Amar's Classes
48.5K subscribers
1.53K photos
4 videos
174 files
3.38K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
50 ಕ್ಕೂ ಹೆಚ್ಚಿನ ಪರ್ವತ ಕಣಿವೆ ಮಾರ್ಗಗಳು ಒಂದೇ ವಿಡಿಯೋದಲ್ಲಿ .. ಬರಿ ಪಟ್ಟಿಯಲ್ಲ ... ಪ್ರತಿಯೊಂದನ್ನು ಮ್ಯಾಪ್ ಮುಖಾಂತರ ಎಕ್ಸ್ಪ್ಲೈನ್ ಮಾಡಿರೋದು ... ಒಂದು ಘಂಟೆ ವಿಡಿಯೋ ಮಾಡೋದಕ್ಕೆ ಹತ್ತಾರು ಘಂಟೆಗಳ ಶ್ರಮ ಇದೆ ... ಹತ್ತಾರು ಘಂಟೆಗಳ ಇನ್ನೂಹೆಚ್ಚಿನ ಶ್ರಮ .. ಇದೆ ..
ನಾರ್ಮನ್ ಪ್ರಿಚರ್ಡ್ ಅವರ ದಾಖಲೆಯನ್ನ ಮನು ಭಾಕರ್ ಸರಿಗಟ್ಟಿದಾರೆ ..ಮತ್ತು ಸ್ವತಂತ್ರ ನಂತರದ ಮೊಟ್ಟ ಮೊದಲ ಭಾರತೀಯ ಕ್ರೀಡಾಪಟುವಾಗಿದ್ದಾರೆ .... To win two medals in Single Olympics...ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದ ನಂತರ ಮಾಡಿದ ವಿಡಿಯೋದಲ್ಲಿ ಇದನ್ನ ಹೇಳಿದ್ದೆ ...
ಈ ಬಾರಿಯೂ ಕೂಡ ಒಂದು ಸಮಗ್ರ ವಿಡಿಯೋ ಬರುತ್ತೆ ... Stay Tuned....👍
ಎಲ್ಲರಿಗೂ ಬೆಳಗಿನ ಶೊಭೋದಯ ...
ಇವತ್ತು ಜುಲೈ ತಿಂಗಳ ಕೊನೆ ದಿನ ... ಮೆಂಬರ್ ಶಿಪ್ ಪೆರ್ಕ್ಸ್ ಚೇಂಜ್ ಆಗಿವೆ ಯೌಟ್ಯೂಬ್ ಇಂದ Review ಆಗಿ Approve ಆಗಿ ಬಂದಿವೆ. ... ಪ್ಲಾಟಿನಂ ಕ್ಲಾಸ್ Add ಆಗಿದೆ ... ಅದರಲ್ಲಿ ಒಂದು ವಿಡಿಯೋ ಒಂದು ರೂಪಾಯಿ ಕಾನ್ಸೆಪ್ಟ್ ಅಲ್ಲಿ ಎಲ್ಲಾ ವೀಡಿಯೋಸ್ ಇವೆ...
ಯೌಟ್ಯೂಬ್ ಪಾಲಿಸಿ ಪ್ರಕಾರ ... Already ಗೋಲ್ಡನ್ ಕ್ಲಾಸ್ ಇದ್ದವರ ಅಮೌಂಟ್ Refund ಆಗುತ್ತೆ ... ನಂತರ ನೀವು ನಿಮಗೆ ಬೇಕಿರುವ ಕ್ಲಾಸ್ ತೆಗೆದುಕೊಳ್ಳಬಹುದು ... ಡೈಮಂಡ್ ಕ್ಲಾಸ್ ಇರೋರು See Perks ಹೋಗಿ Change Level ಮಾಡಿಕೊಳ್ಳಬಹುದು ... ಯಾರಿಗೆ ಅವಶ್ಯಕತೆ ಇದೆ ಅವರು ತೆಗೆದುಕೊಳ್ಳಿ ... ಇಲ್ಲ ಒಂದು ಸಲ ತೆಗೆದುಕೊಂಡು ಎಲ್ಲಾ ವೀಡಿಯೋಸ್ ನೋಡಿ(ಈಗ ಎಲ್ಲರೂ ಅದೇ ಮಾಡ್ತಾ ಇದಾರೆ..ಒಂದು ತಿಂಗಳು ತೆಗೆದುಕೊಳ್ತಾರೆ ಎಕ್ಸಿಟ್ ಆಗ್ತಾರೆ ... ಬಹಳ ಜಾಣರು ನಮ್ಮ ಸ್ಪರ್ಧಾರ್ಥಿಗಳು). At least ನಿಜವಾಗಿ ಬೆಂಬಲಿಸುವವರು ಬೆಂಬಲಿಸಿ ... ಅದು ವಿಡಿಯೋ ಗಳು ನಿಮಗೆ ಉಪಯುಕ್ತ ಎನಿಸಿದರೆ ಮಾತ್ರ... Thank You.
To Upgrade to PLATINUM(All 850+ Classes)
Step1: Go to Amars Classes Youtube Channel
Step2: Click on See Perks and then "Change Level"
Step3: Scroll down and Click on PLATINUM(All 850+ Classes)
Step4: Click on Continue ... first it will show 799 but in the next step only remaining amount will be deducted.(ಈಗಾಗಲೇ ನೀವು ಡೈಮಂಡ್ ಕ್ಲಾಸ್ ಎಷ್ಟು ದಿನ ಬಳಸಿದ್ದೀರಿ ಎನ್ನುವುದರ ಮೇಲೆ Remaining ಅಮೌಂಟ್ Deduct ಮಾಡಿಕೊಳ್ಳುತ್ತದೆ.)
ಬಜೆಟ್ ಮತ್ತು ಎಕನಾಮಿಕ್ ಸರ್ವೇ ಡೈಮೊಂಡ್ ಅಲ್ಲಿ ಆಕ್ಸೆಸ್ ಇದೆ ನೋಡಿ...