Target PDO
1.39K subscribers
400 photos
9 videos
160 files
307 links
ಈ ಗ್ರೂಪ್ನಲ್ಲಿ PDOಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಗುವುದು ಆಸಕ್ತಿಯುಳ್ಳವರು ಈ ಗ್ರೂಪ್ ಗೆ ಸೇರಿಕೊಳ್ಳಿ.
Download Telegram
ಸ್ನೇಹಿತರೆ ಎಲ್ಲಾ ವಿಡಿಯೋ ನೋಡಿದ್ರೆ ಸಾಕು ನಿಮಗೆ pdo exam ಲಿ ಕೇಳೋ ಕಾಯ್ದೆ ಮೇಲೆ 100% pass ಮಾಡ್ತೀರಿ ಅದ್ಕೆ ನಾನ್ ಗ್ಯಾರಂಟಿ 😊 ವಿಡಿಯೋ ನೋಡಿ ಹಂಗೆ ಎಲ್ಲಾ ವಿಡಿಯೋ ಲೈಕ್ ಮಾಡಿ
👍6
ಸ್ನೇಹಿತರೆ, ನಿಮಗೆಲ್ಲರಿಗೂ ಗಾಂಧಿ ಜಯಂತಿ ಶುಭಾಶಯಗಳು 💐
👍5
ಇನ್ನೊಂದು, ಮೇಲಿನ ಎಲ್ಲಾ ವಿಡಿಯೋ ನೋಡಿ, ಲೈಕ್ ಮಾಡಿ ಹಂಗೆ channel ಕೂಡಾ subscribe ಮಾಡ್ಕೊಳ್ಳಿ, ವಿಡಿಯೋ ನೋಡ್ಬೇಕಾದ್ರೆ normal ಕ್ಕಿಂತ ಸ್ವಲ್ಪ speed option ನಲ್ಲಿ ನೋಡಿ ಬೇಗ ಮುಗಿಸಬಹು 🙏🏻
👍2
ನೀವು ಇವೆಲ್ಲಾ ವಿಡಿಯೋ ಗಳನ್ನು ಒಂದು ಸಾರಿ ನೋಡಿದ್ರೆ ಸಾಕು pdo ಪರೀಕ್ಷೆಯಲ್ಲಿ ಕೇಳುವ ಗ್ರಾಮೀಣಾಭಿರುದ್ಧಿ ಮೇಲಿನ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು 🙏🏻🙏🏻
Channel subscribe ಮಾಡ್ಕೊಳ್ಳಿ ವಿಡಿಯೋ like ನಮಸ್ಕಾರ 🙏🏻🙏🏻
👍6