ಒಳ್ಳೆ ಪಾಠ ಮಾಡ್ತಾ ಇದ್ರೆ, ಜಾಯಿನ್ ಆಗಿ ಅಂತ ಕೇಳೋ ಅವಶ್ಯಕತೆ ಇಲ್ಲ ...ಈಗ ನೋಡಿ ಎಂತ ಟೈಮ್ ಬಂದಿದೆ, ಎಷ್ಟು ಇಮೇಲ್ ಬರ್ತಾ ಇದಾವೆ ಸರ್ ಕ್ರೈಸ್ ಅಲ್ಲಿ ಕಂಪ್ಯೂಟರ್ ಸಿಲ್ಲಬಸ್ ಮಾಡಿ ಸರ್ ನೀವು ಕಂಪ್ಯೂಟರ್ ಸೈನ್ಸ್ ಟೀಚರ್ ಅಲ್ವ ಎಷ್ಟು ಬೇಕಾದ್ರು ಫಿ ಮಾಡಿ ಅಂತಾರೆ, ಸರ್ ನೀವು ಲ್ಯಾಂಡ್ ಸರ್ವೇಯರ್ ಹುದ್ದೆಯ ಕಂಪ್ಯೂಟರ್ ಸಿಲ್ಲಬಸ್ ಮುಗಿಸಿ ಸರ್ ಬೇಕಾದ್ರೆ ಎಕ್ಸ್ಟ್ರಾ ಅಮೌಂಟ್ ಕೊಡ್ತೀವಿ ಅಂತ ಇದಾರೆ ...ನೋಡಿ ಹೇಗಿದೆ ಪರಿಸ್ಥಿತಿ.