Amar's Classes
48.6K subscribers
1.53K photos
4 videos
174 files
3.38K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಇದೊಂದು ವಿಡಿಯೋ ಮೂರು ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉಪಯೋಗ ಆಗಿದೆ ... ಎಷ್ಟೋ ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಕೇಳಿದ್ದಾರೆ ಅಲ್ಲವೇ .. ಒಂದು ಸಲ ಚೆಕ್ ಮಾಡಿಕೊಳ್ಳಿ
ಎಕ್ಸಾಮ್ ಅಂದ್ರೇನೆ ಹಾಗೆ ಇವತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಹೆಚ್ಚು ಕೇಳಿದಾರೆ ... ಕಳೆದ ಪಿಎಸ್ಐ ಪೇಪರ್ ಅಲ್ಲಿ ರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಹೆಚ್ಚು ಕೇಳಿದ್ದರು ... ಎಲ್ಲದಕ್ಕೂ ನಾವು ರೆಡಿ ಇರಬೇಕು ಅಷ್ಟೇ ... ಟಾಪ್ 100 ಪ್ರಶ್ನೆಗಳು ... ಸಂಭವನೀಯ ಪ್ರಶ್ನೆಗಳು ..ಕೇವಲ 40 -50 ಮಾರ್ಕ್ಸ್ ಗೆ ತೆಗೆಯೋಕೆ ಅಷ್ಟೇ ಉಪಯೋಗ ... ಅದನ್ನ ಮೀರಿ ಬೆಳೀಬೇಕು .. ಅದನ್ನ ಮೀರಿ ತೆಗೀಬೇಕು ... 70 ಅಥವಾ 80 ರ ಹತ್ತಿರಕ್ಕೆ ಹೋಗಬೇಕು ಅಂದ್ರೆ ಅದಕ್ಕೆ ಸಮಗ್ರವಾದ, ನಿರಂತರವಾದ ಅಧ್ಯಯನ ಅವಶ್ಯಕ .....
ಹೌದು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಕರ್ನಾಟಕ ಸರ್ಕಾರದ ಮೂಲ ಸರ್ಕಾರೀ ಹುದ್ದೆಗಳಲ್ಲೇ ಅತಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಹುದ್ದೆಗಳು ... ಹಾಗಾಗಿ ಅದರಲ್ಲಿ ಕೇಂದ್ರ ಸರಕಾರದ ಬಜೆಟ್/ಆರ್ಥಿಕ ಸಮೀಕ್ಷೆ ಯಲ್ಲಿರುವ ಯೋಜನೆಗಳು ಯಾಕೆ ಓದಬೇಕು ... ಅಂತ ತಾತ್ಸಾರ ಮಾಡಿದ್ರೆ ಹೇಗೆ ... ನೋಡಿ ಎಷ್ಟು ಯೋಜನೆಗಳ ಬಗ್ಗೆ ಕೇಳಿದಾರೆ
ದಾದಾಸಾಹೇಬ್ ಫಾಲ್ಕೆ ಅವಾರ್ಡ್ recent one ಕೇಳಿದಾರೆ ಆದರೆ ನೊಬೆಲ್ ಅವಾರ್ಡ್ಸ್ 2023 ರ ವೈದ್ಯಕೀಯ ಪ್ರಶಸ್ತಿ ಕೇಳಿದಾರೆ ಅಲ್ವ ...
ಒಲಿಂಪಿಕ್ಸ್ ಮೇಲೆ ಪ್ರಶ್ನೆ ಫಿಕ್ಸ್ ... ಅದರಲ್ಲೂ ಸ್ಪೋರ್ಟ್ಸ್ ಮೇಲೆ ಫಿಕ್ಸ್ ... ಈ ಸಲ ಕಡಿಮೆ ಆದ್ರೂ ಎರಡು ಪ್ರಶ್ನೆ ಬಂದಿವೆ ...
ಪ್ಯಾರಿಸ್ ಸಮ್ಮರ್ ಒಲಿಂಪಿಕ್ಸ್ ಮತ್ತು ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್ ಎರಡೂ ಕ್ರೀಡಾಕೂಟಗಳ ಬಗೆಗೂ ಸಪರೇಟ್ ವಿಡಿಯೋ ... ಮಾಡಿರೋದು
ಹೌದು ... ಈಗ ನಾನು ಚೆಕ್ ಮಾಡಿದೆ ... ತಪ್ಪು ಇವೆ .... ಈ ರೀತಿ ಇದ್ದಾಗ ಅವರೇ ಸರಿ ಮಾಡ್ತಾರೆ ... ಆತಂಕ ಬೇಡ ...