Amar's Classes
48.2K subscribers
1.56K photos
4 videos
25 files
3.43K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಕಮ್ಯುನಿಕೇಷನ್ ಪೇಪರ್ ಇರುವಂತ ಎಕ್ಸಾಮ್ ಪ್ರಿಪೇರ್ ಆಗುವವರು ಒಂದು ಸಲ ಈ ಕೋರ್ಸ್ ಅಲ್ಲಿ ಇರೋ ಎಲ್ಲಾ ವಿಡಿಯೋ ನೋಡಿ ರೆಡಿ ಆಗಿ, ಬಹಳ ಉಪಯುಕ್ತ ಕೋರ್ಸ್ ಇದೆ. ಇಷ್ಟು ಮಾತ್ರ ಹೇಳಬಲ್ಲೇ.
ನಿನ್ನೆ ನಡೆದ 26-04-2026 ಕೆಇಎ ಗ್ರೂಪ್ ಎ & ಬಿ ಅಧಿಕಾರಿಗಳು ಎನ್‌ಎಚ್‌ಕೆ ಸಂವಹನ ಪತ್ರಿಕೆ 26-04-2026 KEA GROUP A & B Officers NHK COMMUNICATION PAPER ಪತ್ರಿಕೆಯ ಎಲ್ಲಾ 30 ಕಂಪ್ಯೂಟರ್ ಪ್ರಶ್ನೆಗಳ ಪ್ರಾಕ್ಟಿಕಲ್ ವಿಶ್ಲೇಷಣೆ. ನಮ್ಮ ಕಂಪ್ಯೂಟರ್ ಕೋರ್ಸ್ ಗೆ ಮತ್ತೊಂದು ವಿಡಿಯೋ ಸೇರಿದೆ ಹಾಗೂ ಮತ್ತೆ 30 ಪ್ರಶ್ನೆಗಳ ವಿಶ್ಲೇಷಣೆ ಸೇರಿದಂತಾಯಿತು. ಸಾವಿರಾರು ಪ್ರಶ್ನೆಗಳು ರಿಯಲ್ ಎಕ್ಸಾಮ್ ಗಳಿಂದ, ವಿಥ್ ಪ್ರಾಕ್ಟಿಕಲ್ ಅನ್ನೋದು ನೆನಪಿರಲಿ.
Internal Reservation Official GO.
APRIL 2026 Current Affairs PDFs uploaded
Note: We provide only CA, Budget and Economic Survey PDFs
Find the PDFs in below link:
https://www.youtube.com/@AmareshPothnal/posts
Step1: Click on Link if you get message ''Couldn't preview file... This file is too large'
Step2: Click on "Download"
Step3: Click on "Download Anyway"