ಒಂದು ಕರೆಂಟ್ ಅಫ್ಫೇರ್ಸ್ ವಿಡಿಯೋ ದಿಂದ ಎರೆಡೆರಡು ಪ್ರಶ್ನೆಗಳು ನೋಡಿ ...ಜೂನ್ 2026 ಪಾರ್ಟ್ 6 ನಲ್ಲಿ ಪ್ರಶ್ನೆ ೧ - ಯೋಗಾಸನ ಚಾಂಪಿಯನ್ ಶಿಪ್ ಮೇಲೆ ಇದೆ, ಅದೇ ವಿಡಿಯೋ ದಲ್ಲಿ ಪ್ರಶ್ನೆ 4 - ಅಭಿಲಾಷ ಬರಾಕ್ ಅವರ ಬಗ್ಗೆ ಇದೆ ...
೦೪-೦೭-೨೦೨೬ ಮತ್ತು ೦೫-೦೭-೨೦೨೬ ರ ಎರಡು ಪ್ರಶ್ನೆ ಪತ್ರಿಕೆಗಳ ಪ್ರಚಲಿತ ಘಟನೆಗಳ ಒಟ್ಟಾರೆ ೫೯ ಪ್ರಶ್ನೆಗಳ ವಿವರಣೆ ಸಮೇತ ವಿಶ್ಲೇಷಣೆ ಪಿಡಿಎಫ್ ಅಪ್ಲೋಡ್ ಆಗಿದೇ ನೋಡಿ.