Amar's Classes
51.2K subscribers
1.91K photos
4 videos
100 files
3.94K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಎಲ್ಲರಿಗೂ ಬೆಳಗಿನ ನಮಸ್ಕಾರಗಳು,
ಈ ತಿಂಗಳಲ್ಲಿ ಮುಂದೆ ದಸರಾ ಸಂದರ್ಭದಲ್ಲಿ ಒಂದು ಹತ್ತು ದಿನ ಕ್ಲಾಸ್ ಗಳು ಬರುವುದಿಲ್ಲ ಅಮರ್ ಕ್ಲಾಸೆಸ್ ಗೆ ರಜೆ ಇರುತ್ತದೆ. ಆದ್ದರಿಂದ, ಈಗ ಯಾರಾದ್ರೂ ಮೆಂಬರ್ ಶಿಪ್ ಜಾಯಿನ್ ಆಗಬೇಕು ಅಂತ ಇದ್ರೆ ದಯವಿಟ್ಟು ಈಗ ತೆಗೆದುಕೊಳ್ಳಬೇಡಿ. ಮುಂದೆ ನವೆಂಬರ್ ನಲ್ಲಿ ಬೇಕಾದ್ರೆ ಜಾಯಿನ್ ಆಗಿ.
ಕಾರಣ: ಜಾಯಿನ್ ಆದವರಿಗೆ ಏನಪ್ಪಾ ಇವರು ಕ್ಲಾಸ್ ಮಾಡ್ತಾನೆ ಇಲ್ಲವಲ್ಲ ಅಂತ ಅನ್ಕೋಬಾರ್ದು ಅದಿಕ್ಕೆ.
ಪರಿಹಾರ: ಈಗಾಗಲೇ ಅಮರ್ ಕ್ಲಾಸೆಸ್ ಬಹಳ ದಿನಗಳಿಂದ ಫಾಲೋ ಮಾಡೋರಿಗೆ ಗೊತ್ತಿದೆ, ಗ್ಯಾಪ್ ಆದ್ರೂ ಮುಂದೆ ಎಲ್ಲಾ ಕವರ್ ಮಾಡಿ ಕೊಡ್ತೀವಿ ಅಂತ. ಈಗಾಗಲೇ ಮೆಂಬರ್ ಇದ್ರೆ, ನೋಡಿ ೧೫೦೦ ವಿಡಿಯೋಗಳು ಇದಾವೆ ಬೇರೆ ಬೇರೆ ಸಬ್ಜೆಕ್ಟ್ಸ್ ಮೇಲೆ ಖಂಡಿತ ಒಂದಷ್ಟು ವಿಡಿಯೋ ಮಿಸ್ ಮಾಡಿರ್ತೀರ ಅವುಗಳನ್ನ ಈಗ ನೋಡಿ ನೋಟ್ಸ್ ಮಾಡಿಕೊಳ್ಳಿ.
ಧನ್ಯವಾದಗಳು
ಅಮರ್ ಕ್ಲಾಸೆಸ್
Nobel Awards 2026 PDF Uploaded

To Cancel the Membership:
Step1: Goto amar's classes youtube channel home page
Step2: Click on See Perks
Step3: It will show how many days you are already member
Step4: Click on three dots present on right side
Step5: Click on 'Cancel membership and perks'
Step6: Click on 'Cancel Subscription'
ಸ್ವಲ್ಪ ದಿನ ಅಮರ್ಸ್ ಕ್ಲಾಸಸ್ ಗೆ ರಜೆ ಇರುತ್ತದೆ ಧನ್ಯವಾದಗಳು
“Back in town! Classes will resume soon.”