Amar's Classes
51.4K subscribers
1.78K photos
4 videos
71 files
3.72K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಕೋರ್ಟ್ ನಲ್ಲಿನ ನೇಮಕಾತಿ ಅಧಿಸೂಚನೆ
10523.pdf
1.2 MB
ಗಣಕ ವಿಜ್ಞಾನ ಶಿಕ್ಷಕರು - ಹೊಸ ಹುದ್ದೆ (Computer Science Teacher- New Post)
ಈ ಕಂಪ್ಯೂಟರ್ ಕೋರ್ಸ್ ನಲ್ಲಿ 98ವಿಡಿಯೋಗಳಿವೆ .... ದಿನಕ್ಕೆ3 ವಿಡಿಯೋ ಅಂದ್ರು ಒಂದು ತಿಂಗಳಲ್ಲಿ ಕಂಪ್ಲೀಟ್ ಮಾಡಬಹುದು. ಇನ್ನಷ್ಟು ವಿಡಿಯೋ ಮುಂದಿನ ದಿನಗಳಲ್ಲಿ ಆಡ್ ಆಗ್ತವೆ. ಸೀರಿಯಸ್ ಅಸ್ಪಿರೆಂಟ್ಸ್ ಆಗಿದ್ರೆ ಈಗಲೇ ಓದಿ ಅಡ್ವಾನ್ಸ್ಡ್ ಆಗಿ ಪ್ರಿಪೇರ್ ಆದವರಿಗೆ ಒಂದು ಎಡ್ಜ್ ಒಂದು ಅಡ್ವಾಂಟೇಜ್ ಯಾವತ್ತೂ ಇದ್ದೇ ಇರುತ್ತೇ ...
ನಮ್ಮ ಕಾಲದಲ್ಲಿ ಎಷ್ಟಾದ್ರೂ ದುಡ್ಡು ಕೊಡ್ತೀವಿ ಅಂದ್ರೂ ಒಳ್ಳೆ ಕಂಟೆಂಟ್ ಸಿಗ್ತಾ ಇರಲಿಲ್ಲ, ಇವತ್ತು ಎಲ್ಲಿ ಒಳ್ಳೆ ಕಂಟೆಂಟ್ ಇದೆ ಅಂತ ತಿಳ್ಕೊಳ್ಳೋ ಪುರುಸೊತ್ತು ಇಲ್ಲ ...ಅಟ್ ಲೀಸ್ಟ್ ಗೊತ್ತಿರೋರು ...ನಿಮ್ಮ ಸಿದ್ಧತೆ ಸೈಲೆಂಟ್ ಆಗಿ ನಡೆಸಿ ...ಯಾಕಂದ್ರೆ ಹುದ್ದೆಗಳ ಸಂಖ್ಯೆ ಎಲ್ರಿಗೂ ಸಿಗುವಷ್ಟೇನು ಇರುವುದಿಲ್ಲ ಅಲ್ವೇ..ನಾನು ಸ್ವತಃ ಕಂಪ್ಯೂಟರ್ ಸೈನ್ಸ್ ಗ್ರ್ಯಾಜುಯೆಟ್ ಅಂಡ್ ಪೋಸ್ಟ್ ಗ್ರ್ಯಾಜುಯೆಟ್ ಇದೀನಿ ...ದೇಶದ ಮೊದಲ IIT ಯಲ್ಲಿ ಓದಿದೀನಿ, ಪ್ರತಿ ಕಮ್ಯುನಿಕೇಷನ್ ಪತ್ರಿಕೆ ಬಂದಾಗಲೂ ಪ್ರಶ್ನೆ ಪತ್ರಿಕೆ ಯನ್ನ ವಿಡಿಯೋ ಮೂಲಕ ಬಿಡಿಸಿ ಕೊಟ್ಟಿದೀನಿ... ನೋಟಿಫಿಕೇಶನ್ ಇರಲಿ ಬಿಡ್ಲಿ ಸತತ ವಿಡಿಯೋ ಮಾಡಿದೀನಿ, ಇದಕ್ಕಿಂತ ಇನ್ನೇನು ಬೇಕು ...ಫಾಲ್ಲೋ ಮಾಡಿ, ಪ್ರಯತ್ನ ಹಾಕಿ, ಶಾರ್ಟ್ ನೋಟ್ಸ್ ಮಾಡಿಕೊಳ್ಳಿ ಸೆಲೆಕ್ಷನ್ ಆಗಿ ಜೀವನ ರೂಪಿಸಿಕೊಳ್ಳಿ ...ಗುಡ್ ಲಕ್ ...ಹೆಚ್ಚಿನ ಮಾಹಿತಿಗೆ
amaresh.pothnal@gmail.com email ಮಾಡಿ.
Email ಕಳಿಸಬೇಕಾದ್ರೆ ನಿಮ್ಮ ಫೋನ್ number ಕೂಡಾ ಕಳಿಸಿ...
ಜೂನ್ 2026 ರ ಎಲ್ಲಾ 13 ಭಾಗಗಳ ಕಂಪ್ಲೀಟ್ ಪಿಡಿಎಫ್ ಮತ್ತು ಡೇಸ್ ಅಂಡ್ ಥೀಮ್ಸ ಪಿಡಿಎಫ್ ಅಪ್ಲೋಡ್ ಆಗಿದೆ.
Note: We provide only CA, Budget and Economic Survey PDFs
Find the PDFs in below link:
https://www.youtube.com/@AmareshPothnal/posts
Step1: Click on Link if you get message ''Couldn't preview file... This file is too large'
Step2: Click on "Download"
Step3: Click on "Download Anyway"