Amar's Classes
48.5K subscribers
1.55K photos
4 videos
176 files
3.39K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ನಮ್ಮ ಕಂಪ್ಯೂಟರ್ ಕೋರ್ಸ್ ಈಗ 95 ವಿಡಿಯೋಗಳ ಕೋರ್ಸ್ ಆಗಿದೆ, ಇನ್ನು ಸಾಕಷ್ಟು ವಿಡಿಯೋ ಗಳು ಬರುವುದಿದೆ. ಎಕ್ಸಾಮ್ ಅಲ್ಲಿ ಎಷ್ಟು ಹೊಸ ಟಾಪಿಕ್ ಗಳು ಬರ್ತಾ ಹೋಗ್ತವೆ ಅಷ್ಟು ಹೊಸ ಟಾಪಿಕ್ ಮೇಲೆ ವಿಡಿಯೋಗಳು ಬರ್ತವೆ ...ಯಾವುದೇ ಬ್ಯಾಕ್ ಗ್ರೌಂಡ್ ಸ್ಟೂಡೆಂಟ್ಸ್ ಆಗಿರಲಿ ಒಂದು ಸಲ ಪ್ಲೇಲಿಸ್ಟ್ ಎಲ್ಲಾ ವೀಡಿಯೋಸ್ ನೋಡಿ, ನಂತರ ನಿಮ್ಮ ಕಮ್ಯುನಿಕೇಷನ್ ಪತ್ರಿಕೆ ಸ್ಕೋರ್ ಖಂಡಿತ ಹೆಚ್ಚಾಗುತ್ತೆ.
ಈಗ 2026 ರಲ್ಲಿ ಕೆಲಸ ತೆಗೆದುಕೊಂಡು ಒಂದು ಒಳ್ಳೆಯ ಜೀವನ ಕಟ್ಟಿಕೊಳ್ಳೊಕೆ ಮತ್ತೊಂದು ಅವಕಾಶ ಸೃಷ್ಟಿ ಆಗ್ತಾ ಇದೆ, ದಿನ ಕಳೆದಂತೆ ಕಾಂಪಿಟೀಟರ್ಸ್ ಹೆಚ್ಚಾಗ್ತಾ ಇರ್ತಾರೆ, ಏಜ್ ರೇಲಕ್ಸಾಷನ್ ಬೇರೆ ಕೊಟ್ಟಿದಾರೆ, ಪೇಪರ್ ಲೆವೆಲ್ ಅಂತೂ ಎಕ್ಸ್ಟ್ರೀಮ್ ಹೋಗ್ತಾ ಇದೆ, ಆದರೆ ನೆನಪಿರಲಿ ನಿರಂತರ ಪರಿಶ್ರಮ ಒಂದೇ ನಮ್ಮ ಯಶಸ್ಸಿಗೆ ದಾರಿ...ಒಂದು ಮಾತ್ರ ನೆನಪಿರಲಿ ಯಶಸ್ಸು ಲಕ್ ಎಲ್ಲವೂ ಪರಿಶ್ರಮ ಪಡುವವರ ಬಳಿ ಹೋಗುತ್ತವೆ ಹೊರತು ಬರಿ ಕನಸು ಕಾಣುವವರಲ್ಲಿ ಅಲ್ಲ...ಇವತ್ತೇ ಸ್ಟಾರ್ಟ್ ಮಾಡಿ, ನಿಮ್ಮ ಗುರಿಯತ್ತ ನಡಿಯಿರಿ ...ಇನ್ನು ಮುಂದೆ ನನ್ನ ತಡೆಯೋರು ಯಾರು ಇಲ್ಲ, ಯಾವ ಡಿಸ್ಟ್ರಾಕ್ಷನ್ ಏನೂ ಮಾಡಲ್ಲ ಅಂತ ಗಟ್ಟಿ ಮನಸ್ಸು ಮಾಡಿ ...
ಆಗ ನೋಡಿ ಯಶಸ್ಸು ಹೇಗೆ ನಿಮ್ಮ ಹಿಂದೆ ಬರುತ್ತೆ ......ಶುಭವಾಗಲಿ ...
ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ

👉HK ವಿಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ 32,132 ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಅನುಮತಿ,

👉NHK ವಿಭಾಗದಲ್ಲಿ 24,300 ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ,

👉ರೋಸ್ಟರ್ ಸಿದ್ಧಪಡಿ 30 ದಿನಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
February_2026_Current_Affairs_Amaresh_Pothnal_PART5.pdf
33.3 MB
ಫೆಬ್ರವರಿ 2026 - ಪ್ರಮುಖ ಪ್ರಚಲಿತ ಘಟನೆಗಳು PART-5 February 2026 Current Affairs: PART-5 By Amaresh Pothnal
February_2026_Current_Affairs_Amaresh_Pothnal_PART6.pdf
26.8 MB
ಫೆಬ್ರವರಿ 2026 - ಪ್ರಮುಖ ಪ್ರಚಲಿತ ಘಟನೆಗಳು PART-6 February 2026 Current Affairs: PART-6 By Amaresh Pothnal