Amar's Classes
51.5K subscribers
1.8K photos
4 videos
83 files
3.72K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಜೂನ್ 2026 - ಪ್ರಮುಖ ಪ್ರಚಲಿತ ಘಟನೆಗಳು June 2026 Current Affairs PART1 ಮತ್ತು PART2 ಪಿಡಿಎಫ್ ಗಳನ್ನು ಅಪ್ಲೋಡ್ ಮಾಡಲಾಗಿದೆ. ಈಗಲೇ ಡೌನ್ಲೋಡ್ ಮಾಡಿಕೊಳ್ಳಿ, ವಿಡಿಯೋ ಕೇಳಿ, ಶಾರ್ಟ್ ನೋಟ್ಸ್ ಮಾಡಿಕೊಳ್ಳಿ, ಸಮಯ ಇಲ್ಲ, ನಿಮ್ಮ ಪ್ರಯತ್ನ ಶ್ರಮ ನಮ್ಮ ಟೀಮ್ ಗಿಂತಲೂ ಹೆಚ್ಚಿರಬೇಕು. ಯಾಕೋ, ನಿಮಗಿಂತ ನಾನೇ ಹೆಚ್ಚು ಶ್ರಮ ಹಾಕ್ತಿನೇನೋ ಅಂತ ಅನ್ನಿಸ್ತಾ ಇದೆ, ನೀವು ನಮ್ಮ ಶ್ರಮವನ್ನ ಉಪಯೋಗಿಸಿಕೊಂಡು, ಟೈಮ್ ಸೇವ್ ಮಾಡಿಕೊಂಡು, ಆ ಟೈಮ್ ಅನ್ನ ಬೇರೆ ಸಬ್ಜೆಕ್ಟ್ ಓದೋವುದರಲ್ಲಿ ಇನ್ವೆಸ್ಟ್ ಮಾಡಿ. ಈ ನೇಮಕಾತಿ ಪರ್ವದಲ್ಲಿ, ಒಂದು ಜಾಬ್ ತೆಗೆದೇ ತೇಗುಕೊಳ್ತೀನಿ ಅನ್ನೋ ಕಾನ್ಫಿಡೆನ್ಸ್ ಇಂದ ಓದಿ, ಖಂಡಿತ ಸಕ್ಸಸ್ ಸಿಕ್ಕೇ ಸಿಗುತ್ತೆ. ಇನ್ನು ಒಳ್ಳೊಳ್ಳೆ ವೀಡಿಯೋಸ್ ಕಂಟೆಂಟ್ ರೆಡಿ ಆಗ್ತಾ ಇದೆ, ವೇಟ್ ಮಾಡಿ, ಗುಡ್ ಲಕ್.
JUNE 2026 Current Affairs PDFs uploaded
Note: We provide only CA, Budget and Economic Survey PDFs
Find the PDFs in below link:
https://www.youtube.com/@AmareshPothnal/posts
Step1: Click on Link if you get message ''Couldn't preview file... This file is too large'
Step2: Click on "Download"
Step3: Click on "Download Anyway"
ನನ್ನ ಹಳೇ ವಿದ್ಯಾರ್ಥಿಯೇ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಂತೆ, ಇದೇನು ದೊಡ್ಡ ವಿಷಯ ಅಲ್ಲ, ಜಸ್ಟ್ ಮಿಸ್ ಯೂಸ್ ಆಗುತ್ತೆ ಅಂತ ತಿಳಿಸಿದೆ ಅಷ್ಟೇ. ಈಗಲೇ ಆ ಫೋಟೋಗಳನ್ನ ಡಿಲೀಟ್ ಮಾಡ್ತಾ ಇದೀನಿ. ಒಟ್ಟಿನಲ್ಲಿ, ಆತನ ರೀಲ್ಸ್, ವಿಷಯ ಹೇಳುವ ಶೈಲಿ ಚೆನ್ನಾಗಿದೆ. ಕೀಪ್ ಇಟ್ ಅಪ್.
ಯಾವುದು ಒಂದೇ ದಿನಕ್ಕೆ ಪರ್ಫೆಕ್ಟ್ ಆಗಲ್ಲ, ನಾನು ಸ್ಟಾರ್ಟಿಂಗ್ ಅಲ್ಲಿ ವಿಡಿಯೋ ಮಾಡೋ ರೀತಿ ನೆನಪಿಸಿಕೊಂಡರೆ ನಂಗೂ ನಗು ಬರುತ್ತೆ. Good Luck
June 2026 PART3 CA PDF Uploaded...Check it
https://youtu.be/ZxmXme-5KYc



ಈ ವಿಡಿಯೋದಲ್ಲಿ ನೇಮಕಾತಿ ಅಧಿಸೂಚನೆಗೆ ಸಂಬಂಧಪಟ್ಟ ಪ್ರತಿಯೊಂದು doubts CLEAR ಮಾಡಲಾಗಿದೆ..

1. ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಬಗ್ಗೆ ಮಾಹಿತಿ

2. ಡಿಪ್ಲೋಮೋ 2015 ರ ವಿದ್ಯಾರ್ಹತೆಯ ಬಗ್ಗೆ ಸ್ಪಷ್ಟೀಕರಣ

3. ಕಡ್ಡಾಯ ಕನ್ನಡ ಪರೀಕ್ಷೆ ಬಗ್ಗೆ ಸ್ಪಷ್ಟೀಕರಣ

4. ಕಾನ್ಸ್ಟೇಬಲ್ ಪಠ್ಯಕ್ರಮದ ಬಗ್ಗೆ

5. ಅಲ್ಪ ಅವಧಿಯಲ್ಲಿ ಪಠ್ಯಕ್ರಮ ಕವರ್ ಮಾಡುವುದರ ಬಗ್ಗೆ

6. ಎಲ್ಲಾ ರಿಸರ್ವೇಶನ್ ಗಳ ಬಗ್ಗೆ ಮಾಹಿತಿ

7. NHK ಅವರು HK NHK ಎರಡು ಕಡೆ ಅರ್ಜಿ ಸಲ್ಲಿಸಬಹುದೇ?
ಇನ್ನು ಹಲವು ವಿಷಯಗಳ ಬಗ್ಗೆ ದೀರ್ಘವಾಗಿ ಚರ್ಚಿಸಲಾಗಿದೆ
ಸಾಕಷ್ಟು ವಿದ್ಯಾರ್ಥಿಗಳು ಹಲವಾರು ಡೌಟ್ ಕೇಳಿದ್ದ್ರಿ, ಈ ವಿಡಿಯೋ ನೋಡಿ ಕ್ಲಾರಿಟಿ ಸಿಗುತ್ತೆ.
June 2026 PART4 CA PDF Uploaded...Check it