Forwarded from Amar's Classes
ಒಂದು ಅಂಶ ಕ್ಲಿಯರ್ ಆಗಿ ತಿಳಿದುಕೊಳ್ಳಿ ... ಪಿಡಿಎಫ್ ನಲ್ಲಿ ಆಗಲಿ ಬುಕ್ ನಲ್ಲಿ ಆಗಲಿ ಬೇಕಾದಷ್ಟು ಪಾಯಿಂಟ್ಸ್ ತರಬಹುದು ಅದು ಬಹಳ ಸುಲಭ ಕೂಡ ... ಆದರೆ ... ಅವೆಲ್ಲವನ್ನು ಒಬ್ಬ ವಿದ್ಯಾರ್ಥಿಗೆ ಮನದಟ್ಟಾಗುವಂತೆ ಅರ್ಥ ಮಾಡಿಸಲು ವಿಡಿಯೋಗಳೇ ಬೇಕು ... ಮತ್ತು ಆ ವಿಡಿಯೋಗಳು ಮಾಡೋದಕ್ಕೆ ಬುಕ್ ಬರಿಯೋದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಶ್ರಮ ಬೇಕು ...
Forwarded from Amar's Classes
ಇದು ಒಂತರ ... ಕಾದಂಬರಿ ಬರೆಯೋದಕ್ಕೂ ಮತ್ತು ಅದನ್ನು ಸಿನಿಮಾ ಮಾಡೋದಕ್ಕೂ ಇರೋ ವ್ಯತ್ಯಾಸ ದಷ್ಟೇ ಸಮ ... ಬಾಹುಬಲಿ ಕಥೆ ಬರೆಯೋದಕ್ಕೂ ಸಿನಿಮಾ ಮಾಡೋದಕ್ಕೂ ಬಹಳ ವ್ಯತ್ಯಾಸ ಇದೆ ... ಕಥೆಯ ಸಾಕಷ್ಟು ವಿಚಾರ ನೆನಪಲ್ಲೇ ಇರೋಲ್ಲ ಆದರೆ ಬಾಹುಬಲಿಯ ಕಟ್ಟಪ್ಪ ಮರೆತೇ ಹೋಗಲ್ಲ ... ಅಲ್ಲವೇ ...