Amar's Classes
51.6K subscribers
1.8K photos
4 videos
84 files
3.72K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಕ್ಲಾಸ್ 1135 - ಪಿಡಿಎಫ್ ಅಪ್ಲೋಡ್ ಆಗಿದೆ ನೋಡಿ
rpc-cpckannada.pdf
1.6 MB
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ 3991 ಹುದ್ದೆಗಳ ನೇಮಕಾತಿ Karnataka State Police Department Recruitment for 3991 Civil Police Constable Posts
KEA_VAO_GK_PAPER_27_10_2024.pdf
26.9 MB
VAO 1000 Posts Question Paper Conducted by KEA
05-09-2026_kea_kssidc_group_A_B_HK_gk_paper.pdf
16.7 MB
KEA KSSIDC BBWWSSB Group A & B Posts GK Paper 09 05 2026
10-05-2026_kea_kssidc_group_A_B_NHK_gk_paper.pdf
27.8 MB
KEA KSSIDC BBWWSSB Group A & B Posts GK Paper 10 05 2026
ಕನಿಷ್ಠ ಇಷ್ಟು ಪ್ರಶ್ನೆ ಪತ್ರಿಕೆಗಳನ್ನು ರೆಫರ್ ಮಾಡಿ, ಇನ್ನೂ ಹೆಚ್ಚು ರೆಫರ್ ಮಾಡಿದಷ್ಟು ಒಳ್ಳೇದು, ಆದ್ರೆ ನಿಮ್ಮ ಸಮಯ ಎಷ್ಟಿದೆ ಎನ್ನುವುದರ ಮೇಲೆ ಡಿಪೆಂಡ್. ಒಂದು ಪ್ರಶ್ನೆ ಪತ್ರಿಕೆ ತಗೊಳ್ಳಿ, ಸಪ್ಪೋಸ್ ಗ್ರಾಮ ಆಡಳಿತಾಧಿಕಾರಿ ಎಂದಿಟ್ಟುಕೊಳ್ಳೋಣ, ಅದರ ಪ್ರತಿ ಪ್ರಶ್ನೆಯ್ಯನ್ನು 360 ಡಿಗ್ರಿಯಲ್ಲಿ solve ಮಾಡಿಯೇ ಮುಂದಿನ ಪ್ರಶ್ನೆಗೆ ಹೋಗಿ , ನೆನಪಿಟ್ಟುಕೊಳ್ಳಿ, ಕೇವಲ ಕೀ ಆನ್ಸರ್ ನೋಡಿ ಮುಂದೆ ಹೋಗುವುದರಿಂದ, ಸೆಲೆಕ್ಟ್ ಆಗೋದು ಕಷ್ಟ ಸಾಧ್ಯ, ಇದರ ಮೇಲೆ ನಿಮ್ಮಿಷ್ಟ. ಮುಂದಿನ 55 ದಿನ ನನ್ನ ಜೀವನದ ಬಹು ಮುಖ್ಯ ಘಟ್ಟ, ನೋಡು ಹೇಗೆ ವರ್ಕ್ ಮಾಡ್ತೀನಿ, ಹೇಗೆ ಓದುತಿನಿ, ನನ್ನ ಹಂಡ್ರೆಡ್ ಪರ್ಸೆಂಟ್ ಕೊಡ್ತೀನಿ ಅಂತ ಸ್ಟಾರ್ಟ್ ಮಾಡಿ, ಒಳ್ಳೇದು ಆಗೇ ಆಗುತ್ತೆ, ನಿಮ್ಮ ಸಹಾಯಕ್ಕೆ ಸಾವಿರಾರು ವಿಡಿಯೋ ಮಾಡಿ ಕೊಟ್ಟಿದೀನಿ, ಇನ್ನೂ ನೂರಾರು ವಿಡಿಯೋ ನಿಮ್ಮ ಎಕ್ಸಾಮ್ ಅಗೋವುದರೊಳಗೆ ಬರ್ತವೆ.... All the best, from Amar Classes, Amaresh Pothnal
ಹೊಸ ನೇಮಕಾತಿ ಹಬ್ಬ:
✍🏻🗒✍🏻🗒✍🏻🗒✍🏻🗒

⚫️ ನಿನ್ನೆಯೇ 4,000 ದಷ್ಟು Civil ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫️ ಮುಂದಿನ ತಯಾರಿ: ಪೊಲೀಸ್ ಕಾನ್ಸ್‌ಟೇಬಲ್ (DAR / CAR) , KSRP & KSISF ಹುದ್ದೆಗಳ ನೇಮಕಾತಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಣೆಗೊಳ್ಳಬಹುದು. ನಿರೀಕ್ಷಿಸಿ...!!

⚫️ ಇದಾದ ನಂತರ ಮುಂದಿನ 8-10 ದಿನದೊಳಗಾಗಿ VAO & Group-C ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿವೆ.!!

⚫️ ತದನಂತರ ಇದೇ ತಿಂಗಳಲ್ಲಿಯೇ KRIES ವಸತಿ ಶಾಲಾ & ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ.!!

⚫️ ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ Polytechnic ಕಾಲೇಜುಗಳು, ಸರ್ಕಾರಿ Engineering ಕಾಲೇಜುಗಳು ಹಾಗೂ ವಿಶ್ವೇಶ್ವರಯ್ಯ ಕಾಲೇಜು ವಿವಿ ಗಳಲ್ಲಿನ Asst. Professor, Lecturer & Teaching Faculty ಸೇರಿದಂತೆ 2,000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ.!!

⚫️ ಪ್ರಸ್ತುತ ನಡೆಯುತ್ತಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ವ್ಯಕ್ತಿತ್ವ ಪರೀಕ್ಷೆ (Interview) ಯು 2026 ಜೂನ್-10 ರಂದು ಕೊನೆಗೊಂಡ ತಕ್ಷಣವೇ ಹೊಸ KAS ನೇಮಕಾತಿ ಅಧಿಸೂಚನೆ ಹೊರಡಿಸಲು ಅಂತಿಮ ಸಿದ್ಧತೆಯಲ್ಲಿದೆ ಸರ್ಕಾರ.! ಶೀಘ್ರದಲ್ಲೇ ಪ್ರಕಟಗೊಳ್ಳುವ ಸಾಧ್ಯತೆ.!!

⚫️ ಯಾವುದೇ ಕ್ಷಣದಲ್ಲಾದರೂ ಈ ಮೇಲಿನ ಅಧಿಸೂಚನೆಗಳು ಪ್ರಕಟಗೊಳ್ಳುವ ಸಾಧ್ಯತೆ.!!
✍🏻🗒✍🏻🗒✍🏻🗒✍🏻🗒


ಕೃಪೆ : SR WORLD