ನಿನ್ನೆ (28-07-2024 KPSC Exam) ನಡೆದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಸಹಾಯಕ ನಿಯಂತ್ರಕರು (AC SAAD) ಕಲ್ಯಾಣ ಕರ್ನಾಟಕ ವೃಂದ 43 ಹುದ್ದೆಗಳ ಸಾಮಾನ್ಯ ಜ್ಞಾನ (GK Paper) ಪತ್ರಿಕೆಯ ಒಂದಷ್ಟು ಪ್ರಶ್ನೆಗಳ ಝಲಕ್ ಇಲ್ಲಿದೆ ....
ಸಂವಿಧಾನದ ತಿದ್ದುಪಡಿಗಳ ಮೇಲೆ ಪ್ರಶ್ನೆಯಿಲ್ಲದೆ ಕೆಪಿಎಸ್ಸಿ ಯಾವುದೇ ಪ್ರಶ್ನೆ ಪತ್ರಿಕೆ ತೆಗಿಯುತ್ತಲೇ ಇಲ್ಲ ... ಮುಂದಿನ KAS, Group B, PDO, Group C ಪರೀಕ್ಷೆಗಳಿಗೆ ತಯಾರಿ ನಡೆಸಿರುವವರು ಸ್ವಲ್ಪ ಗಮನ ಹರಿಸಿ
ಎಲ್ಲಾ ಷೆಡ್ಯೂಲ್ ಗಳ ಬಗ್ಗೆ ಅಂತೂ ತಿಳಿದುಕೊಂಡಿರಲೇಬೇಕು .. ಪರೀಕ್ಷೆ ಹಿಂದಿನ ದಿನ ರಿವಿಶನ್ ಮಾಡಿಕೊಳ್ಳಬೇಕಾದ ಪಟ್ಟಿ ಮಾಡಿಕೊಳ್ಳಿ ಅದರಲ್ಲಿ ಒಂದಷ್ಟು ಪ್ರಮುಖ ಅಂಶಗಳನ್ನು ಸ್ವತಃ ನೀವೇ ನೋಟ್ ಮಾಡ್ಕೋಬೇಕು
ನೊಬೆಲ್ ಅರ್ಥಶಾಸ್ತ್ರದ ಗೌರವದ ಮೇಲೆ ಕೇವಲ ಎರಡು ವಾರಗಳಲ್ಲಿ ಎರಡು ಬಾರಿ ಎರಡು ಪರೀಕ್ಷೆಗಳಲ್ಲಿ ಪ್ರಶ್ನೆ ಬಂದಿದೆ ...
ಒಂದೂವರೆ ಘಂಟೆ ಬಜೆಟ್ ಭಾಷಣವನ್ನು ಅರ್ಥ ಮಾಡಿಸಲು ನಾಲ್ಕು ವಿಡಿಯೋಗಳನ್ನ ನಾಲ್ಕು ಘಂಟೆಗಳ ವಿಸ್ತಾರವಾದ ವಿಶ್ಲೇಷಣೆ ... ಕೆಲವರಿಗೆ ಬಜೆಟ್ ಗೇಕೆ ಅಷ್ಟು ಒಟ್ಟು ನೀಡಬೇಕು ಎಂಬ ಅನಿಸಿಕೆ
ಕರ್ನಾಟಕದ ಆರ್ಥಿಕ ಸಮೀಕ್ಷೆ 13 ಅಧ್ಯಾಯಗಳನ್ನ 13 ಚಾಪ್ಟರ್ ಗಳಲ್ಲಿ ಸುಮಾರು 16 ಘಂಟೆಗಳ ಸಂಪೂರ್ಣ ವಿಶ್ಲೇಷಣೆ ...