ಹಾಯ್ ಟು ಆಲ್ ...
ನಂಗೆ ಗೊತ್ತು ... ಒಲಿಂಪಿಕ್ಸ್ ಮುಗಿದು ಮೂರು ದಿನ ಆದ್ರೂ ಇನ್ನೂ ವಿಡಿಯೋ ಬರಲೇ ಇಲ್ವಲ್ಲ ಅಂತ .... ಕಾಯ್ತಾ ಇರ್ತೀರ ... ಹೌದು ಸ್ವಲ್ಪ ಲೇಟ್ ಆಯಿತು ... ಕಾರಣ ಸ್ವಲ್ಪ ಹುಷಾರ್ ಇಲ್ಲ ಅದಿಕ್ಕೆ ... ಜ್ವರ .. ಕೆಮ್ಮು ... ನಾರ್ಮಲ್ ... ವಾತಾವರಣ ಹಾಗೆ ಇತ್ತು ... ಈಗ ಬೆಟರ್ ...ಒಲಿಂಪಿಕ್ಸ್ ಮೇಲೆ ಕಂಟೆಂಟ್ ಎಲ್ಲಾ ರೆಡಿ ಇದೆ ... ವಿಡಿಯೋ ಮಾಡಬೇಕು ... ಮೋಸ್ಟ್ಲಿ ನಾಳೆ ಅಥವಾ ನಾಡಿದ್ದು .... ಮತ್ತೆ ವೀಡಿಯೋಸ್ ಬರ್ತವೆ ... ಅಲ್ಲಿವರೆಗೆ ಬೇಕಾದಷ್ಟು ವೀಡಿಯೋಸ್ ನೀವು ಇನ್ನೂ ನೋಡಿರಲ್ಲ ... ಒಂದು ಸಲ ನೋಡಿ ... ಅಥವಾ ನೋಡಿದ್ದರೆ ಕೆಲವೊಂದು ರಿವಿಶನ್ ಮಾಡಿಕೊಳ್ಳಿ ... Wait for COMPLETE PACKAGE on PARIS OLYMPICS 2024.
ಇಂತಿ ನಿಮ್ಮ ಪ್ರೀತಿಯ
ಅಮರೇಶ್ ಪೋತ್ನಾಳ್

ಇಂದಿನ KAS - 2024 ಪ್ರಿಲಿಮ್ಸ್ ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ಶುಭವಾಗಲಿ .... ನಿಮ್ಮ 100 ಪರ್ಸೆಂಟ್ effort ಹಾಕಿ ...
ನನ್ನ ಕೆಲವು ಸಲಹೆಗಳು ...
೧. ಪರೀಕ್ಷೆ ಕೇಂದ್ರಕ್ಕೆ ಸಾಕಷ್ಟು ಮುಂಚಿತವಾಗಿಯೇ ತಲುಪಿ ... ಗಾಬರಿ ಬೇಡ
೨. ಹಾಲ್ ಟಿಕೆಟ್ ಇರುವುದನ್ನು ಡಬಲ್ ಚೆಕ್ ಮಾಡಿಕೊಳ್ಳಿ
೩. ಪ್ರತಿ ಪ್ರಶ್ನೆಯನ್ನು ಸೂಕ್ಷ್ಮವಾಗಿ ಓದಿ ... ಅಷ್ಟೇ ವೇಗವಾಗಿ ಓದಿ ... ಸರಿಯಾದ ಉತ್ತರ ಹಾಕಿ ... ಆಮೇಲೆ ಹಾಲ್ ಇಂದ ಹೊರಗಡೆ ಬಂದ ಮೇಲೆ ಅಯ್ಯೋ ಪ್ರಶ್ನೆ ಸರಿಯಾಗಿ ಓದಲಿಲ್ಲ ಎಂಬ ಕೊರಗು ಬೇಡ
೪. ಎಷ್ಟು ಸಧ್ಯ ಅಷ್ಟು ನಿಮ್ಮ ಜ್ಞಾನವನ್ನು ಬಳಸಿ ಮ್ಯಾಕ್ಸಿಮಮ್ ಉತ್ತರ ಕಂಡುಕೊಳ್ಳಿ ...
೫. ಎಕ್ಸಾಮ್ ಮುಗಿದ ಮೇಲೆ ಯಾರೊಂದಿಗೂ ಯಾವ ಪ್ರಶ್ನೆ ಬಗ್ಗೆ discussion ಬೇಡ ... relax ಆಗಿ ಮನೆಗೆ ಹೋಗಿ ...
೬. ಎಕ್ಸಾಮ್ ಒಂದೇ ಜೀವನ ಅಲ್ಲ ... ಅದರಾಚೆಗೆ ಬಹು ದೊಡ್ಡ ಜಗತ್ತಿದೆ .... ನೆನಪಿರಲಿ
ಮತ್ತೊಮ್ಮೆ ಎಲ್ಲರಿಗು ಶುಭ ಕೋರುತ್ತಾ ....