%
D) 1975