Amar's Classes
48.5K subscribers
1.55K photos
4 videos
176 files
3.39K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಪೇಪರ್ 2 ಅಲ್ಲಿ ನೀವು ಮಾಡಿರೋ ವೀಡಿಯೋಗಳು ಇಂದ ತುಂಬ ಪ್ರಶ್ನೆಗಳು ಬಂದಿತ್ತು ಸರ್ ನಿಮ್ ಇಂದ ಎಲ್ರಿಗೂ ತುಂಬಾ ಹೆಲ್ಪ್ ಹಾಗ್ತಿದೆ ತುಂಬಾ ಧನ್ಯವಾದಗಳು ಸರ್ .
ಪ್ರಶ್ನೆ ಓದ್ಬೇಕಾದ್ರೆ ನಿಮ್ ಧ್ವನಿ ನೆನಪಾಗ್ತಿತ್ತು ಸರ್ ತುಂಬಾ ಧನ್ಯವಾದಗಳು ಸರ್
Forwarded from Amar's Classes
Forwarded from Amar's Classes
ಇಂದಿನ ಕೆಎಎಸ್ - 2024 ಪ್ರಿಲಿಮ್ಸ್ ಪರೀಕ್ಷೆ ಯ ಸಾಮಾನ್ಯ ಜ್ಞಾನ ಪರೀಕ್ಷೆಯ ಪೇಪರ್ -1 ರ ಟ್ರೆಂಡ್ ಅನಾಲಿಸಿಸ್ ...
ಇಂದಿನ ಕೆಎಎಸ್ - 2024 ಪ್ರಿಲಿಮ್ಸ್ ಪರೀಕ್ಷೆ ಯ ಸಾಮಾನ್ಯ ಜ್ಞಾನ ಪರೀಕ್ಷೆಯ ಪೇಪರ್ -2 ರ ಟ್ರೆಂಡ್ ಅನಾಲಿಸಿಸ್ ...
ಕರ್ನಾಟಕದ ವಿವಿಧ ಸಂಸ್ಥೆಗಳು ನಡೆಸುವ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ನಿರಂತರವಾಗಿ ಸಾಲ್ವ್ ಮಾಡಿ ವಿಡಿಯೋ ಮಾಡ್ತಾ ಇದೀನಿ ... ಮತ್ತು ಪ್ರತಿ ತಿಂಗಳು ನಿರಂತರವಾಗಿ ಕಳೆದ ಐದು ವರ್ಷಗಳಿಂದ ಪ್ರಚಲಿತ ಘಟನೆ ಸೇರಿದಂತೆ ಎಲ್ಲಾ ವಿಷಯಗಳ ಬೋಧನೆ ಮಾಡ್ತಾ ಇರುವ ಅನುಭವದಿಂದ ಈ ಟ್ರೆಂಡ್ ಅನಾಲಿಸಿಸ್ ಮಾಡ್ತಾ ಇರೋದು ... ಪಾಯಿಂಟ್ ಟು ಬಿ ನೋಟೆಡ್
ಒಂದು ಅಂಶ ಕ್ಲಿಯರ್ ಆಗಿ ತಿಳಿದುಕೊಳ್ಳಿ ... ಪಿಡಿಎಫ್ ನಲ್ಲಿ ಆಗಲಿ ಬುಕ್ ನಲ್ಲಿ ಆಗಲಿ ಬೇಕಾದಷ್ಟು ಪಾಯಿಂಟ್ಸ್ ತರಬಹುದು ಅದು ಬಹಳ ಸುಲಭ ಕೂಡ ... ಆದರೆ ... ಅವೆಲ್ಲವನ್ನು ಒಬ್ಬ ವಿದ್ಯಾರ್ಥಿಗೆ ಮನದಟ್ಟಾಗುವಂತೆ ಅರ್ಥ ಮಾಡಿಸಲು ವಿಡಿಯೋಗಳೇ ಬೇಕು ... ಮತ್ತು ಆ ವಿಡಿಯೋಗಳು ಮಾಡೋದಕ್ಕೆ ಬುಕ್ ಬರಿಯೋದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಶ್ರಮ ಬೇಕು ...
ಇದು ಒಂತರ ... ಕಾದಂಬರಿ ಬರೆಯೋದಕ್ಕೂ ಮತ್ತು ಅದನ್ನು ಸಿನಿಮಾ ಮಾಡೋದಕ್ಕೂ ಇರೋ ವ್ಯತ್ಯಾಸ ದಷ್ಟೇ ಸಮ ... ಬಾಹುಬಲಿ ಕಥೆ ಬರೆಯೋದಕ್ಕೂ ಸಿನಿಮಾ ಮಾಡೋದಕ್ಕೂ ಬಹಳ ವ್ಯತ್ಯಾಸ ಇದೆ ... ಕಥೆಯ ಸಾಕಷ್ಟು ವಿಚಾರ ನೆನಪಲ್ಲೇ ಇರೋಲ್ಲ ಆದರೆ ಬಾಹುಬಲಿಯ ಕಟ್ಟಪ್ಪ ಮರೆತೇ ಹೋಗಲ್ಲ ... ಅಲ್ಲವೇ ...
ಇನ್ನು ಎರಡನೇ ಪ್ರಶ್ನೆಗೆ ಹೋಗೋಣ