Amar's Classes
51.3K subscribers
1.77K photos
4 videos
70 files
3.71K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಕರ್ನಾಟಕ ಪರೀಕ್ಷಾ ಪ್ರಾಧಿಕಾರ - ಭೂ ಮಾಪಕರು ಹುದ್ದೆಗಳು-2026 ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ KEA Land Surveyor Notification-2026 -560+190=750 Posts
ಕರ್ನಾಟಕ ಪರೀಕ್ಷಾ ಪ್ರಾಧಿಕಾರ -ಕರ್ನಾಟಕ ಪೊಲೀಸ್ ಇಲಾಖೆ KSRP KSISF IRB ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ -2026 KEA KSP KSRP KSISF IRB Police Constable Recruitment-2026 -1455+334+364+161=2314 Posts
ಕರ್ನಾಟಕ ಆರ್ಥಿಕ ಸಮೀಕ್ಷೆ ೭ ನೇ ಅಧ್ಯಾಯ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಪರಿಸರ ದ ವಿಶ್ಲೇಷಣೆಯ ಎಲ್ಲಾ ನಾಲ್ಕು ಭಾಗಗಳ ಕಂಪ್ಲೀಟ್ ಪಿಡಿಎಫ್ ಅಪ್ಲೋಡ್ ಆಗಿದೆ.
Note: We provide only CA, Budget and Economic Survey PDFs
Find the PDFs in below link:
https://www.youtube.com/@AmareshPothnal/posts
Step1: Click on Link if you get message ''Couldn't preview file... This file is too large'
Step2: Click on "Download"
Step3: Click on "Download Anyway"
document-4-2 (3).pdf
949.9 KB
document-4-2 (3).pdf
Get ready for new KAS notification....be ready with our budget and economic survey classes...those are key to success videos....
ಗೋಲ್ಡ್ ಕ್ಲಾಸ್(179 Per Month) ನಲ್ಲಿ ಮೆಂಬರ್ ಶಿಪ್ ತೆಗೆದುಕೊಂಡ ದಿನದಿಂದ 30 ದಿನಗಳವರೆಗೆ ಮಾತ್ರ 2 ತಿಂಗಳ ಪ್ರಚಲಿತ ಘಟನೆಗಳು ಓಪನ್ ಆಗುತ್ತವೆ ಮತ್ತು ಆ ಎರಡು ತಿಂಗಳ ಕರೆಂಟ್ ಅಫ್ಫೇರ್ಸ್ ಪಿಡಿಎಫ್ ಮಾತ್ರ ಸಿಗುತ್ತವೆ .. ಇದರಲ್ಲಿ ಬೇರೆ ತರಗತಿಗಳು ಬರುವುದಿಲ್ಲ....ಮೆಂಬರ್ ಶಿಪ್ ತೆಗೆದುಕೊಳ್ಳಬೇಕಾದರೆ ಸರಿಯಾಗಿ ನೋಡಿ..
ಡೈಮಂಡ್ ಕ್ಲಾಸ್ (419 Per Month) ನಲ್ಲಿ ಎಲ್ಲಾ 1400+ ವಿಡಿಯೋಗಳು ಓಪನ್ ಆಗುತ್ತವೆ 30 ದಿನಗಳವರೆಗೆ ಮಾತ್ರ. ಇದರಲ್ಲಿ ಬಜೆಟ್ ಆರ್ಥಿಕ ಸಮೀಕ್ಷೆ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಕರೆಂಟ್ ಅಫ್ಫೇರ್ಸ್ ಎಲ್ಲಾ ...ಒಟ್ಟಿನಲ್ಲಿ ಚಾನೆಲ್ ನಲ್ಲಿ ಇರೋ ಎಲ್ಲಾ ವೀಡಿಯೋಸ್ ಓಪನ್ ಆಗುತ್ತವೆ ಆದರೆ ಪಿಡಿಎಫ್ ಮಾತ್ರ ಕರೆಂಟ್ ಅಫ್ಫೇರ್ಸ್ ಬಜೆಟ್ ಆರ್ಥಿಕ ಸಮೀಕ್ಷೆ ಪಿಡಿಎಫ್ ಮಾತ್ರ ಸಿಗುತ್ತವೆ.