**ಇತ್ತೀಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ ಪರೀಕ್ಷೆಗಳಲ್ಲಿ ರಿಪೀಟೆಡ್ ಆಗಿ ಕೇಳಿರುವ ಟಾಪಿಕ್ ಗಳು ಇವು. ಅದಕ್ಕೋಸ್ಕರ, ಬಹಳ ತಾಳ್ಮೆಯಿಂದ, ಡೀಟೈಲ್ಡ್ ಆಗಿ, ವಿಥ್ ಲೈವ್ ಗೂಗಲ್ ಮ್ಯಾಪ್ ಬಳಸಿ ಟೀಚ್ ಮಾಡಿರೋದು. ಜಿಯಾಗ್ರಫಿ ಮೇಲೆ Sure Shot Topics. ನೋಡಿ, ನೋಟ್ಸ್ ಮಾಡಿಕೊಳ್ಳಿ, ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಉಪಯೋಗ ಆಗುತ್ತೆ. 1. ಕರ್ನಾಟಕದ ಕರಾವಳಿ - ಬಂದರುಗಳು (Ports of Karnataka)
2. ಕರ್ನಾಟಕದ ಕರಾವಳಿ - ಪಶ್ಚಿಮ ಅಭಿಮುಖವಾಗಿ ಹರಿಯುವ ನದಿಗಳು (West Flowing Rivers of Karnataka,)
3. ಕರ್ನಾಟಕದ ಕರಾವಳಿ - ಕಡಲ ತೀರಗಳು ಮತ್ತು ಅಳಿವೆಗಳು (Beaches and Estuaries of Karnataka)
4. ಕರ್ನಾಟಕದ ಕರಾವಳಿ - ಕರ್ನಾಟಕದ ದ್ವೀಪಗಳು ಮತ್ತು ಟೊಂಬೊಲೋಸ್(Islands and Tombolos of Karnataka)**

ಈ ಪಟ್ಟಿಯಲ್ಲಿ ಸುಮಾರು ಒಂದು 50 ಟಾಪಿಕ್ ಇವೆ. ಇವುಗಳ ಮೇಲೆ ಅಮರ್ ಕ್ಲಾಸೆಸ್ ವಿಡಿಯೋ ನೋಡದೆ ಹೋದ್ರು ಪರವಾಗಿಲ್ಲ, ಆದ್ರೆ ನೀವೇ ಸ್ವಂತವಾಗಿ ಓದಿ, ಶಾರ್ಟ್ ನೋಟ್ಸ್ ಮಾಡಿಕೊಳ್ಳಿ, PYQs ಹೇಗೆ ಬಂದಿದೆ, ಎಂದು ಗ್ಲಾನ್ಸ್ ಮಾಡಿಕೊಳ್ಳಿ, ಅದೇ ಟಾಪಿಕ್ ನ ಬಗ್ಗೆ ಸಬ್ಜೆಕ್ಟ್ ಬುಕ್ ತೆಗೆದುಕೊಂಡು 360 ಡಿಗ್ರಿ ಕವರ್ ಮಾಡಿಕೊಳ್ಳಿ. ಒಂದೊಂದು ಟಾಪಿಕ್ ಮೇಲೂ ಹೇಳಿಕೆ ಮುಖಂತರ ಪ್ರಶ್ನೆ ಬರಬಹುದು, ಅಂತ ಒಂದು 10 ಪ್ರಶ್ನೆ ಸಿಕ್ರೆ ಸಾಕು, ಬೇರೆಯವರಿಗಿಂತ ಒಂದು ಹೆಜ್ಜೆ ಮುಂದೆ ಇರ್ತೀವಿ. ಇದೆ ಫಾರ್ಮುಲಾ ಒಫ್ ಸಕ್ಸಸ್.
ಫೈನಾನ್ಸ್ ಕಮಿಷನ್ ರಿಪೋರ್ಟ್ ಮತ್ತು ಪ್ರಾದೇಶಿಕ ಅಸಮತೋಲನ ಸಮಿತಿ ವರದಿ ಹಾಟ್ ಟಾಪಿಕ್ಸ್ ಮುಂದಿನ ಪರೀಕ್ಷೆಗಳಿಗೆ...