Amar's Classes
48.5K subscribers
1.55K photos
4 videos
176 files
3.39K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
Congratulations Bhaskar KM Selected in PSI 545...
Congratulations Tippayya... PSI 545 ಹುದ್ದೆಯಲ್ಲಿ ಆಯ್ಕೆಯಾಗಿದ್ದಕ್ಕೆ ..ಮತ್ತು ನಮ್ಮ ಜಿಲ್ಲೆಯ ಹುಡುಗ ನಮ್ಮ ಹೆಮ್ಮೆ
Congratulations Parshuram - PSI 545 Selected - ಅಮರ್ಸ್ ಕ್ಲಾಸೆಸ್ ಆರಂಭದಿಂದಲೂ ಒಬ್ಬ ವಿಧೇಯ ವಿದ್ಯಾರ್ಥಿ ... ಒಳ್ಳೆ ಪ್ರಯತ್ನ ಯಾವತ್ತಿಗೂ ಕೈ ಹಿಡಿಯುತ್ತೆ ... ಎದೆಗೆ ಬಿದ್ದ ಅಕ್ಷರ ಫಲ ಕೊಡುತ್ತೆ ... ರಿವಿಜನ್ ಎಷ್ಟು ಇಂಪಾರ್ಟೆಂಟ್ ಅಂತ ತಿಳಿಸಿದ್ದೀರಿ .. ನಿಮ್ಮ ಮುಂದಿನ ಪೀಳಿಗೆಗೆ ಕಿವಿ ಮಾತು ಆಗುತ್ತೆ ... ಮತ್ತೊಮ್ಮೆ ಧ್ಯನ್ಯವಾದಗಳು
Congratulations Nirmala....PSI 545 Selected- ಬಹಳ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದೀರಿ ... ಬಡ ಕುಟುಂಬದ ಒಬ್ಬ ಹೆಣ್ಣು ಮಗಳು ... ಬೇಗ ಮದುವೆ ಯಾದರೂ ಇಡೀ ಸಂಸಾರದ ಜವಾಬ್ದಾರಿ ನಿಭಾಯಿಸುತ್ತಾ ಪತಿ, ಮಗನ ಅಗತ್ಯಗಳಿಗೆ ದನಿಯಾಗುತ್ತ ಯೌಟ್ಯೂಬ್ ತರಗತಿಗಳನ್ನ ಕೇಳುತ್ತಾ ... ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲೇ ... ಕೇವಲ ಪರೀಕ್ಷೆಗಳಿಗಂದೆ ತಮ್ಮ ಜೀವನ ಮೀಸಲಿಟ್ಟ ಸಾವಿರಾರು ವಿದ್ಯಾರ್ಥಿಗಳ ಕಾಲದಲ್ಲಿ ಇಷ್ಟೆಲ್ಲ ಜವಾಬ್ದಾರಿ ನಿಭಾಯಿಸುತ್ತಾ ಸೆಲೆಕ್ಟ್ ಆಗಿದ್ದೀರಾ ... ಎಲ್ಲರಿಗೂ ನಿಜಕ್ಕೂ ಮಾದರಿ ... ನಿಮ್ಮಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ನನ್ನ ಕ್ಲಾಸ್ ಗಳು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿವೆಲ್ಲ ಎನ್ನುವುದೇ ನನ್ನನ್ನ ಪುಳಕಿತನನ್ನನಾಗಿಸಿದೆ ... ಮತ್ತೊಮ್ಮೆ ನಿಮಗೆ ಕೋಟಿ ನಮನಗಳು ...
1_october_2024_PART1_v3.pdf
48.5 MB
ಅಕ್ಟೋಬರ್ 2024 ರ ಪ್ರಮುಖ ಪ್ರಚಲಿತ ಘಟನೆಗಳ PART-1 PDF By Amaresh Pothnal
1_october_2024_PART2_v3.pdf
37.1 MB
ಅಕ್ಟೋಬರ್ 2024 ರ ಪ್ರಮುಖ ಪ್ರಚಲಿತ ಘಟನೆಗಳ PART-2 PDF By Amaresh Pothnal