ಲೋನಾರ್ ಲೇಕ್ ಮೇಲೆ ಒಂದು ಸಪರೇಟ್ ವಿಡಿಯೋ ಇದೆ ... ಕಬರತಾಲ್ ರಾಮ್ಸರ್ ಸೈಟ್ ಮೇಲೆ ಒಂದು ಸಪರೇಟ್ ವಿಡಿಯೋ ... ಮತ್ತು ಒಟ್ಟಾರೆಯಾಗಿ ರಾಮ್ಸರ್ ತಾಣಗಳ ಬಗ್ಗೆ ಅದರ ಪಟ್ಟಿ ಬಗ್ಗೆ ಸಾಕಷ್ಟು ವಿಡಿಯೋ ಗಳಲ್ಲಿ ಚರ್ಚೆ ಮಾಡಿದೀನಿ ...
ಒಂದೊಂದು ವಿಡಿಯೋ ... ಒಂದೊಂದು ಪ್ರಶ್ನೆ ... ಇದು KAS ಎಕ್ಸಾಮ್ ಕಣ್ರೀ ... ನೆನಪಿರಲಿ ...
ಇನ್ನು ಬಜೆಟ್ ಮತ್ತು ಎಕನಾಮಿಕ್ ಸರ್ವೇ ... ಬಾಹುಬಲಿ ವೀಡಿಯೋಸ್ ಇವೆ ... ಅದರ ಬಗ್ಗೆ ಹೆಚ್ಚಿಗೆ ಮಾತಾಡೋ ಹಾಗೇನೇ ಇಲ್ಲ ... ನಿಮಗೆಲ್ಲ ಗೊತ್ತಿದೆ ...
Follow the Amar's Classes channel on WhatsApp: https://whatsapp.com/channel/0029VamM7zY0AgWGecUFs53w
WhatsApp.com
Amar's Classes | WhatsApp Channel
Amar's Classes WhatsApp Channel. ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal. 3.2K followers
ಈ ವಿಡಿಯೋದ ಪಿಡಿಎಫ್ ಫೈಲ್ ಅನ್ನು ಅಮರ್ ಕ್ಲಾಸೆಸ್ ವಾಟ್ಸಾಪ್ ಚಾನೆಲ್ (Amar's Classes WhatsApp Channel) ನಲ್ಲಿ ಅಪ್ಲೋಡ್ ಮಾಡಲಾಗುವುದು ... Channel Link: https://whatsapp.com/channel/0029VamM7zY0AgWGecUFs53w
WhatsApp.com
Amar's Classes | WhatsApp Channel
Amar's Classes WhatsApp Channel. ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal. 3.2K followers