Amar's Classes
48.5K subscribers
1.53K photos
4 videos
175 files
3.38K links
ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.
Download Telegram
ಕರ್ನಾಟಕದ ಆರ್ಥಿಕ ಸಮೀಕ್ಷೆ 13 ಅಧ್ಯಾಯಗಳನ್ನ 13 ಚಾಪ್ಟರ್ ಗಳಲ್ಲಿ ಸುಮಾರು 16 ಘಂಟೆಗಳ ಸಂಪೂರ್ಣ ವಿಶ್ಲೇಷಣೆ ...
ನಾವು ಬರೀತಾ ಇರೋದು ಕರ್ನಾಟಕದ ಪರೀಕ್ಷೆಗಳು ... ನೆನಪಲ್ಲಿರಲಿ ಕರ್ನಾಟಕದ ಪ್ರಶಸ್ತಿಗಳು ಮತ್ತು ಗೌರವಗಳು ಬಹಳಷ್ಟು ಉಪಯುಕ್ತ ... ಆದರೆ ಒಂದು ಪ್ರಶ್ನೆಗೆ ಸ್ವಲ್ಪ ಹೆಚ್ಚಿನ ಪ್ರಯತ್ನವೇ ಬೇಕಾಗಬಹುದು .. ಆದರೆ ಆ ಒಂದು ಪ್ರಶ್ನೆಯೇ ನಮ್ಮ ಭವಿಷ್ಯ ನಿರ್ಧರಿಸಬಹುದು ...
ಇನ್ಫ್ಯಾಕ್ಟ್ ನಮ್ಮ ಭವಿಷ್ಯ ನಿರ್ಧರಿಸೋ ಒಂದು ಹತ್ತು ಹದಿನೈದು ಪ್ರಶ್ನೆಗಳ ಸಿದ್ಧತೆಗೆ ಬೇಕಾಗಿರೋ ಸಮಯ ಒಂದು ತೂಕವಾದರೆ ... ಉಳಿದ ಪ್ರಶ್ನೆಗೆ ಬೇಕಾಗಿರೋ ಸಿದ್ಧತೆ ಮತ್ತೊಂದು ತೂಕ ... ಇದರ ಸರಿಯಾದ ಅರ್ಥ ಆಗಿರಬೇಕು
Forwarded from Amar's Classes

50 ಕ್ಕೂ ಹೆಚ್ಚಿನ ಪರ್ವತ ಕಣಿವೆ ಮಾರ್ಗಗಳು ಒಂದೇ ವಿಡಿಯೋದಲ್ಲಿ .. ಬರಿ ಪಟ್ಟಿಯಲ್ಲ ... ಪ್ರತಿಯೊಂದನ್ನು ಮ್ಯಾಪ್ ಮುಖಾಂತರ ಎಕ್ಸ್ಪ್ಲೈನ್ ಮಾಡಿರೋದು ... ಒಂದು ಘಂಟೆ ವಿಡಿಯೋ ಮಾಡೋದಕ್ಕೆ ಹತ್ತಾರು ಘಂಟೆಗಳ ಶ್ರಮ ಇದೆ ... ಹತ್ತಾರು ಘಂಟೆಗಳ ಇನ್ನೂಹೆಚ್ಚಿನ ಶ್ರಮ .. ಇದೆ ..