Amar's Classes
48.6K subscribers
1.53K photos
4 videos
174 files
3.38K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಎಲ್ಲರಿಗೂ ಬೆಳಗಿನ ಶುಭೋದಯ ...
ನಿಮ್ಮ ಇಮೇಲ್ ಮೆಸೇಜ್ ಮೂಲಕ ನನ್ನ ಮನಸಿಗೆ ಸಾಂತ್ವನ ತಿಳಿಸಿದ ಎಲ್ಲರಿಗೂ ಧನ್ಯವಾದಗಳು....
ನಿಮ್ಮೆಲ್ಲರ ಪ್ರೀತಿಯ ಸಲಹೆ ಮತ್ತು ಕೋರಿಕೆಗಳ ಪ್ರಕಾರ .... ಇನ್ನು ಮುಂದೆ ಕೇವಲ ಡೈಮಂಡ್ ಕ್ಲಾಸ್ ಮಾತ್ರ ಇರುತ್ತದೆ ಮತ್ತು ಅದರಲ್ಲೇ ಎಲ್ಲಾ ವಿಡಿಯೋಗಳು ದೊರೆಯುತ್ತವೆ.
ಧನ್ಯವಾದಗಳು ...
ಇಂತಿ ನಿಮ್ಮ ಪ್ರೀತಿಯ
ಅಮರೇಶ್ ಪೋತ್ನಾಳ್