Amar's Classes
51.3K subscribers
1.77K photos
4 videos
70 files
3.7K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
Get ready for new KAS notification....be ready with our budget and economic survey classes...those are key to success videos....
ಗೋಲ್ಡ್ ಕ್ಲಾಸ್(179 Per Month) ನಲ್ಲಿ ಮೆಂಬರ್ ಶಿಪ್ ತೆಗೆದುಕೊಂಡ ದಿನದಿಂದ 30 ದಿನಗಳವರೆಗೆ ಮಾತ್ರ 2 ತಿಂಗಳ ಪ್ರಚಲಿತ ಘಟನೆಗಳು ಓಪನ್ ಆಗುತ್ತವೆ ಮತ್ತು ಆ ಎರಡು ತಿಂಗಳ ಕರೆಂಟ್ ಅಫ್ಫೇರ್ಸ್ ಪಿಡಿಎಫ್ ಮಾತ್ರ ಸಿಗುತ್ತವೆ .. ಇದರಲ್ಲಿ ಬೇರೆ ತರಗತಿಗಳು ಬರುವುದಿಲ್ಲ....ಮೆಂಬರ್ ಶಿಪ್ ತೆಗೆದುಕೊಳ್ಳಬೇಕಾದರೆ ಸರಿಯಾಗಿ ನೋಡಿ..
ಡೈಮಂಡ್ ಕ್ಲಾಸ್ (419 Per Month) ನಲ್ಲಿ ಎಲ್ಲಾ 1400+ ವಿಡಿಯೋಗಳು ಓಪನ್ ಆಗುತ್ತವೆ 30 ದಿನಗಳವರೆಗೆ ಮಾತ್ರ. ಇದರಲ್ಲಿ ಬಜೆಟ್ ಆರ್ಥಿಕ ಸಮೀಕ್ಷೆ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಕರೆಂಟ್ ಅಫ್ಫೇರ್ಸ್ ಎಲ್ಲಾ ...ಒಟ್ಟಿನಲ್ಲಿ ಚಾನೆಲ್ ನಲ್ಲಿ ಇರೋ ಎಲ್ಲಾ ವೀಡಿಯೋಸ್ ಓಪನ್ ಆಗುತ್ತವೆ ಆದರೆ ಪಿಡಿಎಫ್ ಮಾತ್ರ ಕರೆಂಟ್ ಅಫ್ಫೇರ್ಸ್ ಬಜೆಟ್ ಆರ್ಥಿಕ ಸಮೀಕ್ಷೆ ಪಿಡಿಎಫ್ ಮಾತ್ರ ಸಿಗುತ್ತವೆ.
ಕೆಲವೊಬ್ಬರು ಗೋಲ್ಡ್ ಕ್ಲಾಸ್ ತೆಗೆದುಕೊಂಡು ಜನವರಿ ಕರೆಂಟ್ ಅಫ್ಫೇರ್ಸ್ ನೋಡೋಕೆ ಹೋದ್ರೆ ಬರಲ್ಲ, ಅದೇ ರೀತಿ ಬಜೆಟ್ ಬಂದಿರಲ್ಲ ಆರ್ಥಿಕ ಸಮೀಕ್ಷೆ ವೀಡಿಯೋಸ್ ಬಂದಿರಲ್ಲ ...ಕಾಮೆಂಟ್ ಅಲ್ಲಿ ಅಮೌಂಟ್ ಕಟ್ ಆಗಿದೆ ವೀಡಿಯೋಸ್ ಬರ್ತಾ ಇಲ್ಲ ಅಂತ ಹಾಕ್ತಿರಿ ...ಯಾಕೆ ಅಂತ ನಿಮಗೆ ಅರ್ಥ ಆಗಿರುತ್ತೆ ... ದಯವಿಟ್ಟು ಸ್ವಲ್ಪ ಚೆಕ್ ಮಾಡಿ ಆಮೇಲೆ ಇಮೇಲ್ ಕಳಿಸಿ ...
ಯಾವ ಇಮೇಲ್ ಇಂದ ಕ್ಲಾಸ್ ತೆಗೆದುಕೊಂಡಿದ್ದೀರೋ ಅದೇ ಇಮೇಲ್ ಐಡಿಗೆ ಕ್ಲಾಸೆಸ್ ಓಪನ್ ಆಗೋದು ...ಎರೆಡೆರಡು ಇಮೇಲ್ ಐಡಿ ಇದ್ರೆ ಸರಿಯಾಗಿ ಚೆಕ್ ಮಾಡಿ ಯಾವ ಇಮೇಲ್ ಐಡಿ ಯಿಂದ ಕ್ಲಾಸ್ ತೆಗೆದುಕೊಂಡಿದ್ದೀರಿ, ಯೌಟ್ಯೂಬ್ ಅಲ್ಲಿ ಯಾವುದು ಇಡಿ ಲಾಗಿನ್ ಆಗಿದೆ ಅಂತ ...ಗೊತ್ತಿಲ್ದೆ ಹೋದ್ರೆ ಗೂಗಲ್ ಮಾಡಿ ನೋಡಿ ಹೇಗೆ ಅಕೌಂಟ್ ಸ್ವಿಚ್ ಆಗೋದು ಅಂತ
To Upgrade to Diamond Classes(1400+ Videos)
Step1: Go to Amars Classes Youtube Channel
Step2: Click on See Perks and Click on three ... dots
Step3: then "Change Level"
Step3: Scroll down and Click on Diamond Classes
Step4: Click on Continue ... first it will show 419 but in the next step only remaining amount will be deducted.(ಈಗಾಗಲೇ ನೀವು Gold ಕ್ಲಾಸ್ ಎಷ್ಟು ದಿನ ಬಳಸಿದ್ದೀರಿ ಎನ್ನುವುದರ ಮೇಲೆ Remaining ಅಮೌಂಟ್ Deduct ಮಾಡಿಕೊಳ್ಳುತ್ತದೆ.)
ಬಹಳ ವಿದ್ಯಾರ್ಥಿಗಳು ಕನ್ಫ್ಯೂಸ್ ಆಗಿ ನಾವು ಈಗ ಗೋಲ್ಡ್ ಕ್ಲಾಸ್ ತೆಗೆದುಕೊಂಡಿದ್ದೇವೆ, ಆದರೆ ನಮಗೆ ಬಜೆಟ್ ಅರ್ಥಕ ಸಮೀಕ್ಷೆ ಜನವರಿ ಯಿಂದ ಕರೆಂಟ್ ಅಫ್ಫೇರ್ಸ್ ಕಂಪ್ಯೂಟರ್ ಬೇಕು ಪಿವೈಕ್ಯೂ ಬೇಕು ಅಂತ ಕೇಳಿದವರಿಗೆ ಡೈಮಂಡ್ ಗೆ ಚೇಂಜ್ ಲೆವೆಲ್ ಮಾಡಿಕೊಳ್ಳಿ ...ಮೇಲೆ ಹೇಳಿದ ಸ್ಟೆಪ್ಸ್ ಫಾಲ್ಲೋ ಮಾಡಿ
Photo from Amaresh Pothnal
ನೇಮಕಾತಿ ಪ್ರಸ್ತಾವನೆಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಂದಿರುವುದು
Forwarded from Amar's Classes