Forwarded from AKSSA Official
Media is too big
VIEW IN TELEGRAM
This media is not supported in your browser

🙏 ಧಾರವಾಡದಲ್ಲಿರುವ ನಮ್ಮೆಲ್ಲ ಪ್ರೀತಿಯ ಅಣ್ಣ-ತಮ್ಮಂದಿರಿಗೆ ಆತ್ಮೀಯ ಮನವಿ
ನಿಮ್ಮ ಮನೆಯ ಮಾಲೀಕರಿಗೆ, ನಿಮ್ಮ ಅಣ್ಣ-ತಮ್ಮಂದಿರಿಗೆ, ಬಂಧು-ಬಳಗದವರಿಗೆ ಹಾಗೂ ನಿಮಗೆ ಪರಿಚಯವಿರುವ ಪದವೀಧರ ಮತದಾರರಿಗೆ ದಯವಿಟ್ಟು ಒಂದು ಮಾತು ತಿಳಿಸಿ, ಒಂದು ಕರೆ ಮಾಡಿ.
🗳️ ನಾಳೆ ನಡೆಯುವ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕ್ರಮ ಸಂಖ್ಯೆ 10 — ಕಾಂತಕುಮಾರ್ ಆರ್. ಅವರಿಗೆ ನಿಮ್ಮ ಅಮೂಲ್ಯ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವದಿಸುವಂತೆ ಮನವಿ ಮಾಡಿ. 🙏
ನಿಮ್ಮ ಒಂದು ಕರೆ, ಒಂದು ಮಾತು, ಒಂದು ಪ್ರಯತ್ನ ನಮಗೆ ಬಹಳ ದೊಡ್ಡ ಶಕ್ತಿಯಾಗುತ್ತದೆ. ಕೊನೆಯ ಕ್ಷಣದವರೆಗೂ ನಿಮ್ಮ ಸಹಕಾರ ಮತ್ತು ಆಶೀರ್ವಾದ ಇರಲಿ ಎಂದು ತಮ್ಮೆಲ್ಲರಲ್ಲೂ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.
ಧನ್ಯವಾದಗಳು 🙏
ನಿಮ್ಮ ಮನೆಯ ಮಾಲೀಕರಿಗೆ, ನಿಮ್ಮ ಅಣ್ಣ-ತಮ್ಮಂದಿರಿಗೆ, ಬಂಧು-ಬಳಗದವರಿಗೆ ಹಾಗೂ ನಿಮಗೆ ಪರಿಚಯವಿರುವ ಪದವೀಧರ ಮತದಾರರಿಗೆ ದಯವಿಟ್ಟು ಒಂದು ಮಾತು ತಿಳಿಸಿ, ಒಂದು ಕರೆ ಮಾಡಿ.
🗳️ ನಾಳೆ ನಡೆಯುವ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕ್ರಮ ಸಂಖ್ಯೆ 10 — ಕಾಂತಕುಮಾರ್ ಆರ್. ಅವರಿಗೆ ನಿಮ್ಮ ಅಮೂಲ್ಯ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವದಿಸುವಂತೆ ಮನವಿ ಮಾಡಿ. 🙏
ನಿಮ್ಮ ಒಂದು ಕರೆ, ಒಂದು ಮಾತು, ಒಂದು ಪ್ರಯತ್ನ ನಮಗೆ ಬಹಳ ದೊಡ್ಡ ಶಕ್ತಿಯಾಗುತ್ತದೆ. ಕೊನೆಯ ಕ್ಷಣದವರೆಗೂ ನಿಮ್ಮ ಸಹಕಾರ ಮತ್ತು ಆಶೀರ್ವಾದ ಇರಲಿ ಎಂದು ತಮ್ಮೆಲ್ಲರಲ್ಲೂ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.
ಧನ್ಯವಾದಗಳು 🙏
Forwarded from AKSSA Official
This media is not supported in your browser
VIEW IN TELEGRAM
🙏 ಆತ್ಮೀಯ ಮನವಿ
ನಿಮ್ಮ WhatsApp ಸ್ಟೇಟಸ್‌ನಲ್ಲಿ ಕಾಂತಕುಮಾರ್ ಸರ್ ಅವರ ಪ್ರಚಾರದ ಪೋಸ್ಟರ್/ವಿಡಿಯೋವನ್ನು ಹಾಕಿ ಹಾಗೂ ನಿಮ್ಮ ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಿ. ಸ್ನೇಹಿತರು, ಬಂಧುಗಳು ಮತ್ತು ಪರಿಚಿತರಿಗೆ ಶೇರ್ ಮಾಡುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ. 🙏
🗳️ ಕ್ರಮ ಸಂಖ್ಯೆ: 10
👤 ಕಾಂತಕುಮಾರ್ ಆರ್.
🤝 ಪಕ್ಷೇತರ ಅಭ್ಯರ್ಥಿ — ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ
☝️ ನಿಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವದಿಸಿ.
📅 ಮತದಾನ: ಅಕ್ಟೋಬರ್ 23

❤1
Forwarded from AKSSA Official
ಹೃದಯಪೂರ್ವಕ ಧನ್ಯವಾದಗಳು ❤️🙏
MLC ಚುನಾವಣಾ ಪ್ರಚಾರದ ಈ ಪಯಣದಲ್ಲಿ ನನ್ನ ಜೊತೆ ನಿಂತು, ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲ ನೀಡಿ, ಕಷ್ಟ-ಸುಖಗಳಲ್ಲಿ ನನ್ನೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.
ನನ್ನ ಮೇಲೆ ನಂಬಿಕೆ ಇಟ್ಟು, ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯಿಂದ ನನಗೆ ಶಕ್ತಿಯಾಗಿ ನಿಂತ ನಿಮ್ಮೆಲ್ಲರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಪ್ರೋತ್ಸಾಹ, ಪರಿಶ್ರಮ, ತ್ಯಾಗ ಮತ್ತು ಸಮರ್ಪಣೆಯೇ ನನಗೆ ದೊಡ್ಡ ಶಕ್ತಿ ಹಾಗೂ ಪ್ರೇರಣೆ.
ವಿಶೇಷವಾಗಿ AKSSA ತಂಡದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಅನಂತ ಕೃತಜ್ಞತೆಗಳು. ಚುನಾವಣಾ ಪ್ರಚಾರದ ಪ್ರತಿಯೊಂದು ಹಂತದಲ್ಲೂ ನನ್ನೊಂದಿಗೆ ನಿಂತು, ಹಗಲು-ರಾತ್ರಿ ಎನ್ನದೆ ಶ್ರಮಿಸಿ, ಎಲ್ಲ ಸಂದರ್ಭಗಳಲ್ಲೂ ನನ್ನ ಬೆನ್ನೆಲುಬಾಗಿ ನಿಂತ ನಿಮ್ಮೆಲ್ಲರ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮ ಒಗ್ಗಟ್ಟು, ಬದ್ಧತೆ ಮತ್ತು ತಂಡದ ಮನೋಭಾವಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತಂಡವಾಗಿ ನೀವು ತೋರಿದ ಪರಿಶ್ರಮ ಮತ್ತು ಸಮರ್ಪಣೆ ನಿಜಕ್ಕೂ ಹೆಮ್ಮೆಪಡುವಂತಹದ್ದು. Well done, AKSSA Team! 👏❤️
ನನ್ನೊಂದಿಗೆ ನಿಂತ ಪ್ರತಿಯೊಬ್ಬ ಹಿತೈಷಿ, ಸ್ನೇಹಿತ, ಹಿರಿಯರು, ಸಹೋದ್ಯೋಗಿಗಳು ಹಾಗೂ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನ್ನ ದೊಡ್ಡ ಸಂಪತ್ತು. ನಿಮ್ಮೆಲ್ಲರ ವಿಶ್ವಾಸಕ್ಕೆ ಸದಾ ಋಣಿಯಾಗಿರುತ್ತೇನೆ.
ಇದು ಕೇವಲ ಚುನಾವಣಾ ಪಯಣವಲ್ಲ, ನಮ್ಮೆಲ್ಲರ ಬಾಂಧವ್ಯ, ವಿಶ್ವಾಸ ಮತ್ತು ಒಗ್ಗಟ್ಟಿನ ಪಯಣ. ನಿಮ್ಮೆಲ್ಲರ ಪ್ರೀತಿ, ಸಹಕಾರ ಮತ್ತು ಆಶೀರ್ವಾದ ಸದಾ ಹೀಗೆಯೇ ಇರಲಿ ಎಂದು ಹಾರೈಸುತ್ತೇನೆ.
ಮತ್ತೊಮ್ಮೆ ನನ್ನ ಹೃದಯದಾಳದಿಂದ ಎಲ್ಲರಿಗೂ ಅನಂತ ಧನ್ಯವಾದಗಳು. 🙏❤️
ನಿಮ್ಮ ಪ್ರೀತಿ, ನಿಮ್ಮ ವಿಶ್ವಾಸ, ನಿಮ್ಮ ಬೆಂಬಲ — ಎಂದೆಂದಿಗೂ ನನ್ನ ಶಕ್ತಿ!
ಧನ್ಯವಾದಗಳೊಂದಿಗೆ, ನಿಮ್ಮವನು ❤️🙏