Amar's Classes
48.6K subscribers
1.53K photos
4 videos
174 files
3.38K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
July 2024 PDF and DAYS and THEMES PDF Uploaded Check it.
ಕ್ಲಿಕ್ ಮಾಡಿ ಜಾಯಿನ್ ಆಗಿ ...ಗೊತ್ತಾಗದೇ ಹೋದರೆ ನನ್ನ ಇಮೇಲ್ ಐಡಿಗೆ ಇಮೇಲ್ ಕಳಿಸಿ ನಿಮ್ಮ ಫೋನ್ ನಂಬರ್ ಹಾಕಿ ...ಮರೀಬೇಡಿ
ಇಮೇಲ್ ಐಡಿ: amaresh.pothnal@gmail.com
ಇಮೇಲ್ ನಲ್ಲಿ ಫೋನ್ ನಂಬರ್ ಕಳ್ಸಿ ಇಲ್ಲ ಅಂದ್ರೆ ಹೇಗೆ ಕಾಂಟಾಕ್ಟ್ ಮಾಡೋದು ...
ಜೊತೆಗೆ ಮೆಂಬರ್ ಶಿಪ್ ತೆಗೆದುಕೊಳ್ಳಬೇಕಾದರೆ ಏನು ಪ್ರಾಬ್ಲಮ್ ಬರ್ತಾ ಇದೆ ಅಂತ ಇಮೇಲ್ ಅಲ್ಲಿ ತಿಳಿಸಿ ... ಸುಮ್ನೆ ಮೇಲ್ ಕಳಿಸಬೇಡಿ
ಹಾಯ್ ಟು ಆಲ್ ...
ನಂಗೆ ಗೊತ್ತು ... ಒಲಿಂಪಿಕ್ಸ್ ಮುಗಿದು ಮೂರು ದಿನ ಆದ್ರೂ ಇನ್ನೂ ವಿಡಿಯೋ ಬರಲೇ ಇಲ್ವಲ್ಲ ಅಂತ .... ಕಾಯ್ತಾ ಇರ್ತೀರ ... ಹೌದು ಸ್ವಲ್ಪ ಲೇಟ್ ಆಯಿತು ... ಕಾರಣ ಸ್ವಲ್ಪ ಹುಷಾರ್ ಇಲ್ಲ ಅದಿಕ್ಕೆ ... ಜ್ವರ .. ಕೆಮ್ಮು ... ನಾರ್ಮಲ್ ... ವಾತಾವರಣ ಹಾಗೆ ಇತ್ತು ... ಈಗ ಬೆಟರ್ ...ಒಲಿಂಪಿಕ್ಸ್ ಮೇಲೆ ಕಂಟೆಂಟ್ ಎಲ್ಲಾ ರೆಡಿ ಇದೆ ... ವಿಡಿಯೋ ಮಾಡಬೇಕು ... ಮೋಸ್ಟ್ಲಿ ನಾಳೆ ಅಥವಾ ನಾಡಿದ್ದು .... ಮತ್ತೆ ವೀಡಿಯೋಸ್ ಬರ್ತವೆ ... ಅಲ್ಲಿವರೆಗೆ ಬೇಕಾದಷ್ಟು ವೀಡಿಯೋಸ್ ನೀವು ಇನ್ನೂ ನೋಡಿರಲ್ಲ ... ಒಂದು ಸಲ ನೋಡಿ ... ಅಥವಾ ನೋಡಿದ್ದರೆ ಕೆಲವೊಂದು ರಿವಿಶನ್ ಮಾಡಿಕೊಳ್ಳಿ ... Wait for COMPLETE PACKAGE on PARIS OLYMPICS 2024.
ಇಂತಿ ನಿಮ್ಮ ಪ್ರೀತಿಯ
ಅಮರೇಶ್ ಪೋತ್ನಾಳ್
KAS Exam 2024 Hall Ticket Download Link