ಇದೇ ತಿಂಗಳ 15 ರಿಂದ(ಜೂನ್ 15,2026) ಯೌಟ್ಯೂಬ್ ಅವರು ತಮ್ಮ ಮೆಂಬರ್ ಶಿಪ್ ಪ್ರೈಸ್ ಗಳಲ್ಲಿ ಬದಲಾವಣೆ ತರುತ್ತಿದ್ದಾರೆ. ಗಮನಿಸಬೇಕಾದ ಅಂಶಗಳು:
1. ಗೋಲ್ಡ್ ಕ್ಲಾಸ್ ಪ್ರೈಸ್ 159 ರಿಂದ 20 ರೂಪಾಯಿ ಹೆಚ್ಚಿಸಿ 179 ಮಾಡುತ್ತಿದ್ದಾರೆ.
2. ಡೈಮಂಡ್ ಕ್ಲಾಸ್ ಪ್ರೈಸ್ 399 ರಿಂದ 20 ರೂಪಾಯಿ ಹೆಚ್ಚಿಸಿ 419 ಮಾಡುತ್ತಿದ್ದಾರೆ.
ಆದರೆ, ಇದು ಹೊಸದಾಗಿ ಮೆಂಬರ್ ಶಿಪ್ ಪಡೆಯುವವರಿಗೆ ಮಾತ್ರ. ಈಗಾಗಲೇ ಮೆಂಬರ್ ಆಗಿ ಇರುವವರೆಗೆ ಹಳೆ ಪ್ರೈಸ್ ಕಂಟಿನ್ಯೂ ಆಗುತ್ತವಂತೆ. ಒಂದು ವೇಳೆ ಹಳಬರು ಕ್ಯಾನ್ಸಲ್ ಮಾಡಿಕೊಂಡು ಮತ್ತೆ ಜಾಯಿನ್ ಆಗಬೇಕಂದ್ರೆ, ಜೂನ್ ೧೫ ಕ್ಕೆ ಅಪ್ಡೇಟ್ ಆಗುವ ಹೊಸ ಪ್ರೈಸ್ ಅಲ್ಲೇ ಬಯ್ ಮಾಡ್ಬೇಕಾಗುತ್ತೆ ನೆನಪಿರಲಿ. ಹೆಚ್ಚಿನ ಮಾಹಿತಿಗೆ ಮೇಲೆ ನೀಡಿರುವ ಸ್ಕ್ರೀನ್ ಶಾಟ್ ನೋಡಿ

ಕೆಲವು ನಿದರ್ಶನಗಳು:
ಈಗಾಗಲೇ X ಎನ್ನುವ ವಿದ್ಯಾರ್ಥಿಯು ಡೈಮಂಡ್ ಕ್ಲಾಸ್ ತೆಗೆದುಕೊಂಡಿದ್ದು ಆತನ ಮುಂದಿನ ತಿಂಗಳುಗಳಲ್ಲಿ ಕಟ್ಟುವ ಬೆಲೆ ಯಾವುದೇ ಬದಲಾವಣೆ ಆಗುವುದಿಲ್ಲ.
ಒಂದು ವೇಳೆ ಆತ ಮುಂದಿನ ತಿಂಗಳು ಕ್ಯಾನ್ಸಲ್ ಮಾಡಿಕೊಂಡು ಮತ್ತೆ ಯಾವಾಗಲಾದ್ರೂ ಜಾಯಿನ್ ಆಗುತ್ತೇನೆ ಅಂದುಕೊಂಡರೆ ಆಗ ಹೊಸ ಬೆಲೆ ನೀಡಿಯೇ ಜಾಯಿನ್ ಆಗಬೇಕಂತೆ.
X ಎನ್ನುವ ವಿದ್ಯಾರ್ಥಿ ಹಿಂದೆ ಯಾವಾಗಲೋ ಮೆಂಬರ್ ಆಗಿದ್ದರು, ಈಗ ಮತ್ತೆ ಮೆಂಬರ್ ಆಗಬೇಕು ಅನ್ನುವುದಾದ್ರೆ ಮತ್ತೆ ಹೊಸ ಪ್ರೈಸ್ ಕೊಡಬೇಕಂತೆ.
ಗಮನಿಸಿ ಇವೆಲ್ಲಾ ಯೌಟ್ಯೂಬ್ ರೂಲ್ಸ್

To Cancel the Membership:
Step1: Goto amar's classes youtube channel home page
Step2: Click on See Perks
Step3: It will show how many days you are already member
Step4: Click on three dots present on right side
Step5: Click on 'Cancel membership and perks'
Step6: Click on 'Cancel Subscription'

ಮೇಲೆ ತಿಳಿಸಿದ ಸ್ಟೆಪ್ ಗಳನ್ನ ಬಳಸಿ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಿಕೊಳ್ಳಿ.
ಯಾರಿಗಾದ್ರೂ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಿಕೊಳ್ಳಬೇಕು ಎನ್ನುವವರು ಮೇಲಿನ ಹಂತಗಳನ್ನ ಫಾಲೋ ಮಾಡಿ.
ಗಮನಿಸಿ: ಯೌಟ್ಯೂಬ್ ಅವರು ಮೆಂಬರ್ ಶಿಪ್ ಅನ್ನು ಆಟೋ ಪೇ ಸೆಟ್ ಮಾಡಿರುತ್ತಾರೆ. ಆದ್ದರಿಂದ ನೀವೇ ಕ್ಯಾನ್ಸಲ್ ಮಾಡಿಕೊಳ್ಳಬೇಕು, ಇಲ್ಲವಾದ್ರೆ ಆಟೋಮ್ಯಾಟಿಕ್ ಕಟ್ ಆಗುತ್ತೆ, ಆಮೇಲೆ ನಿಮಗೆ ಬೇಜಾರು ಆಗುತ್ತೆ, ಏನಪ್ಪಾ ಇದು ಅಂತ.
ಗಮನಿಸಿ: ಮೆಂಬರ್ ಶಿಪ್ ಯಾವಾಗಲು ನೀವು ಮೆಂಬರ್ ಆದ ದಿನದಿಂದ ೩೦ ದಿನಗಳವರೆಗೆ ಮಾತ್ರ ಬರುತ್ತವೆ. ನೀವು ಇನ್ನು ೩ ಅಥವಾ ೪ ದಿನ ಇರುವಾಗಲೇ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಿಕೊಳ್ಳಿ, ಆಗ ಅಮೌಂಟ್ ಕಟ್ ಆಗಲ್ಲ, ಆಗಂತ ಕ್ಲಾಸ್ ಮಾತ್ರ ೩೦ ದಿನ ಬರ್ತವೆ.

ಯಾರಿಗೆ ಕ್ಲಾಸ್ ಗಳು ಉಪಯೋಗ ಅನ್ಸ್ತಾವೆ ಮತ್ತು ಪ್ರೈಸ್ ಮಿನಿಮಲ್ ಅನ್ಸುತ್ತೆ ಅವರು ಬಳಸಿಕೊಳ್ಳಿ. ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಿಕೊಳ್ಳುವುದು ಹೇಗೆ ಎಂದು ಗೊತ್ತಾಗದೇ ಹೋದ್ರೆ ಇಮೇಲ್ ಮಾಡಿ.
May 2026 Complete PDF(all 9 parts in pdf) and Days and Themes PDFs are uploaded
MAY 2026 Current Affairs PDFs uploaded
Note: We provide only CA, Budget and Economic Survey PDFs
Find the PDFs in below link:
https://www.youtube.com/@AmareshPothnal/posts
Step1: Click on Link if you get message ''Couldn't preview file... This file is too large'
Step2: Click on "Download"
Step3: Click on "Download Anyway"

YouTube
Amar's Classes
Amaresh Pothnal
B.E - PES Institute Of Technology Bangalore.(PESIT )
M.Tech - Indian Institute of Technology (IIT) Kharagpur. (IIT - Kharagpur)
Exams Cleared: KAS, UGC NET, KSET, GATE, Banking Exams, BEL, ECL, KPTCL ESCOMs, KEA.....
Telegram Channel Link:…