GP 2023-24 Re-exam Time Table.pdf
109.8 KB
GP 2023-24 Re-exam Time Table.pdf
Amar's Classes ನೊಂದಿಗೆ ಕೆಲಸ ಮಾಡ ಬಯಸುವ ಆಸಕ್ತರು amaresh.pothnal@gmail.com ಇಮೇಲ್ ಗೆ ತಮ್ಮ Resume ಯೊಂದಿಗೆ ಡೀಟೇಲ್ಸ್ ಸೆಂಡ್ ಮಾಡಿ:
ಬೇಕಾಗಿರುವ ವಿವರಗಳು:
ಹೆಸರು:
ಫೋನ್ ನಂಬರ್:
ವಿದ್ಯಾಭ್ಯಾಸದ ವಿವರ:
ಎಕ್ಸ್ಪೀರಿಯೆನ್ಸ್ ವಿವರ:
ಯಾವುದಾದರೂ ಪ್ರಾಜೆಕ್ಟ್ ಮಾಡಿದ್ದರೆ ಅದರ ವಿವರ:
ಕೆಲಸದ ಬಗೆಗಿನ ಹೆಚ್ಚಿನ ಮಾಹಿತಿ :
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಕಂಟೆಂಟ್ ಕ್ರಿಯೇಷನ್ ವರ್ಕ್:
೧. ಇಂಗ್ಲಿಷ್ ಟೈಪಿಂಗ್ ಚೆನ್ನಾಗಿ ಗೊತ್ತಿರಬೇಕು
೨. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಅನುಭವ ಇರಬೇಕು .. ಒಂದಷ್ಟು ಪರೀಕ್ಷೆಗಳನ್ನು ಬರೆದಿರಬೇಕು.
೩. ರಾಯಚೂರು ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು(ಊಟ, ವಸತಿ ವ್ಯವಸ್ಥೆ ಇರುವುದಿಲ್ಲ).
೪. C Programming Language, ಜಾವಾ ಪ್ರೋಗ್ರಾಮಿಂಗ್ Language ಅಥವಾ Python ಪ್ರೋಗ್ರಾಮಿಂಗ್ ಈ ಮೂರರಲ್ಲಿ ಯಾವುದಾದರೂ ಒಂದು ಪ್ರೋಗ್ರಾಮಿಂಗ್ ಭಾಷೆ ಗೊತ್ತಿರುವುದು ಕಡ್ಡಾಯ.
೫. ಕೆಲಸ ಕಲಿಯಲು, ಹೊಸ ತಂತ್ರಜ್ಞಾನಗಳ ಕಲಿಯಲು ಆಸಕ್ತಿ ಇರಬೇಕು.
೬. ಕೆಲಸಕ್ಕೆ ತಕ್ಕಂತೆ ಸಂಭಾವನೆ ನೀಡಲಾಗುವುದು
ಮೊದಲನೇ ಹಂತದಲ್ಲಿ written ಟೆಸ್ಟ್ ಮಾಡಲಾಗುವುದು ನಂತರ Interview ಇರುತ್ತದೆ.