ಅಲ್ಲಿಗೆ ಅಕ್ಟೋಬರ್ 2024 ರ ಎಲ್ಲಾ ಪ್ರಮುಖ ಪ್ರಚಲಿತ ಘಟನೆಗಳನ್ನು ಒಟ್ಟು 12 ಭಾಗಗಳಲ್ಲಿ ಮತ್ತು ಒಂದು ಡೇಸ್ ಅಂಡ್ ಥೀಮ್ಸ ಅಲ್ಲಿ ಕವರ್ ಮಾಡಿದಂತಾಯ್ತು ... ಇದರ ಪಿಡಿಎಫ್ ಅಪ್ಲೋಡ್ ಮಾಡಿರ್ತೀನಿ ಉಪಯೋಗ ಮಾಡಿಕೊಳ್ಳಿ ...
ಇಂತಿ ನಿಮ್ಮ ಪ್ರೀತಿಯ
ಅಮರೇಶ್ ಪೋತ್ನಾಳ್
ಇಂತಿ ನಿಮ್ಮ ಪ್ರೀತಿಯ
ಅಮರೇಶ್ ಪೋತ್ನಾಳ್
ಅಕ್ಟೋಬರ್ 2024 ರ ಎಲ್ಲಾ ಪ್ರಮುಖ ಪ್ರಚಲಿತ ಘಟನೆಗಳ ಒಟ್ಟು 12 ಭಾಗಗಳ ಮತ್ತು ಒಂದು ಡೇಸ್ ಅಂಡ್ ಥೀಮ್ಸ ನ ಕಂಪ್ಲೀಟ್ ಪಿಡಿಎಫ್ ಅಪ್ಲೋಡ್ ಆಗಿದೆ ... ಚೆಕ್ ಮಾಡಿ
ಅಕ್ಟೋಬರ್ 2024 ಕರೆಂಟ್ ಅಫ್ಫೇರ್ಸ್(12 PARTS and 1 Days and Themes) ಕಂಪ್ಲೀಟ್ ಆಯ್ತು ... ಈಗ ನವೆಂಬರ್ 2024 ಸ್ಟಾರ್ಟ್ ಮಾಡೋಣ .. ಇದು ಮೊದಲನೇ ಭಾಗ... ಇದರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳೂ ಕೂಡ ಇದರಲ್ಲಿ ಕವರ್ ಮಾಡಿದೀನಿ ... ಮುಂದಿನ ಕೆಪಿಎಸ್ಸಿ ನಡೆಸುವ ಪರೀಕ್ಷೆಗಳಿಗೆ ಬಹಳ ಇಂಪಾರ್ಟೆಂಟ್ ... ಒಂದು ಸಲ ನೋಟ್ ಮಾಡಿಕೊಳ್ಳಿ ...ಧನ್ಯವಾದಗಳು