ದಯವಿಟ್ಟು ಇಮೇಲ್ ಕಳಿಸುವವರು ನಿಮ್ಮ ಫೋನ್ ನಂಬರ್ ಕಳಿಸೋದನ್ನ ಮರೀಬೇಡಿ. ನೀವೇ ಅರ್ಥ ಮಾಡಿಕೊಳ್ಳಿ, ಫೋನ್ ನಂಬರ್ ಇಲ್ದೆ ಹೋದ್ರೆ ಹೇಗೆ ಕಾಂಟಾಕ್ಟ್ ಮಾಡೋದು? ಇಮೇಲ್ ಅಲ್ಲೇ ರಿಪ್ಲೈ ಮಾಡಿದ್ರೆ ನಿಮಗೆ ಅರ್ಥನೇ ಆಗಲ್ಲ, ಮತ್ತೆ ಏನೇನೋ ವಾಪಸು ರಿಪ್ಲೈ ಮಾಡ್ತೀರಿ ...
ಮೆಂಬರ್ ಶಿಪ್ ತೆಗೆದುಕೊಳ್ಳುವವರು ಕರೆಕ್ಟ್ ಪ್ರೊಸೀಜರ್ ಫಾಲ್ಲೋ ಮಾಡಿ,...

ಡೈಮಂಡ್ ಕ್ಲಾಸ್ ಪ್ಲಾನ್ (399Per Month) ನಲ್ಲಿ ಸದ್ಯಕ್ಕೆ ಸಿಗುವ ಸೌಲಭ್ಯಗಳು: (ನಾಳೆಯಿಂದ ಬದಲಾಗುತ್ತದೆ)
1. ಎಲ್ಲಾ 6 ವರ್ಷಗಳ Current Affairs ವಿಡಿಯೋಗಳು
2. ಎಲ್ಲಾ 6 ತಿಂಗಳ Current Affairs ಪಿಡಿಎಫ್ ಗಳು
3. ಕಳೆದ 5 ವರ್ಷಗಳ ಕರ್ನಾಟಕ ಮತ್ತು ಭಾರತದ Budget ವಿಡಿಯೋ ಗಳು ಮತ್ತು ಆಯ್ದ ವರ್ಷಗಳ ಆರ್ಥಿಕ ಸಮೀಕ್ಷೆ(Economic Survey) ವಿಡಿಯೋಗಳು
4. ಕಳೆದ 5 ವರ್ಷಗಳ ಕರ್ನಾಟಕ ಮತ್ತು ಭಾರತದ ಬಜೆಟ್ Budget ವಿಡಿಯೋ ಗಳು ಮತ್ತು ಆಯ್ದ ವರ್ಷಗಳ ಆರ್ಥಿಕ ಸಮೀಕ್ಷೆ ವಿಡಿಯೋಗಳ (Economic Survey) ಪಿಡಿಎಫ್ ಗಳು
5. ಕಳೆದ ಕೆಲವು ವರ್ಷಗಳ(2025,2024,2023,2022 etc KEA, KPSC and KSP) ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ Solve ಮಾಡಿರುವ ವಿವರಣಾತ್ಮಕ ವಿಡಿಯೋ ಗಳು (ನೂರಾರು ವಿಡಿಯೋಗಳು)
6. ಕಂಪ್ಯೂಟರ್ ಮೇಲೆ ಥಿಯರಿ ಮತ್ತು ಕ್ವೆಶ್ಚನ್ ಪೇಪರ್ ಸಾಲ್ವ್ ಮಾಡಿರುವ ನೂರಾರು ವಿಡಿಯೋಗಳು (Complete COMPUTER Course)
7. ಕರ್ನಾಟಕ ಜಿಯಾಗ್ರಫಿ, ಭಾರತ ಜಿಯಾಗ್ರಫಿ ಕೆಲವು ಪ್ರಮುಖ ವಿಡಿಯೋಗಳು
8. ಹಲವು ಪ್ರಮುಖ ಭಾರತದ ಸಂವಿಧಾನದ ವಿಡಿಯೋಗಳು - Constitutional Amendments, Landmark Judgements ಇನ್ನಿತರೇ
9. ಪರಿಸರ ವಿಜ್ಞಾನದ ಮೇಲೆ - ಭಾರತದ ವಿವಿಧ ಸಂರಕ್ಷಿತ ಪ್ರದೇಶಗಳ ಮೇಲೆ ಕರ್ನಾಟಕ ಸೇರಿದಂತೆ
10. ಭಾರತದ ಇತಿಹಾಸದ ಮೇಲಿನ ವಿಡಿಯೋಗಳು
11. ಪ್ರಮುಖ ಅರ್ಥ ಶಾಸ್ತ್ರದ ವಿಡಿಯೋಗಳು - GDP, Inflation Related
12. ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ವಿಡಿಯೋಗಳು ISRO DRDO Projects, ChatGPT, Bitcoin
13. ಮೆಂಟಲ್ ಅಬಿಲಿಟಿ ಕೆಲವು ಆಯ್ದ ವಿಡಿಯೋಗಳು ಇವೆ
14. ಸ್ಟಾಟಿಕ್ ಜಿಕೆ ಮೇಲೆ ನೂರಾರು ವಿಡಿಯೋಗಳು - Tribes, Classical Languages, UNESCO Sites, Dance Forms,
15. ಈಗ ಗ್ರೂಪ್ ಸಿ ಎಕ್ಸ್ಟ್ರಾ ಸಿಲ್ಲಬಸ್ - ಸಹಕಾರ ಸಂಘಗಳು, ಭೂ ಸುಧಾರಣೆಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ - ಇವುಗಳ ಮೇಲೆ ವಿಡಿಯೋ ಗಳು ಸ್ಟಾರ್ಟ್ ಮಾಡಿದ್ದೇವೆ ... ಮುಂದೆ ಸಾಧ್ಯ ಆದಷ್ಟು ವಿಡಿಯೋ ಮಾಡ್ತೇವೆ.
ಹೀಗೆ ಸಾಕಷ್ಟು ಸುಮಾರು 1400 ಕ್ಕೂ ಹೆಚ್ಚಿನ ವಿಡಿಯೋಗಳು ಇವೆ ...

ಬಹಳಷ್ಟು ಸ್ಪರ್ಧಾರ್ಥಿಗಳು 2025 ರ ಜನವರಿ ಯಿಂದ ಡಿಸೆಂಬರ್ ವರೆಗಿನ ಪಿಡಿಎಫ್ ಕೊಡಿ ಎಂದು ರಿಕ್ವೆಸ್ಟ್ ಮಾಡಿದ್ರಿ. ಈಗ ಎಲ್ಲಾ 12 ತಿಂಗಳ ಕರೆಂಟ್ ಅಫ್ಫೇರ್ಸ್ ಪಿಡಿಎಫ್ ಅಪ್ಲೋಡ್ ಆಗಿದೆ, ಡೌನ್ಲೋಡ್ ಮಾಡಿಕೊಳ್ಳಿ, ಇವು ಕೇವಲ 2 ದಿನ ಮಾತ್ರ ಅಪ್ಲೋಡ್ ಆಗಿರುತ್ತವೆ, ನಂತರ ಡಿಲೀಟ್ ಆಗುತ್ತವೆ, ನಂತರ ಮತ್ತೆ ಕೇಳಬೇಡಿ, ಮೆಮೊರಿ ಪ್ರಾಬ್ಲಮ್ ಇಂದ ಕಂಪ್ಲೀಟ್ ಆಗಿ ಡಿಲೀಟ್ ಮಾಡಲಾಗುತ್ತದೆ. ನೆನಪಿರಲಿ. ಮತ್ತು ಇವೆಲ್ಲ ಪಿಡಿಎಫ್ ಗಳು ಡೈಮಂಡ್ ಕ್ಲಾಸೆಸ್ ಮೆಂಬರ್ ಗಳಿಗೆ ಲಭ್ಯವಿವೆ.
Note: We provide only CA, Budget and Economic Survey PDFs
Find the PDFs in below link:
https://www.youtube.com/@AmareshPothnal/posts
Step1: Click on Link if you get message ''Couldn't preview file... This file is too large'
Step2: Click on "Download"
Step3: Click on "Download Anyway"

YouTube
Amar's Classes
Amaresh Pothnal
B.E - PES Institute Of Technology Bangalore.(PESIT )
M.Tech - Indian Institute of Technology (IIT) Kharagpur. (IIT - Kharagpur)
Exams Cleared: KAS, UGC NET, KSET, GATE, Banking Exams, BEL, ECL, KPTCL ESCOMs, KEA.....
Telegram Channel Link:…

ಇಲ್ಲಿಯವರೆಗೆ ಕಂಪ್ಲೀಟ್ ಮಾಡಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯ ಎಲ್ಲಾ 6 ಅಧ್ಯಾಯಗಳ 14 ವಿಡಿಯೋಗಳ ಕಂಪ್ಲೀಟ್ ಪಿಡಿಎಫ್ ಗಳನ್ನ ಚಾಪ್ಟರ್ ವೈಸ್ ಅಪ್ಲೋಡ್ ಮಾಡಲಾಗಿದೆ.