ಅಲ್ಲಿ ಎಲ್ಲರೂ ಹಾ ಯೂಟ್ಯೂಬ್ ಕ್ಲಾಸ್ ಕೇಳಿದೆ ಹಾ ಕೊಚಿಂಗ್ ಹೋಗಿದ್ದೆ, ಒಂದು ಪ್ರಶ್ನೆ ಬರ್ಲಿಲ್ಲ ಅಂತ ಬಾಯಿ ಬಾಯಿ ಬಡ್ಕೊತಿದ್ರು ಆದರೆ ನಮಗೆ ನಿಮ್ಮ ಅಂತ ಸರ್ ಸಿಕ್ಕಿರೋಕೆ ಅಷ್ಟು ಲೆಂತೀ(ಉದ್ದನೆಯ) ಪ್ರಶ್ನೆಗಳು ಕೇಳಿದ್ರು ಸ್ಟೇಟ್ಮೆಂಟ್ ಇದ್ರೂ ಎಲ್ಲಾ ಆನ್ಸರ್ ಸರ್ ಹೇಳಿದ್ರು ಕ್ಲಾಸ್ ಅಲ್ಲಿ ಹೀಗೇನೆ ಅಲ್ವಾ ಅಂತ ಒಂಚೂರು ಕನ್ಫ್ಯೂಸ್ ಆಗದೆ ಅಟೆಂಡ್ ಮಾಡಿದ್ವಿ, ಸರ್ .... ನಿಮ್ಮ ಕ್ಲಾಸ್ 2021 ರಿಂದ ಕೇಳಿದೀನಿ ಸರ್ ನಾನು ಬರಿಯೋ ಎಕ್ಸಾಮ್ ಅಲ್ಲಿ ಪ್ರಶ್ನೆಗಳು ಬಂದಿವೆ ... ನಾವು ಒಂದುವೇಳೆ ನಿಮ್ಮ ಕ್ಲಾಸ್ ಕೆಳದಿದ್ರೆ ಅವರಂಗೆ ಕಷ್ಟ ಪಡಬೇಕಿತ್ತು ... ಸರ್
ಇವೆಲ್ಲಾ ನೀವು ಕಳಿಸಿತ್ತಿರೋ ಮೆಸೇಜ್ ಗಳು ... ಸಾವಿರಾರು ಘಂಟೆಗಳ ದಿನಗಳ ನಿರಂತರ ಪ್ರಯತ್ನ ಇದು ... ಸುಲಭಕ್ಕೆ ಬರುವಂತಹದಲ್ಲ
ಕೆಲವು ವಿದ್ಯಾರ್ಥಿಗಳು ... ನಿಮ್ಮ ಚಾನೆಲ್ ನಿಂದ unsubscribe ಆಗ್ತಾ ಇದೀವಿ ಅಂತ ಮೆಸೇಜ್ ಹಾಕಿದ್ರು .... ಅವರಿಗೆ ನನ್ನ ರಿಪ್ಲೈ ಏನಿತ್ತು ಅಂದ್ರೆ ... ಅದರಿಂದ ನಿಮಗೆ ಲಾಸ್ ... ನನಗೇನೂ ಲಾಸ್ ಇಲ್ಲ ಅಂತ ಹೇಳಿದೆ ... ಯಾಕಂದ್ರೆ ... ಇದು ಆಧುನಿಕ ಜಗತ್ತು ಬರಿ ಬುಕ್ ಓದಿ ತಿಳ್ಕೊಳ್ಳೋ ಜೊತೆಗೆ ಯಾವ ಟಾಪಿಕ್ ಕಷ್ಟ ಅದನ್ನ ಒಬ್ಬ ಒಳ್ಳೆ ಟೀಚರ್ ಇಂದಾನೆ ಕಲಿಬೇಕು ... ನಿಮ್ಮ ಹತ್ತು ಘಂಟೆಯ ಸಮಯವನ್ನು ಉಳಿಸ್ತಾ ಇದೀನಿ ... ಆ ಹತ್ತು ಘಂಟೆ ಸಮಯ ನಾನು ನಿಮಗೋಸ್ಕರ ಇನ್ವೆಸ್ಟ್ ಮಾಡ್ತಾ ಇರೋದು ...
Forwarded from Amar's Classes
ಇಂದಿನ ಕೆಎಎಸ್ - 2024 ಪ್ರಿಲಿಮ್ಸ್ ಪರೀಕ್ಷೆ ಯ ಸಾಮಾನ್ಯ ಜ್ಞಾನ ಪರೀಕ್ಷೆಯ ಪೇಪರ್ -1 ರ ಟ್ರೆಂಡ್ ಅನಾಲಿಸಿಸ್ ...