Amar's Classes
51.8K subscribers
1.9K photos
4 videos
98 files
3.92K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
Photo from Amaresh Pothnal
They invited me as a speaker for one session so I am talking on topic: What to Study and How to Study for upcoming Competitive Exams, ಯಾರಾದ್ರೂ ಹತ್ತಿರ ಇರೋ ಆಸಕ್ತಿ ಇರೋ ಅಭ್ಯರ್ಥಿಗಳು ಬರಬಹುದು. Tq
18th BRICS Summit 2026 New Delhi India with MCQs and PYQs PDF uploaded
Some upload error...link will be shared later
September 2026 PART5 PDF Uploaded
September 2026 PART6 PDF Uploaded
ಗುಡ್ ಮಾರ್ನಿಂಗ್ ...ಒಮ್ಮೆಲೆ ಎಷ್ಟೊಂದು ಹುದ್ದೆಗಳು ಎಷ್ಟೊಂದು ನೋಟಿಫಿಕೇಶನ್ ಗಳು ...ನಮಗೆ ಬೇಕಿರೋದು ಒಂದು ಹುದ್ದೆ ...ಅಷ್ಟೇ ಸಾಕು ಒಂದು ನೆಮ್ಮದಿಯ ಜೀವನ ಮಾಡೋಕೆ ..ಈ ಕಾರ್ಪೊರೇಟ್ ಜಂಜಾಟ ಲೇ ಆಫ್ Morning 6 AM email ಯಾಕೆ ಎಲ್ಲಾ ...ಶಕ್ತಿ ಇದೆ ...ಅವಕಾಶಗಳು ಇವೆ ...ಸರಿಯಾಗಿ ಬಳಸಿಕೊಳ್ಳಿ ಮುಂದೆ ಪಶ್ಚತ್ತಾಪ ಪಟ್ರೆ ಏನು ಲಾಭ ...ಮೇಲಿನ ಪಟ್ಟಿಯಲ್ಲಿರುವ ಹುದ್ದೆಗೆ ತಕ್ಕ ಸಿಲ್ಲಬಸ್ ನೋಡಿ ಸಿದ್ಧತೆ ಇರಲಿ ..ಶುಭವಾಗಲಿ ...
September 2026 PART7 PDF Uploaded...ಇಂದಿನ ಪೊಲೀಸ್ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೂ ಶುಭವಾಗಲಿ ....
SEPTEMBER_2026_Current_Affairs_Amaresh_Pothnal_PART8.pdf
25.2 MB
September 2026 PART8 PDF by Amaresh Pothnal