Smart Study Circle
25.5K subscribers
3.28K photos
78 videos
515 files
1.93K links
ಸ್ಮಾರ್ಟ್ ಸ್ಟಡಿ ಸರ್ಕಲ್ - ಗುಣಮಟ್ಟಕ್ಕೆ ಇನ್ನೊಂದು ಹೆಸರು

Join our Telegram Group- @SpardhaVedike

Join our Telegram Channel- @MahitiBhandara

Contact Admin- @SmartStudyCircleSSC
Download Telegram
🔰 ECI: ಮಖ್ಯ ಚುನಾವಣಾ ಆಯುಕ್ತರಾಗಿ ಗ್ಯಾನೇಶ್ ಕುಮಾರ್ ಅವರು ನೇಮಕ / Gyanesh Kumar Appointed New Chief Election Commissioner

👉🏻 ಹಿರಿಯ ಅಧಿಕಾರಿ ಗ್ಯಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ನಿವೃತ್ತಿ ಹೊಂದುತ್ತಿರುವ ರಾಜೀವ್ ಕುಮಾರ್ ಅವರ ಸ್ಥಾನದಲ್ಲಿ ಹಿರಿಯ ಅಧಿಕಾರಿ ಗ್ಯಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. 1988 ರ ಬ್ಯಾಚ್ ಕೇರಳ ಕೇಡರ್ ಐಎಎಸ್ ಅಧಿಕಾರಿ ಕಳೆದ ವರ್ಷ ಮಾರ್ಚ್ ನಿಂದ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಪಟ್ಟಂತೆ ಜಾರಿಯಾಗಿರುವ ಹೊಸ ಕಾನೂನಿನ ಪ್ರಕಾರ ನೇಮಕವಾದ ಮೊದಲ ಮುಖ್ಯ ಚುನಾವಣಾ ಆಯುಕ್ತರು ಎನ್ನುವ ಹೆಗ್ಗಳಿಕೆಗೆ ಗ್ಯಾನೇಶ್ ಕುಮಾರ್ ಪಾತ್ರರಾಗಿದ್ದಾರೆ.

👉🏻 ಹಾಲಿ ಚುನಾವಣಾ ಆಯುಕ್ತರಾಗಿರುವ ಗ್ಯಾನೇಶ್ ಕುಮಾರ್ ಹೆಸರನ್ನು ಅಂತಿಮ ಗೊಳಿಸಿದ್ದು, ಅದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ. ಗ್ಯಾನೇಶ್ ಕುಮಾರ್ ಅವರು 2029ರ ಜ.26ರವರೆಗೆ ಅಧಿಕಾರದಲ್ಲಿರಲಿದ್ದಾರೆ.

https://t.me/SmartStudyCircleTelegram
👍12
JHI-Additional List.pdf
987.4 KB
JHI Additional List:
✍🏻📋✍🏻📋✍🏻📋✍🏻📋

ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 55+02(HK) Junior Health Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👍21
jto_shortfall.pdf
146.2 KB
JTO Select List for DV:
✍🏻📃✍🏻📃✍🏻📃✍🏻📃✍🏻

ಕಿರಿಯ ತರಬೇತಿ ಅಧಿಕಾರಿಗಳ (JTO) ಹುದ್ದೆಗಳ ನೇಮಕಾತಿ-2017 ಕ್ಕೆ ಸಂಬಂಧಿಸಿದಂತೆ 2025 ಫೆಬ್ರವರಿ-24 ರಂದು ನಡೆಯಲಿರುವ Document Verification (DV) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻
ALP Tier-2 ಪರಿಕ್ಷಾ ದಿನಾಂಕ ಪ್ರಕಟ...

RRB ALP CBT 02 - 19/03/2025

RRB JE CBT 02 - 20/03/2025
ಕರ್ನಾಟಕದ ಶಿಖರಗಳು ✍️

ಕೋಡಗು

01) ಬ್ರಹ್ಮಗಿರಿ.

02) ಪುಷ್ಪಗಿರಿ.

03) ತಡಿಯಾಂಡಮೋಳ್ಳ.

----------------------------------------

ಹಾಸನ

01) ಬಿಸಿಲೆ ಪರ್ವತ.

02) ಚಂದ್ರಗಿರಿ ಪರ್ವತ

----------------------------------------

ಶಿವಮೊಗ್ಗ

01) ಕೋಡಚಾದ್ರಿ

----------------------------------------

ಮಂಡ್ಯ

01) ಆದಿ ಚುಂಚನಗಿರಿ.

02) ರಂಗನತಿಟ್ಟು

03) ಮೇಲುಕೋಟೆ

----------------------------------------

ಮೈಸೂರು

01) ಚಾಮುಂಡಿ ಬೆಟ್ಟ.

----------------------------------------

ರಾಮನಗರ

01) ಶಿವಗಂಗೆ

02) ಸವನ್ನದುರ್ಗ

----------------------------------------

ಬೆಂಗಳೂರು ಗ್ರಾಮಾಂತರ

01) ನಾರಾಯಣ ದುರ್ಗಾ

----------------------------------------

ತುಮಕೂರು

01) ಮಧುಗಿರಿ ಶಿಖರ

02) ದೇವರಾಯನ ದುರ್ಗ

----------------------------------------

ಚಾಮರಾಜ ನಗರ

01) ಬಿಳಿಗಿರಿ ರಂಗನಬೆಟ್ಟ

02) ಗೋಪಾಲ ಸ್ವಾಮಿ ಬೆಟ್ಟ

03) ಮಲೈ ಮಾಹಾದೇಶ್ವರನ ಬೆಟ್ಟ

----------------------------------------

ಯಾದಗಿರಿ

01) ಬುದ್ಧ ಮಲಗಿರುವ ಬೆಟ್ಟ

----------------------------------------

ಬಾಗಲಕೋಟೆ

01) ಇಳ್ಳಲ್ ಪರಿಸರಗಡ್

----------------------------------------

ಗದಗ

01) ಕಪ್ಪತಗುಡ್ಡ

----------------------------------------

ಬಳ್ಳಾರಿ

01) ಅಂಜನಾದ್ರಿ

----------------------------------------

ಧಾರವಾಡ

01) ನರಗುಂದ
👍18👌2
ಅವಮಾನಗಳನ್ನು ಎದುರಿಸುವ ಸಾಮರ್ಥ್ಯವಿದ್ದರೆ..

ಸನ್ಮಾನಗಳನ್ನು ಸ್ವೀಕರಿಸುವ ಯೋಗ್ಯತೆ ಬಂದೆ ಬರುತ್ತದೆ !!

- ಶುಭ ರಾತ್ರಿ

💛❤️💛❤️💛❤️💛❤️💛❤️💛❤️
👍11🕊2
Ticker-CSP-25-IFoSP-25-Engl-180225.pdf
53.5 KB
IAS / IFS Date Extended:
✍🏻🗒️✍🏻🗒️✍🏻🗒️✍🏻🗒️✍🏻

ಕೇಂದ್ರ ಲೋಕಸೇವಾ ಆಯೋಗ (UPSC) ವು 979 Civil Services (IAS, IPS, IRS....) & 150 Indian Forest Service (IFS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ ಎರಡನೇ ಬಾರಿಗೆ 28-02-2025 ರ ವರೆಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👍21
ದೇಶ ಕಂಡ ಶ್ರೇಷ್ಠ ಆಡಳಿತಗಾರರಾದ ವೀರ ಸೇನಾನಿ

ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಶುಭಾಶಯಗಳು.. 🚩⚔️💐💐🙏
11🙏4👍1
❇️ 19 ಫೆಬ್ರವರಿ

ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ
===================
🔶ಪ್ರತಿ ವರ್ಷ ಫೆಬ್ರವರಿ 19 ರಂದು ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತದೆ.

🔷ಶಿವಾಜಿ ಮಹಾರಾಜರು 1630 ರಲ್ಲಿ ಪುಣೆ ಬಳಿಯ ಶಿವನೇರಿ ಕೋಟೆಯಲ್ಲಿ ಜನಿಸಿದರು..

🔷ಛತ್ರಪತಿ ಶಿವಾಜಿ ಮಹಾರಾಜ್, ಮೊದಲ ಛತ್ರಪತಿ ಮತ್ತು ಮರಾಠ ಸಾಮ್ರಾಜ್ಯದ ಸ್ಥಾಪಕ.

🔶ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಮುಂಬೈ, ಮಹಾರಾಷ್ಟ್ರ

🔷ಶಿವಾಜಿ ಸಾಗರ ಸರೋವರ: ಮಹಾರಾಷ್ಟ್ರ

🔶ಪುಸ್ತಕ • ಸೌತ್ ಬ್ಲಾಕ್‌ನಲ್ಲಿ ಶಿವಾಜಿ: ಹೆಮ್ಮೆಯ ಜನರ ಅಲಿಖಿತ ಇತಿಹಾಸ
👉 ಗಿರೀಶ್ ಕುಬೇರ್

🔷 ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು INS ಶಿವಾಜಿಗೆ 'ಬಣ್ಣ' ಪ್ರಸ್ತುತಪಡಿಸಿದರು

🔶ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಲ್ ಭಾರತದ ಅತ್ಯಂತ ಜನನಿಬಿಡ ಉಪನಗರ ರೈಲು ನಿಲ್ದಾಣವಾಗಿದೆ.

🔷 ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣ:- ಕೃಷಿ ಮತ್ತು ಫಾರ್ಮಾ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೊಳಿಸಲು ವಿಶ್ವದ ಅತಿದೊಡ್ಡ ರಫ್ತು ಶೀತ ವಲಯ

🔶ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) -- FSSAI 5-ಸ್ಟಾರ್ ರೇಟಿಂಗ್

💐💐💐💐💐
👍121
ಓದುವಾಗ, ಓದಿದ ನಂತರ ಮತ್ತು ಉಸಿರು ಇರುವವರೆಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ, ಪ್ರೋತ್ಸಾಹಿಸಿ.... ಸಾಧನೆಗಾಗಿ ಅಲ್ಲದಿದ್ದರೂ ಸಂತೋಷಕ್ಕಾಗಿ ಮತ್ತು ಆರೋಗ್ಯಕ್ಕಾಗಿ
8👍1
This media is not supported in your browser
VIEW IN TELEGRAM
👆👆👆👆👆👆👆👆👆👆

ಫೆಬ್ರವರಿ 17-18-19 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/bby4zpwOHeI?si=6WY4qOVKUQGgWs9Q

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐
👍13
This media is not supported in your browser
VIEW IN TELEGRAM
👍2
👆👆👆👆👆👆👆👆👆👆

ಫೆಬ್ರವರಿ 20-21-22 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/ryNELVatuV8?si=bfdjBZ_clHWGyM3v

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐
👍81🙏1
This media is not supported in your browser
VIEW IN TELEGRAM
👆👆👆👆👆👆👆👆👆👆

ಫೆಬ್ರವರಿ 23-24-25 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/ZdRm06x4y7s?si=p8PRF_qERGyzGrhn

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐
👍8🔥1
♣️ ಪುಸ್ತಕ ಮೇಳ ♣️

ಸ್ಮಾರ್ಟ್ ಸ್ಟಡಿ ಸರ್ಕಲ್ ಮಳಿಗೆ ಸಂಖ್ಯೆ- 155 ಕ್ಕೆ ಭೇಟಿ ನೀಡಿ ಮಾಸಪತ್ರಿಕೆಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ.
ಸ್ಥಳ- ವಿಧಾನಸೌಧ ಆವರಣ, ಬೆಂಗಳೂರು
👍19
💐👆💐👆💐👆💐👆💐

*Smart Study* ಮಾಸಿಕ ಪತ್ರಿಕೆ ತಯಾರು ಮಾಡುವರಿಗೆ ನನ್ನ ಕಡೆಯಿಂದ ಅನಂತ ಧನ್ಯವಾದಗಳು ಸರ್...

ನಾನು ಮೊದಲ ಬಾರಿಗೆ ನಿಮ್ಮ ಮಾಸಿಕ ಪತ್ರಿಕೆ *Refer*ಮಾಡ್ತಾ ಇದ್ದೀನಿ ಸರ್... ನನಗಂತೂ ಈ ಪತ್ರಿಕೆ ಓದೋದಿಕ್ಕೆ ಬ್ಯಾಸರ ಆಗಿಲ್ಲ ಸರ್... ಇನ್ನೂ ಓದ್ತಾ ಓದ್ತಾ ಮುಂದೆ ಏನಾದ್ರು ಕೊಟ್ಟಿದ್ದಾರೆ ಏನೋ ಅಂತ ಕುತೂಹಲದಿಂದ ಓದ್ತಾ ಇದ್ದೀನಿ ಸರ್ ಅಷ್ಟು ಚನ್ನಾಗಿ ಮಾಹಿತಿ ಕಲೆ ಹಾಕಿ ಕೊಟ್ಟಿದ್ದೀರಾ.....
ಪ್ರಶ್ನೆಯ ಜೊತೆಗೆ ಉತ್ತರ ಸಹಿತ ವಿವರಣೆಯೊಂದಿಗೆ ತುಂಬಾ ಅಚ್ಚು ಕಟ್ಟಾಗಿ ಯಾವುದೇ ಅಕ್ಷರ ದೋಷ ಉಂಟಾಗದೆ ತಯಾರು ಮಾಡಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ *ACHIEVERS MAGZINE* (ಸ್ಮಾರ್ಟ್ ಸ್ಟಡಿ ಸರ್ಕಲ್) ಅವರಿಗೆ ಮತ್ತೊಮ್ಮೆ ಅನಂತ ಧನ್ಯವಾದಗಳು ಸರ್...

ನಾನು ಕೂಡಾ KPSC ಅಭ್ಯರ್ಥಿ ಸರ್...

ನಾನು ಎಷ್ಟೋ ಮಾಸಿಕ ಪತ್ರಿಕೆ ಸುಮಾರು 4/5 ವರ್ಷಗಳಿಂದ *refer* ಮಾಡ್ತಾ ಇದ್ದೆ ಸರ್ ಆದ್ರೆ ಇದ್ರಲ್ಲಿ ಮಾಹಿತಿ ಜಬರ್ದಸ್ತ ಸರ್...

ನಾನು ಬೇರೆ ಮಾಸಿಕ ಪತ್ರಿಕೆ ಸರಿ ಇಲ್ಲಾ ಅಂತ ಹೇಳ್ತಾ ಇಲ್ಲಾ! ಆದ್ರೆ ಎಲ್ಲಾ ಪತ್ರಿಕೆಗೆ ಹೋಲಿಕೆ ಮಾಡಿದರೆ *ದಿ,ಬೆಸ್ಟ* ಸರ್ ನಮ್ಮ
*ಸ್ಮಾರ್ಟ್ ಸ್ಟಡಿ ಸರ್ಕಲ್*

(KPSC ಸ್ಪರ್ಧಾರ್ಥಿ)
*ಕಲಬುರಗಿ*
👍325
👍225👏3
♣️ ಧಾರವಾಡ ♣️

ಸ್ಮಾರ್ಟ್ ಸ್ಟಡಿ ಸರ್ಕಲ್ ಮಾರ್ಚ್ ಮಾಸಪತ್ರಿಕೆ ಕಲ್ಬುರ್ಗಿ ಬುಕ್ ಸ್ಟಾಲ್, ಶ್ರೀನಗರ ಸರ್ಕಲ್ ಸಮೀಪ, ಕೇಕ್ ಪ್ಯಾಲೇಸ್ ಎದುರುಗಡೆ, ಧಾರವಾಡ ಇಲ್ಲಿ ಲಭ್ಯವಿರುತ್ತವೆ.
ಮೊ: 7204330596

ಸ್ಟಾಕ್ ಖಾಲಿಯಾಗುವ ಮುನ್ನ ಭೇಟಿ ಕೊಡಿ.
👍231