Amar's Classes
51.4K subscribers
1.78K photos
4 videos
73 files
3.71K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
C&R ಅಬಕಾರಿ ಪೇದೆ,.pdf
1.4 MB
C&R ಅಬಕಾರಿ ಪೇದೆ,.pdf
ESI related...
ಅಬಕಾರಿ ಇಲಾಖೆಯಲ್ಲಿ 265 Excise Sub Inspector (ESI) & 942 Constable ಹುದ್ದೆಗಳ ನೇಮಕಾತಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ:
ಮುಖ್ಯ ಬದಲಾವಣೆಗಳು:
೧. ನೇಮಕಾತಿ ಪ್ರಾಧಿಕಾರವಾಗಿ ಜಿಲ್ಲಾ ಅಧಿಕಾರಿಗಳ ಬದಲಾಗಿ ರಾಜ್ಯ ಮಟ್ಟದ ನೇಮಕಾತಿಯಾಗಿ ಮತ್ತು ಇಲಾಖಾ ಮುಖ್ಯಸ್ಥರಾದ ಅಬಕಾರಿ ಆಯುಕ್ತರನ್ನೇ ನೇಮಕಾತಿ ಪ್ರಾಧಿಕಾರರನ್ನಾಗಿ ನೇಮಿಸುವುದು.
೨. ಆದ್ದರಿಂದ ಇನ್ನು ಮುಂದೆ ಜಿಲ್ಲಾವಾರು ನೇಮಕಾತಿ ಬದಲಾಗಿ ರಾಜ್ಯಕ್ಕೆ ಒಂದು ಸೆಲೆಕ್ಷನ್ ಲಿಸ್ಟ್ ಬರುವುದು ...
೩. ಎಂದಿನಂತೆ ಪೇದೆ ಹುದ್ದೆಗೆ ೧೦೦ ಅಂಕಗಳ ೨ ಘಂಟೆಯ ಸ್ಪರ್ಧಾತ್ಮಕ ಪರೀಕ್ಷೆ
೪. ಪರೀಕ್ಷೆ ನಡೆಸುವ ಜವಾಬ್ದಾರಿ ಕೆಪಿಎಸ್ಸಿ ಯಿಂದ ಕೆಇಎಗೆ ವರ್ಗಾವಣೆ
೫. Excise Sub Inspector (ESI) ಹುದ್ದೆಗಳಿಗೆ ಇನ್ನು ಮುಂದೆ ಕೇವಲ ಒಂದೇ ಪೇಪರ್ - ಸಾಮಾನ್ಯ ಅಧ್ಯಯನದ ೧೦೦ ಅಂಕಗಳ ೨ ಘಂಟೆಯ ಒಂದೇ ಪೇಪರ್ - ಅಂದರೆ ಇನ್ನು ಮುಂದೆ ಪೇಪರ್ ೧(ಪ್ರಬಂಧ, ಟ್ರಾನ್ಸ್ಲೇಷನ್) ಇರುವುದಿಲ್ಲ ...
ಅರಣ್ಯ ವೀಕ್ಷಕ ಹುದ್ದೆ....
ಮತ್ತಷ್ಟು ನೇಮಕಾತಿಗಳ ಅಧಿಸೂಚನೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಅಪ್ಡೇಟ್ .....
vao_rpc_notification_10072026kannada.pdf
1.3 MB
ಕರ್ನಾಟಕ ಪರೀಕ್ಷಾ ಪ್ರಾಧಿಕಾರ - ಗ್ರಾಮ ಆಡಳಿತ ಅಧಿಕಾರಿ -2026 2026 Village Administrative Officer (VAO) -505+67=572 Posts Notification Details