Smart Study Circle
25.5K subscribers
3.28K photos
78 videos
515 files
1.93K links
ಸ್ಮಾರ್ಟ್ ಸ್ಟಡಿ ಸರ್ಕಲ್ - ಗುಣಮಟ್ಟಕ್ಕೆ ಇನ್ನೊಂದು ಹೆಸರು

Join our Telegram Group- @SpardhaVedike

Join our Telegram Channel- @MahitiBhandara

Contact Admin- @SmartStudyCircleSSC
Download Telegram
🌐ಭಾರತದಲ್ಲಿ ನಡೆಯಲಿರುವ ವಿವಿಧ ಸಭೆಗಳು ಮತ್ತು ವರ್ಷ🌐
🔰🔰🔰🔰🔰🔰🔰🔰🔰🔰🔰🔰

💠 ಜಿ 20 ಶೃಂಗಸಭೆ= 2023

💠13ನೇ ಬ್ರಿಕ್ಸ್ ಶೃಂಗಸಭೆ =2021

💠ವರ್ಲ್ಡ್ ಡೈರಿ ಶೃಂಗಸಭೆ= 2022

💠ಇಂಟರ್ಪೋಲ್ ಸಭೆ =2022

💠ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್= 2022

💠ಐಸಿಸಿ ಪುರುಷರ ಟಿ 20 ವಿಶ್ವಕಪ್= 2021

💠 ಐಸಿಸಿ ಪುರುಷರ ವಿಶ್ವಕಪ್= 2023

💠ಮೆನ್ಸ್ ಹಾಕಿ ವಿಶ್ವಕಪ್= 2023

💠 ಎಎಫ್‌ಸಿ ಮಹಿಳಾ ಏಷ್ಯನ್ ಕಪ್= 2022

💠ಸೈಕ್ಲಿಂಗ್ ಶೃಂಗಸಭೆ= 2021
👍2
CoachingInstituteListKASMains2425.pdf
155.3 KB
KAS FC: Institute List:
✍🏻🍁✍🏻🍁✍🏻🍁✍🏻🍁

384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ SC / ST ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ವತಿಯಿಂದ KAS Mainsಗೆ Free Coaching ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಕೆಳಗಿನ ಲಿಂಕ್ ನಲ್ಲಿ 20-02-2025 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.!!
https://swdservices.karnataka.gov.in/petccoaching/KASMainsHomeKan.aspx

1 ತಿಂಗಳು Offline ನಲ್ಲಿ ಮಾತ್ರ Free Coaching ನೀಡಲಾಗುತ್ತಿದ್ದು, ಆಯ್ಕೆ ಮಾಡಿಕೊಳ್ಳಬಹುದಾದ Institute List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻
👍1
ಕರ್ನಾಟಕದ ಹಿನ್ನೆಲೆ ಮತ್ತು ಆರಂಭಿಕ ಪರಿಚಯ

🎉ಕರ್ನಾಟಕ ಮಹಾಭಾರತದ ಭೀಷ್ಮಪರ್ವ ಮತ್ತು ಸಭಾಪರ್ವದಲ್ಲಿ ಮೊಟ್ಟಮೊದಲು ಉಲ್ಲೇಖಿಸಲ್ಪಟ್ಟಿದೆ.

🎉ಅಕ್ಷಾಂಶ ಮತ್ತು ರೇಖಾಂಶಕವಾಗಿ ಕರ್ನಾಟಕವು 11 - 31° ಉತ್ತರ ಅಕ್ಷಾಂಶದಿಂದ 18-45° ಉತ್ತರ ಅಕ್ಷಾಂಶದವರೆಗೆ ಹಾಗೂ 74-12° ಪೂರ್ವ ರೇಖಾಂಶದಿಂದ 78-40° ಪೂರ್ವ ರೇಖಾಂಶದ ನಡುವೆ ವಿಸ್ತರಿಸಿದೆ.

🎉ಕರ್ನಾಟಕವು ಉತ್ತರ ದಕ್ಷಿಣವಾಗಿ 750 km ಉದ್ದವಿದೆ km ಅಗಲವಿದೆ.

🎉ಕರ್ನಾಟಕ ರಾಜ್ಯವು ಒಟ್ಟು ಭೌಗೋಳಿಕ ವಿಸ್ತೀರ್ಣ 1,91,791 ಚ್. ಕಿಮಿ.

🎉ಕರ್ನಾಟಕವು ದೇಶದ ವಿಸ್ತೀರ್ಣದಲ್ಲಿ 6ನೇ ದೊಡ್ಡ ರಾಜ್ಯವಾಗಿದ್ದು 5.83% ಪಾಲು ಹೊಂದಿದೆ.

🎉ಕರ್ನಾಟಕವು ದೇಶದ ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದ್ದು 5.05% ಪಾಲು ಹೊಂದಿದೆ.

🎉ಕರ್ನಾಟಕದ ಉತ್ತರ ತುದಿ ಬೀದರ್ ಜಿಲ್ಲೆಯ ಔರದ ತಾಲೂಕಿನ ಮುಕೇಡ್.

🎉ದಕ್ಷಿಣ ತುದಿ ಚಾಮರಾಜನಗರ ಜಿಲ್ಲೆಗೆ ಮಾಯರಹಳ್ಳಿ.

🎉ಪಶ್ಚಿಮದ ತುದಿ ಉತ್ತರಕನ್ನಡ ಜಿಲ್ಲೆಯ ಕಾರವಾರ.

🎉ಪೂರ್ವತುದಿ ಕೋಲಾರ ಜಿಲ್ಲೆಯ ಮುಳಬಾಗಿಲು.

🎉ಕರ್ನಾಟಕ 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವನ್ನು ಒಳಗೊಂಡಿದೆ.
👍8
Hlo... ಸ್ನೇಹಿತರೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದರೆ pc,,psi,,sda,,fda,,,group c,,ಮುಂತಾದ ಕೆಪಿಎಸ್ಸಿ ಮತ್ತು KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲೇಬೇಕಾದ ಎಲ್ಲಾ ಪುಸ್ತಕಗಳು ಲಭ್ಯವಿದ್ದು... ಬೇಕಾಗಿದ್ದಲಿ ವಾಟ್ಸಪ್ ಮೆಸೇಜ್ ಮಾಡಿ..👉👉..9380463196

Join This Telegram Group..
👇🏻👇🏻👇🏻👇🏻👇🏻👇🏻

https://t.me/SmartStudyCircleTelegram

~ಧನ್ಯವಾದಗಳು..🙌🏻😇
👍3
ಮೋಸದಿಂದ ಗೆದ್ದಾಗ ಖುಷಿ ಸಿಗುತ್ತೆ...

ಆದರೆ ಕೊನೆಗೆ ಮಾಡಿದ ಕೆಲ್ಸಕ್ಕೆ ಕರ್ಮ ಬಂದು ಹಿಡ್ಕೊಳುತ್ತೆ !!

                          -  Good night

💛❤️💛❤️💛❤️💛❤️💛❤️💛❤️
🔥5👍1
1
Note ✍️

• ಪಂಚ ಸರೋವರಗಳ ನಾಡು - ಅಮೇರಿಕಾ.

• ಸಾವಿರ ಸರೋವರಗಳ ನಾಡು - ಫಿನ್‌ಲ್ಯಾಂಡ್.

• ಭಾರತದ ಸರೋವರಗಳ ನಾಡು - ಜಮ್ಮು & ಕಾಶ್ಮೀರ

• ಭಾರತದ ಸರೋವರಗಳ ನಗರ - ರಾಜಸ್ತಾನದ ಉದಯ್‌ ಪುರ

• ಭಾರತದ ಸರೋವರಗಳ ಜಿಲ್ಲೆ - ಉತ್ತರಾಖಂಡದ ನೈನಿತಾಲ್
👍7
WISHING A VERY HAPPY BIRTHDAY MR. 360

AB DE VILLIERS ❤️

ONE OF THE MOST DESTRUCTIVE AND GREATEST BATSMAN OF ALL TIME!

Most loved overseas player in INDIA
👍82
*ಶಾಸ್ತ್ರೀಯ ಸ್ಥಾನಮಾನದ ಪಡೆದ ಭಾರತೀಯ 8 ನೃತ್ಯ ಪ್ರಕಾರಗಳು*

*ಭರತನಾಟ್ಯಂ* - ತಮಿಳುನಾಡು..

*ಕಥಕ್* - ಉತ್ತರ ಭಾರತ..

*ಕಥಕ್ಕಳಿ* - ಕೇರಳ ( ಪುರುಷ )..

*ಕೂಚುಪುಡಿ* - ಆಂದ್ರಪ್ರದೇಶ..

*ಮಣಿಪುರಿ* - ಮಣಿಪುರ..

*ಮೋಹಿನಿಅತ್ತಮ್* - ಕೇರಳ ( ಮಹಿಳೆ )..

*ಒಡಿಸ್ಸಿ* - ಒಡಿಶಾ..

*ಸತ್ರಿಯಾ* - ಅಸ್ಸಾಂ..
👍3
ಭಾರತ ಸಂವಿಧಾನದ "12" -  ಅನುಸೂಚಿಗಳ ವಿವರಗಳು

1 ನೇ ಅನುಸೂಚಿ
28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಭೂ ಪ್ರದೇಶಗಳ ವಿವರಗಳು.

2ನೇ ಅನುಸೂಚಿ
ಸಂಬಳ ಮತ್ತು ಸವಲತ್ತುಗಳು

3ನೇ ಅನುಸೂಚಿ
ಪ್ರಮಾಣ ವಚನ

4ನೇ ಅನುಸೂಚಿ
ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು

5ನೇ ಅನುಸೂಚಿ
ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ

6ನೇ ಅನುಸೂಚಿ
ಈಶಾನ್ಯ ಪ್ರದೇಶಕ್ಕೆ ಸಂಬಂಧ

7ನೇ ಅನುಸೂಚಿ
ಕೇಂದ್ರ ರಾಜ್ಯ ಮತ್ತು  ಸಮವರ್ತಿ  ಪಟ್ಟಿ

8ನೇ ಅನುಸೂಚಿ
22 ಅಧಿಕೃತ ಭಾಷೆಗಳು

9ನೇ ಅನುಸೂಚಿ
ಭೂ ಸುಧಾರಣೆ

10ನೇ ಅನುಸೂಚಿ
ಪಕ್ಷಾಂತರ ನಿಷೇಧ

11ನೇ ಅನುಸೂಚಿ
ಪಂಚಾಯಿತಿ

12ನೇ ಅನುಸೂಚಿ
ಮುನ್ಸಿಪಾಲಿಟಿ (ನಗರ ಸ್ಥಳೀಯ ಸಂಸ್ಥೆಗಳು)
👍11
AEE ಪರೀಕ್ಷಾ ಅಕ್ರಮ.!!.pdf
460.4 KB
AEE ಪರೀಕ್ಷಾ ಅಕ್ರಮ:
✍🏻📃✍🏻📃✍🏻📃✍🏻📃

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರು (Assistant Executive Engineer Grade-1) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 2023 ಜುಲೈ-02 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಾರೀ ಅಕ್ರಮ.!!

OMR Sheet ತಿದ್ದುಪಡಿ ಮಾಡಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕ ರದ್ದು.?

ಪ್ರತಿ ನೇಮಕಾತಿಯಲ್ಲಿಯೂ ಕೂಡಾ ಹೀಗೆ ಸರಣಿ ಅಕ್ರಮಗಳು ನಡೆಯುತ್ತಿದ್ದರೂ ಕೂಡಾ ಬದಲಾವಣೆ ಮಾಡಲು ಬಯಸದ ಬದಲಾಗದ ಆಳುವವರನ್ನು ಆಯ್ಕೆ ಮಾಡಲು ಬಯಸುವ ಜನರೇ ಇದರ ನೇರ ಹೊಣೆಗಾರಿಕೆಯನ್ನು ಹೊರಬೇಕಿದೆ.!
ಪಾಪ ಉದ್ಯೋಗಾಕಾಂಕ್ಷಿಗಳೇ ಇಲ್ಲಿ ಬಲಿಪಶುಗಳು.!!

ಅಭ್ಯರ್ಥಿಗಳು "ವಶೀಲಿಯಿಂದ ಆಯ್ಕೆ"ಯಾದರೆ ಅಕ್ರಮವೇ ಸಕ್ರಮವಾಗಿ, ಅಪ್ರಾಮಾಣಿಕತೆಯೇ ಪ್ರಾಮಾಣಿಕತೆಯಾಗಿ, ಅವಿಶ್ವಾಸವೇ ವಿಶ್ವಾಸವಾಗಿ, ಅಸಮರ್ಥರೆಲ್ಲಾ ಸಮರ್ಥರಾಗಿ, ಅಧಕ್ಷರೆಲ್ಲಾ ಧಕ್ಷರಾಗಿ, ರಾಜ್ಯದ ಹಲವು ಇಲಾಖೆಗಳು ಅಪ್ರಾಮಾಣಿಕರ, ಅಸಮರ್ಥರ, ಅಧಕ್ಷರ, ಅವಿಶ್ವಾಸಿಗಳ ಗೂಡಾಗುವುದರಲ್ಲಿ ಸಂದೇಹವೇ ಇಲ್ಲ.!!
🌻🍁🌻🍁🌻🍁🌻🍁🌻🍁🌻
👍1
🇮🇳 ಶಾಸ್ತ್ರೀಯ ಸ್ಥಾನಮಾನದ ಪಡೆದ ಭಾರತೀಯ 8 ನೃತ್ಯ ಪ್ರಕಾರಗಳು 🇮🇳


1. ಭರತನಾಟ್ಯಂ - ತಮಿಳುನಾಡು

2. ಕಥಕ್ - ಉತ್ತರ ಭಾರತ

3. ಕಥಕಳಿ - ಕೇರಳ

4. ಮಣಿಪುರಿ - ಮಣಿಪುರ

5. ಮೋಹಿನಿಯಾಟ್ಟಂ - ಕೇರಳ

6. ಓಡಿಸ್ಸಿ - ಒಡಿಶಾ

7. ಕೂಚಿಪುಡಿ - ಆಂಧ್ರಪ್ರದೇಶ

8. ಸತ್ರಿಯ - ಅಸ್ಸಾಂ
1👍1
ಭಾರತ 🇮🇳

• ಭಾರತವು ಸಮಭಾಜಕ ವೃತ್ತದಿಂದ ಉತ್ತರಾರ್ಧಗೋಳದಲ್ಲಿದೆ.

• ಭಾರತದ ವಿರ್ಸ್ತೀಣವು ಜಗತ್ತಿನ ವಿಸ್ತೀರ್ಣದಲ್ಲಿ 2.4% ರಷ್ಟಿದೆ.

• ಭಾರತವು ಜಗತ್ತಿನ ಭೂವಿಸ್ತೀರ್ಣದಲ್ಲಿ 7ನೇ ದೊಡ್ಡ ದೇಶ. (ಕ್ರಮವಾಗಿ)

1) ರಷ್ಯಾ

2) ಕೆನಡಾ

3) ಚೀನಾ

4) ಅಮೇರಿಕ

5) ಬ್ರೆಜಿಲ್

6) ಆಸ್ಟ್ರೇಲಿಯಾ

7) ಭಾರತ

8) ಅರ್ಜೆಂಟೈನಾ.

• ಭಾರತವು ಪ್ರಧಾನ ರೇಖಾಂಶದಿಂದ ಪೂರ್ವಾರ್ಧಗೋಳದಲ್ಲಿದೆ.

• ಭಾರತವು ಒಂದು ಪರ್ಯಾಯ ದ್ವೀಪವಾಗಿದೆ.

• ಭಾರತದ ಒಟ್ಟಾರೆ ಹವಾಗುಣ "ಉಷ್ಣವಲಯದಾಗಿದೆ” (Torrid)

• ಭಾರತ ಸುಮಾರು 15200 ಕಿ.ಮೀ. ಗಡಿ ಹೊಂದಿದೆ.

• ಭಾರತದ ಕರಾವಳಿ ಉದ್ದ 6100 ಕಿ.ಮೀ, ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ 7516.6 ಕಿ.ಮೀ

ಮುಂದುವರಿಸಲಾಗುವುದು ....
👍61
AEE Exam Hall Ticket:
✍🏻📋✍🏻📋✍🏻📋✍🏻📋✍🏻

ಲೋಕೋಪಯೋಗಿ ಇಲಾಖೆಯಲ್ಲಿನ 30 (Non-HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ 2025 ಫೆಬ್ರವರಿ-24 ರಿಂದ 28 ರ ವರೆಗೆ (Non HK) ನಡೆಸಲು ಉದ್ದೇಶಿಸಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ Admit Card ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋
👍3
*ಬಡವನ ಅತ್ಯಮೂಲ್ಯ ಸಲಹೆವು ವ್ಯರ್ಥವೆನ್ನುತ್ತಾರೆ. ಆದರೆ ಶ್ರೀಮಂತರ ವ್ಯರ್ಥ ಸಲಹೆಯೂ ಅತ್ಯಮೂಲ್ಯ ಸಲಹೆ ಅಂತ ಪರಿಗಣಿಸಲಾಗುತ್ತದೆ.*

*ಸಮಯ ಬದಲಾಗುತ್ತೆ ಪರಿಸ್ಥಿತಿ ಅಲ್ಲ, ಕಾಲ ಕಳೆಯುತ್ತಿದೆ ಅಂದುಕೊಂಡ ಹಾಗಲ್ಲ, ಸಮಯಕ್ಕೂ ಪರಿಸ್ಥಿತಿಗೂ ಸಂಬಂಧ ಇಲ್ಲ, ಆದರೂ ದ್ವೇಷಿಸುವುದನ್ನು ಬಿಟ್ಟಿಲ್ಲ.*

*ಶುಭರಾತ್ರಿ*

💛❤️💛❤️💛❤️💛❤️💛❤️
3👍1😱1🙏1
This media is not supported in your browser
VIEW IN TELEGRAM
👆👆👆👆👆👆👆👆👆👆

ಫೆಬ್ರವರಿ 15-16 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/ZTsPsqcpdpM?si=I8SpZQYAqcO9mqxU

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐
👍51
ಅಂತರಾಜ್ಯ ಜಲ ವಿವಾದಗಳು  ✍️

• ಕಾವೇರಿ ಜಲ ವಿವಾದ - ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ

• ಕೃಷ್ಣಾ ಜಲ ವಿವಾದ - ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ

• ಮಹದಾಯಿ ಜಲ ವಿವಾದ - ಕರ್ನಾಟಕ ಮತ್ತು ಗೋವಾ

• ಗೋದಾವರಿ ಜಲ ವಿವಾದ - ಮಹಾರಾಷ್ಟ್ರ, ಛತ್ತೀಘಡ್, ಕರ್ನಾಟಕ ಮತ್ತು ಆಂಧ್ರ ಪ್ರದೇಶ

• ತುಂಗಾಭದ್ರಾ ಜಲ ವಿವಾದ - ಕರ್ನಾಟಕ ಮತ್ತು ಆಂಧ್ರಪ್ರದೇಶ

• ನರ್ಮದಾ ಜಲ ವಿವಾದ - ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ತಾನ

• ಮುಲ್ಲಾ ಪೆರಿಯಾರ್ ಜಲ ವಿವಾದ - ಕೇರಳ ಮತ್ತು ತಮಿಳುನಾಡು

ಅಂತಾರಾಷ್ಟ್ರೀಯ ಜಲ ವಿವಾದಗಳು ✍️

• ಭಾರತ ಮತ್ತು ಬಾಂಗ್ಲಾದೇಶ - ತೀಸ್ತಾನದಿ ಮತ್ತು ಪರಕ್ಕಾ ಜಲವಿವಾದ

• ಭಾರತ ಮತ್ತು ಚೀನಾ - ಬ್ರಹ್ಮಪುತ್ರ ನದಿ ಜಲವಿವಾದ

• ಭಾರತ ಮತ್ತು ಪಾಕಿಸ್ತಾನ - ಸಿಂಧೂ ನದಿ, ಜೀಲಂ, ಚೀನಾಬ್ ಜಲವಿವಾದ
👍73
New Chief Election Commissioner of India

ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಗ್ಯಾನೇಶ್ ಕುಮಾರ್ ಅವರು ನೇಮಕವಾಗಿದ್ದಾರೆ,

ಇವರು ಇತ್ತೀಚೆಗೆ ನಿವೃತ್ತಿಹೊಂದಿರುವ ರಾಜೀವ್ ಕುಮಾರ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
👍7
Share to your WhatsApp Status
👍11