545 CIVIL PSI GK English Paper .pdf
1.7 MB
PSI 545 Question Paper Conducted By KEA
PSI 402 PAPER 2 Eng.pdf
23.2 MB
PSI 402 Question Paper Conducted by KEA
KEA_VAO_GK_PAPER_27_10_2024.pdf
26.9 MB
VAO 1000 Posts Question Paper Conducted by KEA
05-09-2026_kea_kssidc_group_A_B_HK_gk_paper.pdf
16.7 MB
KEA KSSIDC BBWWSSB Group A & B Posts GK Paper 09 05 2026
10-05-2026_kea_kssidc_group_A_B_NHK_gk_paper.pdf
27.8 MB
KEA KSSIDC BBWWSSB Group A & B Posts GK Paper 10 05 2026
Group C FDA(KEA) NHK 11-01-2026 GK Paper.pdf
39.1 MB
KEA 708 Posts FDA NHK GK PAPER
21-12-2025 KEA FDA HK GK PAPER 708 POSTS.pdf
15.2 MB
KEA 708 Posts FDA HK Paper
22 02 2026 KEA HK SDA Exam GK Paper.pdf
11.9 MB
KEA 708 Posts SDA HK GK Paper
25-1-2026 KEA SDA QUESTION PAPER PDF.pdf
24.2 MB
KEA 708 Posts SDA NHK GK PAPER
ಕನಿಷ್ಠ ಇಷ್ಟು ಪ್ರಶ್ನೆ ಪತ್ರಿಕೆಗಳನ್ನು ರೆಫರ್ ಮಾಡಿ, ಇನ್ನೂ ಹೆಚ್ಚು ರೆಫರ್ ಮಾಡಿದಷ್ಟು ಒಳ್ಳೇದು, ಆದ್ರೆ ನಿಮ್ಮ ಸಮಯ ಎಷ್ಟಿದೆ ಎನ್ನುವುದರ ಮೇಲೆ ಡಿಪೆಂಡ್. ಒಂದು ಪ್ರಶ್ನೆ ಪತ್ರಿಕೆ ತಗೊಳ್ಳಿ, ಸಪ್ಪೋಸ್ ಗ್ರಾಮ ಆಡಳಿತಾಧಿಕಾರಿ ಎಂದಿಟ್ಟುಕೊಳ್ಳೋಣ, ಅದರ ಪ್ರತಿ ಪ್ರಶ್ನೆಯ್ಯನ್ನು 360 ಡಿಗ್ರಿಯಲ್ಲಿ solve ಮಾಡಿಯೇ ಮುಂದಿನ ಪ್ರಶ್ನೆಗೆ ಹೋಗಿ , ನೆನಪಿಟ್ಟುಕೊಳ್ಳಿ, ಕೇವಲ ಕೀ ಆನ್ಸರ್ ನೋಡಿ ಮುಂದೆ ಹೋಗುವುದರಿಂದ, ಸೆಲೆಕ್ಟ್ ಆಗೋದು ಕಷ್ಟ ಸಾಧ್ಯ, ಇದರ ಮೇಲೆ ನಿಮ್ಮಿಷ್ಟ. ಮುಂದಿನ 55 ದಿನ ನನ್ನ ಜೀವನದ ಬಹು ಮುಖ್ಯ ಘಟ್ಟ, ನೋಡು ಹೇಗೆ ವರ್ಕ್ ಮಾಡ್ತೀನಿ, ಹೇಗೆ ಓದುತಿನಿ, ನನ್ನ ಹಂಡ್ರೆಡ್ ಪರ್ಸೆಂಟ್ ಕೊಡ್ತೀನಿ ಅಂತ ಸ್ಟಾರ್ಟ್ ಮಾಡಿ, ಒಳ್ಳೇದು ಆಗೇ ಆಗುತ್ತೆ, ನಿಮ್ಮ ಸಹಾಯಕ್ಕೆ ಸಾವಿರಾರು ವಿಡಿಯೋ ಮಾಡಿ ಕೊಟ್ಟಿದೀನಿ, ಇನ್ನೂ ನೂರಾರು ವಿಡಿಯೋ ನಿಮ್ಮ ಎಕ್ಸಾಮ್ ಅಗೋವುದರೊಳಗೆ ಬರ್ತವೆ.... All the best, from Amar Classes, Amaresh Pothnal
ಹೊಸ ನೇಮಕಾತಿ ಹಬ್ಬ:
✍🏻🗒✍🏻🗒✍🏻🗒✍🏻🗒
⚫️ ನಿನ್ನೆಯೇ 4,000 ದಷ್ಟು Civil ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫️ ಮುಂದಿನ ತಯಾರಿ: ಪೊಲೀಸ್ ಕಾನ್ಸ್‌ಟೇಬಲ್ (DAR / CAR) , KSRP & KSISF ಹುದ್ದೆಗಳ ನೇಮಕಾತಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಣೆಗೊಳ್ಳಬಹುದು. ನಿರೀಕ್ಷಿಸಿ...!!
⚫️ ಇದಾದ ನಂತರ ಮುಂದಿನ 8-10 ದಿನದೊಳಗಾಗಿ VAO & Group-C ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿವೆ.!!
⚫️ ತದನಂತರ ಇದೇ ತಿಂಗಳಲ್ಲಿಯೇ KRIES ವಸತಿ ಶಾಲಾ & ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ.!!
⚫️ ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ Polytechnic ಕಾಲೇಜುಗಳು, ಸರ್ಕಾರಿ Engineering ಕಾಲೇಜುಗಳು ಹಾಗೂ ವಿಶ್ವೇಶ್ವರಯ್ಯ ಕಾಲೇಜು ವಿವಿ ಗಳಲ್ಲಿನ Asst. Professor, Lecturer & Teaching Faculty ಸೇರಿದಂತೆ 2,000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ.!!
⚫️ ಪ್ರಸ್ತುತ ನಡೆಯುತ್ತಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆ (Interview) ಯು 2026 ಜೂನ್-10 ರಂದು ಕೊನೆಗೊಂಡ ತಕ್ಷಣವೇ ಹೊಸ KAS ನೇಮಕಾತಿ ಅಧಿಸೂಚನೆ ಹೊರಡಿಸಲು ಅಂತಿಮ ಸಿದ್ಧತೆಯಲ್ಲಿದೆ ಸರ್ಕಾರ.! ಶೀಘ್ರದಲ್ಲೇ ಪ್ರಕಟಗೊಳ್ಳುವ ಸಾಧ್ಯತೆ.!!
⚫️ ಯಾವುದೇ ಕ್ಷಣದಲ್ಲಾದರೂ ಈ ಮೇಲಿನ ಅಧಿಸೂಚನೆಗಳು ಪ್ರಕಟಗೊಳ್ಳುವ ಸಾಧ್ಯತೆ.!!
✍🏻🗒✍🏻🗒✍🏻🗒✍🏻🗒
ಕೃಪೆ : SR WORLD

Forwarded from Amar's Classes
YouTube
Class 1137 | Civil PC Exam 2026 55 Days Strategy Time Table KEA Trend Analysis Exam Guidance Amar
🔴 Subscribe for more videos like this: https://www.youtube.com/channel/UCqvAGPaZpWEzys6deKe8dJw
Join/Membership to Amar's Classes: https://www.youtube.com/channel/UCqvAGPaZpWEzys6deKe8dJw/join
Members Only Videos: https://www.youtube.com/playlist?list=UU…

ಈಗ ಕ್ಲಾಸೆಸ್ Buy ಮಾಡೋರು ಗಮನದಲ್ಲಿಟ್ಟುಕೊಳ್ಳಿ:
1. ಕ್ಲಾಸ್ ತೆಗೆದುಕೊಂಡ ದಿನದಿಂದ 30 ಡೇಸ್ ಮಾತ್ರ ಕ್ಲಾಸ್ ಬರ್ತವೆ, ನೆಕ್ಸ್ಟ್ ಮಂತ್ again ಆಟೋಮ್ಯಾಟಿಕ್ ಕಟ್ ಆಗುತ್ತೆ ...3 or 4 ದಿನ ಮುಂಚೆ ನೀವೇ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಿಕೊಳ್ಳಬೇಕು ಒಂದು ವೇಳೆ ಬೇಡ ಆದ್ರೆ.
೨. GOLD Classes ಕೂಡ 30 ಡೇಸ್ ಬರುತ್ತೆ, ಅದರಲ್ಲಿ 2 ತಿಂಗಳ ಕರೆಂಟ್ ಅಫ್ಫೇರ್ಸ್ ಮಾತ್ರ ಬರ್ತವೆ ಉದಾ: ಇವತ್ತು ಪರ್ ಚೇಸ್ ಮಾಡಿದ್ರೆ, ಮೇ ಮತ್ತು ಜೂನ್ ತಿಂಗಳ ಕರೆಂಟ್ ಅಫ್ಫೇರ್ಸ್ ಮಾತ್ರ ಬರ್ತವೆ. ಬಡ್ಜೆಟ್, ಎಕನಾಮಿಕ್ ಸರ್ವೆ, PYQs, Computer Env, S&T, History, Geo ಯಾವು ಬರಲ್ಲ ನೆನಪಿಟ್ಟುಕೊಳ್ಳಿ.
೩. Diamond Classes ನಲ್ಲಿ ಮಾಡಿರುವ ಎಲ್ಲಾ ವಿಡಿಯೋಗಳು(Nearly 1400) ನೋಡಬಹುದು, ಆದ್ರೆ 30 ಡೇಸ್ ಮಾತ್ರ ಬರ್ತವೆ. ಅಷ್ಟರಲ್ಲೇ ಎಷ್ಟು ವಿಡಿಯೋ ಬೇಕಾದ್ರೂ ನೋಡಬಹದು, ಯಾವ ಸಬ್ಜೆಕ್ಟ್ ವಿಡಿಯೋ ಬೇಕಾದ್ರೂ ನೋಡಬಹುದು. ಇನ್ನೂ ನೋಡಬೇಕೆನಿಸಿದ್ರೆ ಮತ್ತೆ ನೆಕ್ಸ್ಟ್ ಮಂತ್ ಕ್ಲಾಸ್ ತೆಗೆದುಕೊಳ್ಳಬೇಕು.
ನೋಡಿ, ನಿನ್ನೆಯಿಂದ ಬಹಳ ಜನ ಆಕ್ಟಿವ್ ಆಗಿ ಬಿಟ್ಟಿದಾರೆ, ಇಷ್ಟು ದಿನ ಸಾವಿರಾರು ವಿಡಿಯೋ ಮಾಡಿದ್ರೂ ಒಬ್ರು ಕ್ಯಾರೇ ಅನ್ನಲಿಲ್ಲ, ಈಗ ಮೆಂಬರ್ ಶಿಪ್ ತಗಳೋಕೆ ಬರ್ತಾ ಇದಾರೆ ಅದು ಎರರ್ ಬರ್ತಾ ಇದೆ, ಇದು ಎರರ್ ಬರ್ತಾ ಇದೆ ಹಂಗೆ ಇಂಗೆ ಅಂತ ಕಂಪ್ಲೇಂಟ್, ಈಗ ಒಂದು ತಿಂಗಳು ಕೊಟ್ಟು 399 ಅಲ್ಲೇ ಬೇಕಿರೋ ವಿಡಿಯೋ ನೋಡಿಬಿಡೋಣ ಅಂತ, ಮತ್ತೆ ನೆಕ್ಸ್ಟ್ ಮಂತ್ ಆಟೋಮ್ಯಾಟಿಕ್ ಕಟ್ ಆದ್ರೆ, ಮತ್ತೆ ಕಂಪ್ಲೇಂಟ್ ನಾವು ಒಂದೇ ತಿಂಗಳಿಗೆ ತಗಂಡೋದ್ವಿ, ನೀವು ಮತ್ತೆ ಕಟ್ ಮಾಡಿರಿ ವಾಪಿಸು ಕೊಡಿ ಹಾಗೆ ಇಗೆ ಮತ್ತೆ ಶುರು...ಅದು ನಾವು ಕಟ್ ಮಾಡೋದು ಅಲ್ಲರೀ, ಯೌಟ್ಯೂಬ್ ಅವರೇ ನೀವು Buy ಮಾಡೋವಾಗ Autopay ಅಂತ ಕೇಳಿರುತ್ತಾರೆ ನೀವು ಓಕೆ ಅಂತ ಕೊಟ್ಟಿರುತ್ತೀರಿ ...ಆದ್ರೆ ಅವಸರ ಅಲ್ಲವಾ ಈಗ ನೋಟಿಫಿಕೇಶನ್ ಆಗಿ ಬಿಟ್ಟಿದೆ ...ಒಂದು ವೇಳೆ ವಾಪಾಸ್ ಕೇಳೋ ಹಾಗಿದ್ರೆ ಯೂಟ್ಯೂಬ್ ಅವರನ್ನೇ ಕೇಳಿ.
ನೋಡಿ ವಿಡಿಯೋ ಮಾಡಿ, ಅಪ್ಲೋಡ್ ಮಾಡೋದು ಅಷ್ಟೇ ನಮ್ಮ ಕೈಯಲ್ಲಿ ಇದೆ, ಅಮೌಂಟ್ ನೀವು ಪೇ ಮಾಡೋದು ಯೌಟ್ಯೂಬ್ ಅವರಿಗೆ,
ನಿಮ್ಮದೇನೆ ಕಂಪ್ಲೇಂಟ್ ಇದ್ರೆ ಯೌಟ್ಯೂಬ್ ಅವರಿಗೆ ಕೇಳಿ. We don't have any control. ನಮ್ಮ ಕೆಲಸ ಏನಿದ್ರೂ ಒಳ್ಳೆ ಕಂಟೆಂಟ್ ಇರೋ ಪಾಠ ಮಾಡೋದಷ್ಟೇ ....ಅದಕ್ಕೆ ನಮ್ಮ ಟೈಮ್ ಎಷ್ಟು ಬೇಕಾದ್ರೂ ಕೊಡ್ತೀವಿ ...ದಯವಿಟ್ಟು ಅರ್ಥ ಮಾಡಿಕೊಳ್ಳಿ. ಧನ್ಯವಾದಗಳು.