ಇದು ಒಂತರ ... ಕಾದಂಬರಿ ಬರೆಯೋದಕ್ಕೂ ಮತ್ತು ಅದನ್ನು ಸಿನಿಮಾ ಮಾಡೋದಕ್ಕೂ ಇರೋ ವ್ಯತ್ಯಾಸ ದಷ್ಟೇ ಸಮ ... ಬಾಹುಬಲಿ ಕಥೆ ಬರೆಯೋದಕ್ಕೂ ಸಿನಿಮಾ ಮಾಡೋದಕ್ಕೂ ಬಹಳ ವ್ಯತ್ಯಾಸ ಇದೆ ... ಕಥೆಯ ಸಾಕಷ್ಟು ವಿಚಾರ ನೆನಪಲ್ಲೇ ಇರೋಲ್ಲ ಆದರೆ ಬಾಹುಬಲಿಯ ಕಟ್ಟಪ್ಪ ಮರೆತೇ ಹೋಗಲ್ಲ ... ಅಲ್ಲವೇ ...
ಗ್ರೇಟ್ ಇಂಡಿಯನ್ ಬಸ್ಟರ್ಡ್ ಬಗ್ಗೆ ಹತ್ತು ಸಲ ಹೇಳಿದೀನಿ ... ನಮ್ಮ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ದಲ್ಲೇ ಇವೆ ಅಂತ ಹೇಳಿದ್ದೆ ... ಕೆಲವರಿಗೆ ಅನ್ನಿಸಿರುತ್ತೆ ಇಂಥವೆಲ್ಲ ಕೇಳ್ತಾರ ಅಂತ ...
Forwarded from Amar's Classes
ಇಂದಿನ ಕೆಎಎಸ್ - 2024 ಪ್ರಿಲಿಮ್ಸ್ ಪರೀಕ್ಷೆ ಯ ಸಾಮಾನ್ಯ ಜ್ಞಾನ ಪರೀಕ್ಷೆಯ ಪೇಪರ್ -1 ರ ಟ್ರೆಂಡ್ ಅನಾಲಿಸಿಸ್ ...