Amar's Classes
48.5K subscribers
1.55K photos
4 videos
176 files
3.39K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಅಕ್ಟೋಬರ್ 2024 ರ PART-5 ಕರೆಂಟ್ ಅಫ್ಫೇರ್ಸ್, ಮುಂದಿನ ನಿಮ್ಮ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಪರೀಕ್ಷೆಗೂ ಉಪಯೋಗ ಆಗುತ್ತೆ ...
Congratulations Shweta Biradar...1st Rank in PSI 545 NHK Women...ನೀವೆಲ್ಲ ಓಪನ್ ಆಗಿ ಹೇಳ್ತಾ ಇದೀರಿ ...ಹೌದು ಸರ್ ನಿಮ್ಮ ಕ್ಲಾಸ್ ಕೇಳಿದೀವಿ ಅಂತ ..ಅದೇ ನಿಮ್ಮ ದೊಡ್ಡತನ ... ಧನ್ಯವಾದಗಳು
ಇಲ್ಲಿಗೆ ಮೂರು ವಿಭಾಗಗಳ ಫಸ್ಟ್ ರಾಂಕ್ ಹೋಲ್ಡರ್ಸ್(First Rank Holders - 1. GAYATRI HK Topper, 2. KALINGAPPA Inservice Topper, 3. SHWETA BIRADAR NHK Women Topper) ಒಪೀನಿಯನ್ ಗೊತ್ತಾಯ್ತು ... ಇದು ನಾವು ಸರಿಯಾದ ದಾರಿಯಲ್ಲಿ ಇದೀವಿ ... ಅಂತ ನಮ್ಮನ್ನ ನಾವು ಟೆಸ್ಟ್ ಮಾಡಿದಂತೆ ... ಆದರೆ ಇನ್ನು ಇಂಪ್ರೂವ್ ಆಗುವುದಕ್ಕೆ ಸಾಕಷ್ಟು ಪ್ರಯತ್ನ, ಸತತ ಪ್ರಯತ್ನ ಯಾವತ್ತೂ ಮುಂದುವರಿಯುತ್ತದೆ ...
ಈ ವಿಡಿಯೋ ನೋಡಿ ಒಂದಷ್ಟು ಎಕನಾಮಿಕ್ಸ್ ರಿಲೇಟೆಡ್ ಬೇಸಿಕ್ಸ್ ಅರ್ಥ ಆಗುತ್ತೆ ಅನ್ಸುತ್ತೆ ..ಒಂದು ಸಲ ಟ್ರೈ ಮಾಡಿ
ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಪರೀಕ್ಷೆಗೆ ಇದು ಕೂಡ ಉಪಯುಕ್ತ