Amar's Classes
48.5K subscribers
1.55K photos
4 videos
176 files
3.39K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಈ ಮ್ಯಾರಥಾನ್ ವಿಡಿಯೋ ಗಳನ್ನ ಯಾವುದಕ್ಕೂ ಒಂದು ಸಲ ನೋಡ್ಕೊಂಡು ಹೋಗಿ ... ಉಪಯೋಗ ಆಗಬಹುದು ...ಒಳ್ಳೆ ರಿವಿಜನ್ ಕೂಡಾ ...
ನಿಮ್ಮ ಮುಂದಿನ VAO ಪರೀಕ್ಷೆ ನಡೆಸುತ್ತಿರುವವರು KEA ದವರು ... ಅವರಿಗೆ ಸ್ಪೋರ್ಟ್ಸ್ ಮೇಲೆ ವಿಶೇಷ ಪ್ರೀತಿ ... ಮೇಲಿನ ವಿಡಿಯೋಗಳು ಉಪಯೋಗ ಆಗಬಹುದು .. ಇಷ್ಟು ಮಾತ್ರ ಹೇಳಬಲ್ಲೆ ... ಉಳಿದಿದ್ದು ನಿಮಗೆ ಬಿಟ್ಟದ್ದು ...
ಸ್ಪೋರ್ಟ್ಸ್ ರಿಲೇಟೆಡ್ ವೀಡಿಯೋಸ್ ಫ್ರಮ್ ಅಮರ್ ಕ್ಲಾಸೆಸ್ ... ಮುಂದಿನ VAO ಪರೀಕ್ಷೆಗೆ ಬಹಳ ಉಪಯುಕ್ತ ...
1. PARIS OLYMPICS 2024 PART1: https://youtu.be/GvBA1EGk9Q8
2. PARIS OLYMPICS 2024 PART2: https://youtu.be/fTKTATZEvgI
3. ICC T20 World Cup 2024: https://youtu.be/oR1zNmYE92s
4. EURO CUP-Copa America 2024: https://youtu.be/cfewbMrLFBs
5. PARIS PARA OLYMPICS 2024: https://youtu.be/aYius022kQs
6. AUSTRALIAN OPEN 2024: https://youtu.be/VBi2VY70mEU
7. FRENCH OPEN 2024: https://youtu.be/uCIbX2RQoks
8. WIMBLEDON 2024: https://youtu.be/5EF9O3Mczkk
9. US Open 2024: https://youtu.be/-cYm5Z9a6sI
10. Sports Awards India: https://youtu.be/FD9tAHFiazk
11. ICC Cricket World CUP 2023: https://youtu.be/44Ls1LPN1Dw
12. National GAMES 2023: https://youtu.be/x7ZWlqcRxqQ
13. ASIAN GAMES 2023: https://youtu.be/SJC7YJf963A
ಒಬ್ಬ ಟೀಚರ್ ಇದಕ್ಕಿಂತ ಹೆಚ್ಚಿಗೆ ಏನು ಪಾಠ ಮಾಡಬಹುದು? ನೀವು ಚೆನ್ನಾಗಿ ಓದಬೇಕು ಅಷ್ಟೇ ... ಎಷ್ಟೇ ಫೀಸ್ ಕೊಟ್ರು ಇಷ್ಟು ಒಳ್ಳೆ ಪಾಠ ಮಾಡೋದು ಕಷ್ಟ ... ಈಗ ಸದ್ಯ ನಿಮಗೆಲ್ಲ ಇದರ ಅನುಭವ ಆಗಿರಲ್ಲ ಆಗಲ್ಲ ... ಮುಂದೆ ಲೈಫ್ ಅಲ್ಲಿ ಗೊತ್ತಾಗುತ್ತೆ... ಪ್ರಪಂಚ ಹೇಗಿದೆ ಅಂತ ... ಇರಲಿ ಈಗ ಪರೀಕ್ಷೆ ಇದೆ ಚೆನ್ನಾಗಿ ಪ್ರಿಪೇರ್ ಆಗಿ ... Good Luck.