Forwarded from KSVS Official
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಸಂಬಂಧ ಪಟ್ಟ ಅಭ್ಯರ್ಥಿ ಹಾಗೂ ಪರೀಕ್ಷಾ ಕೇಂದ್ರದ ವಿರುದ್ಧ ಇಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನಾವೆಲ್ಲ ಬರುತ್ತಿದ್ದು ಆಸಕ್ತ ವಿದ್ಯಾರ್ಥಿಗಳು ಬರಬೇಕಾಗಿ ಕೋರುತ್ತೇವೆ...
ಸಮಯ ಇಂದು ಸಂಜೆ 5 PM ಗಂಟೆಗೆ
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
https://t.me/KSVS2025
ಸಮಯ ಇಂದು ಸಂಜೆ 5 PM ಗಂಟೆಗೆ
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
https://t.me/KSVS2025
Telegram
KSVS Official
"All KARNATAKA SWABIMANI STUDENT ASSOCIATION"..
"ವಿದ್ಯಾರ್ಥಿಗಳ ಹಾಗೂ ಯುವಜನತೆಯ ಸಮಗ್ರ ಕ್ಷೇಮಾಭಿವೃದ್ಧಿಗಾಗಿ, ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕಾಗಿ".
ಭ್ರಷ್ಟಾಚಾರದ ವಿರುದ್ಧ ದಿಟ್ಟ ಹೆಜ್ಜೆ

❤9👍2
Forwarded from KSVS Official
VAO ಪರೀಕ್ಷೆಯಲ್ಲಿ ಮತ್ತೊಂದು ಅಕ್ರಮ
KSRP ಪರೀಕ್ಷೆಯಲ್ಲಿ ಕೇವಲ 12 ಅಂಕ
VAO ಅಲ್ಲಿ 118 ಅಂಕ
ಇದು ಸದ್ಯವೇ??
ದಾಖಲೆ ಸಮೇತ ಹೊರ ತರಲಿದ್ದೇವೆ ಬೃಹತ್ ಭ್ರಷ್ಟಾಚಾರವನ್ನು.....

❤22🔥9👏5
Forwarded from KSVS Official
#KSVS | ಅಧಿಕೃತ ಪ್ರಕಟಣೆ
KSVS ಹೊರತಂದಿರುವ VAO ಪರೀಕ್ಷೆಯ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸನ್ಮಾನ್ಯ ಪ್ರಸನ್ನ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದು ಪ್ರಶಂಸನೀಯ ನಿಮ್ಮ ಕಾಳಜಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು
KSVS ಸಹ ಪ್ರತ್ಯೇಕ ಪ್ರಕರಣ ದಾಖಲಿಸಿದ್ದು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರುವವರೆಗೆ ನಾವು ಯಾವುದೇ ಹೆಚ್ಚುವರಿ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.
ಅಕ್ರಮ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಕ್ತ ದಾಖಲೆಗಳು ಹಾಗೂ ತನಿಖೆಯ ಆಧಾರದ ಮೇಲೆ ಶೀಘ್ರದಲ್ಲೇ ಅಧಿಕಾರಿಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಿಮ್ಮ ಮುಂದೆ ತಿಳಿಸಲಿದ್ದೇವೆ.
KSVS ಯಾವುದೇ ಪರೀಕ್ಷಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿಲ್ಲ. ಯಾವುದೇ ಪರೀಕ್ಷೆಗಳ ಮರುಪರೀಕ್ಷೆ ಹಾಗೂ ಮರು ಅಧಿಸೂಚನೆಗೆ ನಮ್ಮ ಸಹಮತವಿಲ್ಲ.
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ KPSC ಹಾಗೂ KEA ಸುಧಾರಣೆಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
*ಪ್ರಾಮಾಣಿಕ ವಿದ್ಯಾರ್ಥಿಗಳ ಹಿತವೇ ನಮ್ಮ ಆದ್ಯತೆ.*

❤9👏2👍1
👆👆👆👆👆👆👆👆👆👆👆
ಎಲ್ಲಾ ವಿದ್ಯಾರ್ಥಿಗಳು ರೆಪೋಸ್ಟ್ ಮಾಡಿ ಹಾಗೂ ಪಾರದರ್ಶಕ ನೇಮಕಾತಿಗಾಗಿ ಹಾಗೂ ತನಿಖೆಗಾಗಿ ಆಗ್ರಹಿಸಿ 🙏♥️
#KSVS ಹೊರತಂದಿರುವ #VAO ಪರೀಕ್ಷೆಯ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೂ @KEA_karnataka ಕಾರ್ಯನಿರ್ವಾಹಕ ನಿರ್ದೇಶಕರಾದ #ಸನ್ಮಾನ್ಯ ಪ್ರಸನ್ನ ಕುಮಾರ್ IAS ಅವರು ತನಿಖೆಗೆ ಆದೇಶಿಸಿದ್ದು #ಪ್ರಶಂಸನೀಯ ನಿಮ್ಮ ಕಾಳಜಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು
#KSVS ಸಹ ಪ್ರತ್ಯೇಕ ಪ್ರಕರಣ ದಾಖಲಿಸಿದ್ದು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರುವವರೆಗೆ ನಾವು ಯಾವುದೇ ಹೆಚ್ಚುವರಿ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.
KSVS ಯಾವುದೇ ಪರೀಕ್ಷಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿಲ್ಲ. ಯಾವುದೇ ಪರೀಕ್ಷೆಗಳ ಮರುಪರೀಕ್ಷೆ ಹಾಗೂ ಮರು ಅಧಿಸೂಚನೆಗೆ ನಮ್ಮ ಸಹಮತವಿಲ್ಲ.
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ @secretarykpsc ಹಾಗೂ @KEA_karnataka ಸುಧಾರಣೆಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
*ಪ್ರಾಮಾಣಿಕ ವಿದ್ಯಾರ್ಥಿಗಳ ಹಿತವೇ ನಮ್ಮ ಆದ್ಯತೆ.
@Sandeepraiii @CMofKarnataka @DKShivakumar @DeepakThimaya @tv9kannada
@siddaramaiah @JarkiholiSatish
@krishnabgowda @PriyankKharge @DrParameshwara @BSBommai @hd_kumaraswamy @BJP4Karnataka
@INCKarnataka @JanataDal_S @Sandeepraiii
@prajavani @DeccanHerald @Vijayavani_Digi @publictvnews
#karnataka #kpsc #kea #scst #reservation@KSVS2025

❤10
Forwarded from KSVS Official
YouTube
Constable and Village Accountant Exam Candidate's Marks Mismatch; KEA Orders Probe

#Publictv #kea #haveri
Aachi Masala
Watch Live Streaming On http://www.publictv.in/live
Download Public TV app here:
Android: https://play.google.com/store/apps/de…

❤5
Forwarded from KSVS Official
ಯಾವುದೇ ಸುಧಾರಣ ಕ್ರಮಗಳಿಲ್ಲದೆ KAS 319 ಪರೀಕ್ಷೆ ನಡೆಸಲು ಆಯೋಗ ಮುಂದಾಗಿದ್ದು, ಪರೀಕ್ಷೆ ಮುಂದೂಡಲು ಹಲವು ವಿದ್ಯಾರ್ಥಿಗಳು ನಮಗೆ ಮನವಿ ಮಾಡುತ್ತಿದ್ದಾರೆ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ #KSVS ಪ್ರತಿಭಟನೆ ನಡೆಸಿದರೆ ನಿಮ್ಮ ಬೆಂಬಲವಿದೆಯೇ?
Anonymous Poll
79%
ಹೌದು ನಮ್ಮ ಬೆಂಬಲವಿದೆ
23%
ನಮ್ಮ ಬೆಂಬಲ ಇಲ್ಲ
❤7
ಸಂಪೂರ್ಣ ತನಿಖೆ ನಡೆದು ಸತ್ಯಾಸತ್ಯತೆ ಹೊರಬರುವವರೆಗೂ ಯಾವುದೇ ಸಮರ್ಥನೆ ಅಥವಾ ಹೇಳಿಕೆಗಳನ್ನು ನಂಬಲು ನಾವು ಸಿದ್ಧರಿಲ್ಲ.
ಒಬ್ಬ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ, ತನ್ನ ಮೇಲಿನ ಅನುಮಾನಗಳಿಗೆ ಸೂಕ್ತ ದಾಖಲೆಗಳೊಂದಿಗೆ @KEA_karnataka ಅಧಿಕಾರಿಗಳ ಮುಂದೆ ಅಥವಾ #ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಬಹುದಿತ್ತು.
KSRP ಹಾಗೂ VAO ಎರಡೂ ಪರೀಕ್ಷೆಗಳ OMR ಪರಿಶೀಲಿಸಿದಾಗ ನಮ್ಮ ಅನುಮಾನಗಳು ಮತ್ತಷ್ಟು ಗಾಢವಾಗುತ್ತಿವೆ.
ನಮ್ಮ ಪ್ರಶ್ನೆಗಳು ಸ್ಪಷ್ಟವಾಗಿವೆ:
1. KSRP ಹಾಗೂ DAR ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದರೂ, ಹಾಸನ ಜಿಲ್ಲೆಯಲ್ಲಿ KSRP ಪರೀಕ್ಷೆ ಬರೆದ ಅಭ್ಯರ್ಥಿ 45 ಪರೀಕ್ಷೆ ಬರೆದಿದ್ದರು ಅದೇ ತಿಂಗಳು ನಡೆದ DAR ಪರೀಕ್ಷೆಯನ್ನು ಏಕೆ ಬರೆಯಲಿಲ್ಲ?
2. 45 ಪರೀಕ್ಷೆ ಬರೆದಿದ್ದರೆ ವರ್ಷಗಳಿಂದಲೇ ತಯಾರಿ ಇರಬಹುದು ಎಂದುಕೊಂಡರು ಸಹ KSRP ಪರೀಕ್ಷೆಯಲ್ಲಿ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ #ತಿಳಿಯದಿರಲು ಹೇಗೆ ಸಾಧ್ಯ ?
3. ಕಠಿಣ ಪ್ರಶ್ನೆಪತ್ರಿಕೆ ಎಂದು ಪರಿಗಣಿಸಲಾದ VAO ಪತ್ರಿಕೆ-1 ಮತ್ತು ಪತ್ರಿಕೆ-2ರ ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದಿದ್ದು ಹೇಗೆ?
ಒಂದೇ ಒಂದು ಪ್ರಶ್ನೆಗೂ ಐದನೇ ಆಯ್ಕೆ ಗುರುತಿಸಿಲ್ಲ ಯಾಕೇ ??
4. ಸಾಮಾನ್ಯವಾಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಕೇವಲ 14 ದಿನಗಳ ಅಂತರದಲ್ಲಿ 25 ಅಂಕಗಳಿಂದ ದಿಢೀರ್ 151.25 ಅಂಕಗಳಿಗೆ ಏರಿಕೆ ಕಾಣಲು ಹೇಗೆ ಸಾಧ್ಯವಾಯಿತು?
ಇವೆಲ್ಲವೂ ತನಿಖೆಯಿಂದ ಉತ್ತರ ಕಂಡುಕೊಳ್ಳಬೇಕಾದ ಗಂಭೀರ ಪ್ರಶ್ನೆಗಳು.
ವ್ಯವಸ್ಥೆಯೊಳಗಿನ ಅವ್ಯವಸ್ಥೆಯ ವಿರುದ್ಧ ನಾವು ಎತ್ತಿರುವ ಪ್ರಶ್ನೆಗಳು ಕೆಲವರಿಗೆ ಆತಂಕ ತಂದಿರಬಹುದು. ಆದರೆ ನಮ್ಮ ಉದ್ದೇಶ #ಯಾರನ್ನೂ ಅಪರಾಧಿ ಎಂದು #ಘೋಷಿಸುವುದಲ್ಲ; ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯವನ್ನು ಹೊರತರುವುದು.
ವರ್ಷಗಳ ಕಾಲ ಹಗಲಿರುಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಯಾವುದೇ ಅಕ್ರಮದ ನೆರಳಿನಲ್ಲಿ ಬಲಿಯಾಗಬಾರದು.
ನೀವು ಪ್ರಾಮಾಣಿಕರಾಗಿದ್ದರೆ ನಮ್ಮ ಯಾವುದೇ ಆಕ್ಷೇಪಗಳಿಲ್ಲ ....
ನಮಗೆ ಬೇಕಿರುವುದು ಆರೋಪ-ಪ್ರತ್ಯಾರೋಪಗಳಲ್ಲ, ಪಾರದರ್ಶಕ ತನಿಖೆ ಮತ್ತು ಸತ್ಯಕ್ಕೆ ನ್ಯಾಯ.
— ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
@CMofKarnataka @DKShivakumar @DeepakThimaya @tv9kannada
@siddaramaiah @JarkiholiSatish
@krishnabgowda @PriyankKharge @DrParameshwara @BSBommai @hd_kumaraswamy @BJP4Karnataka
@INCKarnataka @JanataDal_S @Sandeepraiii
@prajavani @DeccanHerald @Vijayavani_Digi @publictvnews
#karnataka #kpsc #kea #scst #reservation

❤11👍6
ಎಲ್ಲರೂ ರೆಪೋಸ್ಟ್ ಮಾಡಿ... ಹಾಗೂ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ... ನಿಮ್ಮ ಆಲೋಚನೆ ಹಾಗೂ ಅಭಿಪ್ರಾಯ ನಮ್ಮ ಮುಂದಿನ ನಿರ್ಧಾರ ಹಾಗೂ ಹೋರಾಟಗಳಿಗೆ ಮಾರ್ಗದರ್ಶಿ ಆಗಲಿದೆ......
https://t.me/KSVS2025
https://t.me/KSVS2025
Telegram
KSVS Official
"All KARNATAKA SWABIMANI STUDENT ASSOCIATION"..
"ವಿದ್ಯಾರ್ಥಿಗಳ ಹಾಗೂ ಯುವಜನತೆಯ ಸಮಗ್ರ ಕ್ಷೇಮಾಭಿವೃದ್ಧಿಗಾಗಿ, ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕಾಗಿ".
ಭ್ರಷ್ಟಾಚಾರದ ವಿರುದ್ಧ ದಿಟ್ಟ ಹೆಜ್ಜೆ
"ವಿದ್ಯಾರ್ಥಿಗಳ ಹಾಗೂ ಯುವಜನತೆಯ ಸಮಗ್ರ ಕ್ಷೇಮಾಭಿವೃದ್ಧಿಗಾಗಿ, ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕಾಗಿ".
ಭ್ರಷ್ಟಾಚಾರದ ವಿರುದ್ಧ ದಿಟ್ಟ ಹೆಜ್ಜೆ
❤10
Well scripted! ನಿಮ್ಮ ಅಭಿನಯ ಕಲೆಗೆ ಯಾವ ಪ್ರಶಸ್ತಿಯೂ ಸಾಕಾಗುವುದಿಲ್ಲ!**
VAO ಪರೀಕ್ಷೆಯಲ್ಲಿನ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ, ಸಂಪೂರ್ಣ ವಿಶ್ಲೇಷಣೆಯೊಂದಿಗೆ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಅನುಕಂಪ ಗಿಟ್ಟಿಸಿಕೊಳ್ಳಲು ಯಾವ ರೀತಿಯಲ್ಲಿ ಪ್ರಯತ್ನಿಸಲಾಯಿತು ಎಂಬ ಕುತೂಹಲಕಾರಿ ಮಾಹಿತಿಯನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಇಡಲಿದ್ದೇವೆ.
ವಿದ್ಯಾರ್ಥಿಗಳು ನಮಗೆ ನೀಡಿರುವ ಮಾಹಿತಿ ಹಾಗೂ KSVS ಸಂಗ್ರಹಿಸಿರುವ ಅಧಿಕೃತ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳ ಸಮೇತ ಪ್ರತಿಯೊಂದು ಅಂಶವನ್ನೂ ಸಾರ್ವಜನಿಕರ ಮುಂದಿಡಲಿದ್ದೇವೆ.
ಸತ್ಯಾಂಶಗಳು ದಾಖಲೆಗಳ ಮೂಲಕ ಹೊರಬರಲಿ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ.
– ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)