Smart Study Circle
25.5K subscribers
3.28K photos
78 videos
515 files
1.93K links
ಸ್ಮಾರ್ಟ್ ಸ್ಟಡಿ ಸರ್ಕಲ್ - ಗುಣಮಟ್ಟಕ್ಕೆ ಇನ್ನೊಂದು ಹೆಸರು

Join our Telegram Group- @SpardhaVedike

Join our Telegram Channel- @MahitiBhandara

Contact Admin- @SmartStudyCircleSSC
Download Telegram
KAS Latest Updates:
✍🏻🍁✍🏻🍁✍🏻🍁✍🏻🍁

ವಿಶೇಷ ಸೂಚನೆ: ಇದು ಯಾರನ್ನೂ ಖುಷಿ ಪಡಿಸಲಿಕ್ಕೂ ಅಲ್ಲ & ಯಾರಿಗೂ ನೋವು ಮಾಡಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!

KPSC (KAS) ಫಲಿತಾಂಶ ತಡೆಹಿಡಿಯಲು ಖ್ಯಾತ ಸಾಹಿತಿ ಮಾನ್ಯ ಶ್ರೀ ಬರಗೂರು ರಾಮಚಂದ್ರಪ್ಪರವರು ಆಗ್ರಹಿಸಿದ್ದಾರೆ.!!
https://www.prajavani.net/news/karnataka-news/baraguru-ramachandrappa-demands-to-hold-kpsc-results-3169434

2025 ಫೆಬ್ರವರಿ-18 ರಂದು ಬೃಹತ್ ಮಟ್ಟದ ಹೋರಾಟಕ್ಕೆ ಕರೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮಾನ್ಯ ಶ್ರೀ ನಾರಾಯಣಗೌಡ್ರು, ಸಹಸ್ರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಹೋರಾಟ ಮಾಡಲಿದ್ದಾರೆ.!!
https://x.com/narayanagowdru/status/1890612259614867624?t=1IPm_xL6PHG8DDGGaRdPOg&s=35
&
https://www.prajavani.net/news/karnataka-news/injustice-to-kannadigas-in-kas-exam-massive-protest-in-bengaluru-on-february-18th-karnataka-rakshana-vedike-3170304

384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Result ನ್ನು ಪ್ರಕಟಿಸಿ 4-5 ದಿನಗಳೇ ಕಳೆದರೂ KPSC ಇದರ ಕಟ್ ಆಫ್ ಅಂಕಗಳನ್ನು ಇದುವರೆಗೂ ಪ್ರಕಟಿಸದೇ ಇರುವುದು ಲಕ್ಷಾಂತರ ಅಭ್ಯರ್ಥಿಗಳ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.!! ಏತನ್ಮದ್ಯೆ Mains Exam Date ಪ್ರಕಟಿಸಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2025 ಫೆಬ್ರವರಿ-17 ರಿಂದ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸೂಚಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.!!
✍🏻🍁✍🏻🍁✍🏻🍁✍🏻🍁✍🏻🍁
2👍2
ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು...

...( ಜನೆವರಿ - ಡಿಸೆಂಬರ್ )...

🔰 ಜನವರಿ 4 - ಲೆವಿಸ್ ಬ್ರೈಲ್ ದಿನ...

🔰 ಜನೆವರಿ 10 - ವಿಶ್ವ ನಗು ದಿನ..

🔰 ಜನೆವರಿ 12 - ರಾಷ್ಟ್ರೀಯ ಯುವ ದಿನ...

🔰 ಜನೆವರಿ 15 - ಸೇನಾ ದಿನ...

🔰 ಜನೆವರಿ 30 - ಕುಷ್ಠರೋಗ ತಡೆಗಟ್ಟುವ ದಿನ...

🔰 ಜನೇವರಿ 25 - ಭಾರತ ಪ್ರವಾಸೋದ್ಯಮ ದಿನ...

🔰 ಜನೆವರಿ 26 - ಗಣರಾಜ್ಯೋತ್ಸವ ದಿನ..

🔰 ಜನೆವರಿ 26 - ಅಂತರಾಷ್ಟ್ರೀಯ ಕಸ್ಟಮ್ಸ್ ಮತ್ತು ಅಬಕಾರಿ ದಿನ..

🔰 ಜನೆವರಿ 30 - ಸರ್ವೋದಯ ದಿನ..

🔰 ಜನೆವರಿ 30 - ಹುತಾತ್ಮರ ದಿನ..

🔰 ಫೆಬ್ರುವರಿ 4 - ವಿಶ್ವ ಕ್ಯಾನ್ಸರ್ ದಿನ..

🔰 ಫೆಬ್ರುವರಿ 21- ಅಂತರಾಷ್ಟ್ರೀಯ ಮಾತೃಭಾಷಾ ದಿನ..

🔰 ಫೆಬ್ರುವರಿ 24 -  ಕೇಂದ್ರ ಅಬಕಾರಿ ದಿನ...

🔰 ಮಾರ್ಚ 4 - ರಾಷ್ಟ್ರೀಯ ಸುರಕ್ಷತಾ ದಿನ..

🔰 ಮಾರ್ಚ್ 08 - ಅಂತರಾಷ್ಟ್ರೀಯ ಮಹಿಳಾ ದಿನ...

🔰 ಮಾರ್ಚ 20 - ವಿಶ್ವ ಗುಬ್ಬಚ್ಚಿ ದಿನ..

🔰 ಮಾರ್ಚ್ 21 - ವಿಶ್ವ ಅರಣ್ಯ ದಿನ..

🔰 ಮಾರ್ಚ್ - 22 - ವಿಶ್ವ ಜಲ ದಿನ..

🔰 ಮಾರ್ಚ್ 23 - ವಿಶ್ವ ಹವಾಮಾನ ದಿನ...

🔰 ಮಾರ್ಚ್ 24 - ವಿಶ್ವ ಟಿಬಿ ದಿನ..

🔰 ಮಾರ್ಚ್ 24 - ಗ್ರಾಮೀಣ ಅಂಚೆ ಜೀವ ವಿಮಾ ದಿನ...

🔰 ಮಾರ್ಚ್ 27 - ವಿಶ್ವ ರಂಗಭೂಮಿ ದಿನ...

🔰 ಏಪ್ರಿಲ್ 07 -  ವಿಶ್ವ ಆರೋಗ್ಯ ದಿನ..

🔰 ಏಪ್ರಿಲ್ 14 - ಅಂಬೇಡ್ಕರ್ ಜಯಂತಿ..

🔰 ಏಪ್ರಿಲ್ 07 - ವಿಶ್ವ ಹಿಮೋಫಿಲಿಯಾ ದಿನ..

🔰 ಏಪ್ರಿಲ್ 18 - ವಿಶ್ವ ಪರಂಪರೆಯ ದಿನ..

🔰 ಏಪ್ರಿಲ್ 22 - ವಿಶ್ವ ಭೂ  ದಿನ..

🔰 ಏಪ್ರಿಲ್ 23 - ವಿಶ್ವ ಪುಸ್ತಕ ದಿನ..

🔰 ಮೇ 01 - ವಿಶ್ವ ಕಾರ್ಮಿಕ ದಿನ..

🔰 ಮೇ 3 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ..

🔰 ಮೇ 08 - ವಿಶ್ವ ವಲಸೆ ಹಕ್ಕಿ ದಿನ..

🔰 ಮೇ 08 - ವಿಶ್ವ ರೆಡ್ ಕ್ರಾಸ್ ದಿನ..

🔰 ಮೇ 11 - ರಾಷ್ಟ್ರೀಯ ತಂತ್ರಜ್ಞಾನ ದಿನ..

🔰 ಮೇ 18 - ವಿಶ್ವ ವಸ್ತುಸಂಗ್ರಹಾಲಯ ದಿನ..

🔰 ಮೇ 12 - ವಿಶ್ವ ದಾದಿಯರ ದಿನ..

🔰 ಮೇ 15 - ವಿಶ್ವ ಕುಟುಂಬ ದಿನ..

🔰 ಮೇ 17 - ವಿಶ್ವ ದೂರಸಂಪರ್ಕ ದಿನ..

🔰 ಮೇ 22 - ವಿಶ್ವ ಜೈವಿಕ ವೈವಿಧ್ಯ ದಿನ..

🔰 ಮೇ 31 -  ವಿಶ್ವ ತಂಬಾಕು ವಿರೋಧಿ ದಿನ..

🔰 ಜೂನ್ 05 - ವಿಶ್ವ ಪರಿಸರ ದಿನ..

🔰 ಜೂನ್ 14 - ವಿಶ್ವ ರಕ್ತದಾನ ದಿನ..

🔰 ಜೂನ್ 06 - ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಂಸ್ಥಾಪನಾ ದಿನ..

🔰 ಜೂನ್ 21 - ವಿಶ್ವ ಯೋಗ ದಿನ..

🔰 ಜೂನ್ 29 - ರಾಷ್ಟ್ರೀಯ ಅಂಕಿಅಂಶ ದಿನ..

🔰 ಜೂನ್ 29 - P.C. ಮಹಲನೋಬಿಸ್ ಅವರ ಜನ್ಮದಿನ..

🔰 ಜುಲೈ 01 - ವೈದ್ಯರ ದಿನ..

🔰 ಜುಲೈ 11 - ವಿಶ್ವ ಜನಸಂಖ್ಯಾ ದಿನ..

🔰 ಜುಲೈ 26 - ಕಾರ್ಗಿಲ್ ಸ್ಮಾರಕ ದಿನ..

🔰 ಆಗಸ್ಟ್ 01 - ವಿಶ್ವ ಸ್ತನ್ಯಪಾನ ದಿನ..

🔰 ಆಗಸ್ಟ್ 12 - ವಿಶ್ವ ಯುವ ದಿನ..

🔰 ಆಗಸ್ಟ್ 15 ಸ್ವಾತಂತ್ರ್ಯ ದಿನ..

🔰 ಆಗಸ್ಟ್ 29 - ರಾಷ್ಟ್ರೀಯ ಕ್ರೀಡಾ ದಿನ..

🔰 ಆಗಸ್ಟ್ 29 -  ಧ್ಯಾನಚಂದ್ ಅವರ ಜನ್ಮದಿನ..

🔰 ಸಪ್ಟೆಂಬರ್ 05 - ಶಿಕ್ಷಕರ ದಿನ..

🔰 ಸಪ್ಟೆಂಬರ್ 08 - ಅಂತರಾಷ್ಟ್ರೀಯ ಸಾಕ್ಷರತಾ ದಿನ..

🔰 ಸಪ್ಟೆಂಬರ್ 15 - ಎಂಜಿನಿಯರ್ ದಿನ..

🔰 ಸಪ್ಟೆಂಬರ್ 16 -  ಓಝೋನ್ ಪದರ ಸಂರಕ್ಷಣಾ ದಿನ..

🔰 ಸಪ್ಟೆಂಬರ್ 21 - ವಿಶ್ವ ಶಾಂತಿ ದಿನ..

🔰 ಸಪ್ಟೆಂಬರ್ 27 - ವಿಶ್ವ ಪ್ರವಾಸೋದ್ಯಮ ದಿನ..

🔰 ಅಕ್ಟೋಬರ್ 02 - ಅಂತರಾಷ್ಟ್ರೀಯ ಅಹಿಂಸಾ ದಿನ..

🔰 ಅಕ್ಟೋಬರ್ 03 -  ವಿಶ್ವ ಪ್ರಕೃತಿ ದಿನ..

🔰 ಅಕ್ಟೋಬರ್ 04 - ವಿಶ್ವ ಪ್ರಾಣಿ ಕಲ್ಯಾಣ ದಿನ..

🔰 ಅಕ್ಟೋಬರ್ 05 - ವಿಶ್ವ ಶಿಕ್ಷಕರ ದಿನ..

🔰 ಅಕ್ಟೋಬರ್ 06 - ವಿಶ್ವ ವನ್ಯಜೀವಿ ದಿನ..

🔰 ಅಕ್ಟೋಬರ್ 08 - ವಾಯುಪಡೆ ದಿನಾಚರಣೆ..

🔰 ಅಕ್ಟೋಬರ್ 09 - ವಿಶ್ವ ಅಂಚೆ ದಿನ..

🔰 ಅಕ್ಟೋಬರ್ 10 - ಭಾರತೀಯ ಅಂಚೆ ದಿನ..

🔰 ಅಕ್ಟೋಬರ್ 16 - ವಿಶ್ವ ಆಹಾರ ದಿನ...

🔰 ಅಕ್ಟೋಬರ್ 24 -
ವಿಶ್ವಸಂಸ್ಥೆಯ ಸಂಸ್ಥಾಪನಾ ದಿನ..

🔰 ನವೆಂಬರ್ 09 - ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನ..

🔰 ನವೆಂಬರ್ 14 - ಮಕ್ಕಳ ದಿನ..

🔰 ನವೆಂಬರ್ 14 - ವಿಶ್ವ ಮಧುಮೇಹ ದಿನ...

🔰 ನವೆಂಬರ್ 17 - ವಿಶ್ವ  ವಿದ್ಯಾರ್ಥಿಗಳ ದಿನ..

🔰 ನವೆಂಬರ್ 17 - ರಾಷ್ಟ್ರೀಯ ಪತ್ರಿಕೋದ್ಯಮ ದಿನ..

🔰 ನವೆಂಬರ್ 18 - ವಿಶ್ವ ವಯಸ್ಕರ ದಿನ..

🔰 ನವೆಂಬರ್ 19 - ವಿಶ್ವ ನಾಗರಿಕರ ದಿನ..

🔰 ನವೆಂಬರ್ 20 - ಸಾರ್ವತ್ರಿಕ ಮಕ್ಕಳ ದಿನ..

🔰 ನವೆಂಬರ್ 21 - ವಿಶ್ವ ದೂರದರ್ಶನ ದಿನ..

🔰 ನವೆಂಬರ್ 26 - ವಿಶ್ವ ಪರಿಸರ ಸಂರಕ್ಷಣಾ ದಿನ..

🔰 ಡಿಸೆಂಬರ್ 25 - ಕ್ರಿಸ್ ಮಸ್ ಡೇ..

   ✅️✔️✅️✔️✅️✔️✅️✔️✅️✔️✅️
👍61
Gk

🪖'ಮುತ್ಯಾಲ ಮಡು' ಎಂಬ ಜಲಾಶಯ ಎಲ್ಲಿ ಕಂಡು ಬರುತ್ತದೆ.?
ಉತ್ತರ :- ಬೆಂಗಳೂರು ನಗರ
🪖'ಗಂಗರಾಜ ಸೈಗೊಟ್ಟ ಶಿವಮಾರ'ನು ಯಾವ ಕೃತಿಯನ್ನು ಬರೆದ ಎನ್ನಲಾಗಿದೆ.?
ಉತ್ತರ :- ಗಜಾಷ್ಟಕ
🪖ಕರ್ನಾಟಕದ ಗುಂಡನ್ ಅನಿವರ್ತಾಚಾರಿ, ರೇವಡಿ ಓವಜ್ಜ, ನರಸೊಬ್ಬ - ಇವರು ಯಾರು.?
ಉತ್ತರ :- ಶಿಲ್ಪಿಗಳು
🪖ಅಶೋಕನು ತನ್ನ ರಾಣಿಯೊಡನೆ ಇರುವ ಶಿಲ್ಪವು, ಕರ್ನಾಟಕದಲ್ಲಿ ಎಲ್ಲಿ ದೊರೆತಿದೆ.?
ಉತ್ತರ :-ಕಣಗನಹಳ್ಳಿ(ಗುಲ್ಬರ್ಗಾ ಜಿಲ್ಲೆ)
🪖'ನಾಟಕ ರತ್ನ' ನಾಟಕ ಸಾರ್ವಭೌಮ' ಎಂಬ ಬಿರುದುಗಳು ಯಾರಿಗಿದ್ದವು.?
ಉತ್ತರ :-ಗುಬ್ಬಿ ವೀರಣ್ಣ
🪖'ಜನಪದ ಲೋಕ' ರಾಮನಗರ ಜಿಲ್ಲೆಯಲ್ಲಿ ಯಾರು ಸ್ಥಾಪಿಸಿದರು.?
ಉತ್ತರ :- ಎಚ್. ಎನ್. ನಾಗೇಗೌಡ
👍3
ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಉಗಮ ಸ್ಥಾನ ✍️


👉 ಭಾರತದಲ್ಲಿ ಹಲವು ಪ್ರಮುಖ ನದಿಗಳು ಹರಿಯುತ್ತವೆ. ಈ ನದಿಗಳನ್ನು ಅವುಗಳ ಉಗಮಸ್ಥಾನದ ಆಧಾರದಲ್ಲಿ ಹಿಮಾಲಯ ಮತ್ತು ಪೆನಿನ್ಸುಲರ್ ನದಿಗಳಾಗಿ ವಿಭಜಿಸಬಹುದು....

ಹಿಮಾಲಯದಿಂದ ಉದ್ಭವಿಸುವ ನದಿಗಳು:

1. ಗಂಗಾ ನದಿ – ಗಂಗೋತ್ರಿ ಹಿಮನದಿ, ಉತ್ತರಾಖಂಡ

2. ಯಮುನಾ ನದಿ – ಯಮುನೋತ್ರಿ ಹಿಮನದಿ, ಉತ್ತರಾಖಂಡ

3. ಸಿಂದೂ (ಇಂಡಸ್) ನದಿ – ತಿಬೆಟ್‌ನ ಮಾನಸ ಸರೋವರದ ಸಮೀಪ, ಕೈಲಾಶ ಪರ್ವತ

4. ಬ್ರಹ್ಮಪುತ್ರ ನದಿ – ತಿಬೆಟ್‌ನ ಚೇಮಾಯುಂಗ್-ಡಾಂಗ್ ಹಿಮನದಿ

5. ಗಂಧಕ್ ನದಿ – ನೇಪಾಳದ ಹಿಮಾಲಯ ಪ್ರದೇಶ

6. ಕೊಶಿ ನದಿ – ತಿಬೆಟ್ ಮತ್ತು ನೇಪಾಳದ ಹಿಮಾಲಯ ಪ್ರದೇಶ

--------------------------------------------------------------------

ದಕ್ಷಿಣ ಭಾರತದ ಪೆನಿನ್ಸುಲರ್ ನದಿಗಳು:

1. ಗೋದಾವರಿ ನದಿ – ತ್ರ್ಯಂಬಕೇಶ್ವರ್, ಮಹಾರಾಷ್ಟ್ರ

2. ಕೃಷ್ಣಾ ನದಿ – ಮಹಾಬಲೇಶ್ವರ್, ಮಹಾರಾಷ್ಟ್ರ

3. ನರ್ಮದಾ ನದಿ – ಅಮರಕಂಟಕ್, ಮಧ್ಯಪ್ರದೇಶ

4. ತಪ್ತಿ (ತಪ್ತೀ) ನದಿ – ಸದ್ಪುರಾ ಪರ್ವತ, ಮಧ್ಯಪ್ರದೇಶ

5. ಕಾವೇರಿ ನದಿ – ತಲಕಾವೇರಿ, ಕರ್ನಾಟಕ

6. ಪೆನ್ನಾರ್ ನದಿ – ನಂದಿದ್ರೋಗ್, ಕರ್ನಾಟಕ

7. ಮಹಾನದಿ ನದಿ – ಸಿಹವಾ ಪರ್ವತ, ಛತ್ತೀಸ್‌ಗಢ

8. ಶರಾವತಿ ನದಿ – ಅಂಬುತೆರ್ಥ, ಕರ್ನಾಟಕ

9. ತುಂಗಭದ್ರಾ ನದಿ – ತುವೆಕೆರೆ ಮತ್ತು ಗಂಗಾಮೂಲಾ, ಕರ್ನಾಟಕ


[ ಈ ನದಿಗಳು ಕೃಷಿ, ಪಾರಿಸರಿಕ ಸಮತೋಲನ ಮತ್ತು ನೀರಿನ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.[
👍62
👍3
ಜೀವಸತ್ವಗಳು ( Vitamins ) 👆👆
👍1
*💐ಮುಂಜಾನೆಗೊಂದು ಮಾತು💐*

*ಜ್ಞಾನಿ ಎಂದರೆ ಯಾರು..?? ಯಾವ ಕ್ಷಣವೂ ಕೂಡ ಜೀವನ ಭಾರ ಎನಿಸಿಕೊಳ್ಳದೆ, ಪ್ರತಿ ಕ್ಷಣವನ್ನು ಆನಂದಿಸುವ ಕಲೆಯನ್ನು ಹೊಂದಿದವನೇ ಜ್ಞಾನಿ.*

*ನೆಮ್ಮದಿಯ ಜೀವನವು ಯಶಸ್ವಿ ಜೀವನಕ್ಕಿಂತ ಶ್ರೇಷ್ಠವಾದದ್ದು ಏಕೆಂದರೆ ಯಶಸ್ಸನ್ನು ಬೇರೆಯವರ ಯಶಸ್ವಿನಿಂದ ಅಳೆಯುತ್ತಾರೆ.*

💛❤️💛❤️💛❤️💛❤️💛❤️💛❤️💛❤️
6
*RPF ಕಾನ್ಸಟೆಬಲ್ ಪರಿಕ್ಷಾ ದಿನಾಂಕ ಪ್ರಕಟ.ವಾಗಿದೆ..*
*02 ಮಾರ್ಚ್ 2025 ರಿಂದ 20 ಮಾರ್ಚ್ 2025 ರವರೆಗೆ ಪರೀಕ್ಷೆಗಳು ನಡೆಯಲಿವೆ... ನಿಮ್ಮ ಪರಿಕ್ಷೆಯ ಹತ್ತು ದಿನಗಳ ಮುಂಚೆ ನಿಮ್ಮ ಪರಿಕ್ಷಾ ದಿನಾಂಕ ಹಾಗೂ ನಗರ ತಿಳಿಯಲಿದೆ‌. ನಿಮ್ಮ ಪರೀಕ್ಷಾ ದಿನದ ನಾಲ್ಕು ದಿನದ ಮುಂಚೆ ನಿಮ್ಮ Admit ಕಾರ್ಡ್ ಲಭ್ಯವಾಗಲಿವೆ.*
*ಶುಭವಾಗಲಿ*💐💐
ಆ ಜೀವ ಎಷ್ಟು ದಿನಗಳು ಗಂಟಲು ಹರಿಯುವ ಹಾಗೆ ಕೂಗಿಕೊಂಡಿದೆಯೋ,
ಎಷ್ಟು ಕಣ್ಣೀರು ಸುರಿಸಿದೆಯೋ,
ನೀರು ಇಲ್ಲದೆ ಊಟ ಇಲ್ಲದೆ ಎಷ್ಟು ರಾತ್ರಿ ಎಷ್ಟು ಹಗಲು ಕಳೆದಿತ್ತೋ....‌..........

ತನ್ನ ಶಕ್ತಿಯೆಲ್ಲ ಮುಗಿದ ಮೇಲೆ
ನಿಸ್ಸಹಾಯಕವಾಗಿ ಆ ಮನಸು
ಯಾರಾದರೂ ಬರುತ್ತಾರಾ...
ನನ್ನ ಮೇಲೆ ಎಳೆಯುತ್ತಾರಾ
ಎಂದು ಎದುರು ನೋಡಿತ್ತೋ......?
ಆ ಜಾಗದಲ್ಲಿ ಒಂದು ಸಲ
ನಮ್ಮನ್ನ ನಾವು ಊಹಿಸಿಕೊಂಡರೆ ಅರ್ಥವಾಗುತ್ತದೆ
ಆ ನರಕ - ವೇದನೆ ಹೇಗಿರಬಹುದು ಎಂದು..‌‌....‌....!
ಅದಕ್ಕೆ ಬುದ್ಧ ಹೇಳಿರೋದು
ಯಾರೂ ನಿನಗಾಗಿ ಬರಲ್ಲ..
ಯಾವ ಸಂಬಂಧವೂ ನಿನ್ನೆಡೆಗೆ ನೋಡಲ್ಲ..
ನೀನು ಹಾಕೋ ಪ್ರತಿ ಹೆಜ್ಜೆಯನ್ನು ನೂರು ಸಲ ಯೋಚಿಸಿ ಹಾಕು...
ನೀನು ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ನೂರು ಸಲ ಯೋಚಿಸಿ ತಗೋ ಅಂತ....‌....!
ನನಗೇನು.....
ಅವರಿದ್ದಾರೆ ಇವರಿದ್ದಾರೆ ಅಂತ ನಂಬಿಕೊಂಡು ಕೂರಬೇಡ
ನನಗೆ ಯಾರೂ ಇಲ್ಲ
ನನಗೆ ನಾನೇ ಎಲ್ಲ
ಅಂತ ಬದುಕು...........!
ನಿನ್ನ ಕಷ್ಟದಲ್ಲಿ ಸಹಾಯಕ್ಕೆ ಯಾರಾದರೂ ಬಂದರೆ ಸಂತೋಷ.
ಯಾರೂ ಬರಲಿಲ್ಲ ಅಂದ್ರೆ
ಅಯ್ಯೋ ಅವರು ಬರುತ್ತಾರೆ ಅಂದುಕೊಂಡೆ ,
ಇವರು ಬರುತ್ತಾರೆ ಅಂದುಕೊಂಡೆ ,
ಅವರು ಬರಲಿಲ್ಲವಲ್ಲ ಅಂತ ನಿರಾಸೆಯಂತೂ ನಿನಗಿರಲ್ಲ........‌!
💛💛💛💛
👍164👏3🙏3
🏅ಪ್ರಶಸ್ತಿ ಯಾವಾಗ ಆರಂಭವಾಯಿತು🏅MINI NOTE


1901 ನೊಬೆಲ್ ಪ್ರಶಸ್ತಿ👈
1929 ಆಸ್ಕರ್ ಪ್ರಶಸ್ತಿ
1954 ಭಾರತ ರತ್ನ👈
1961 ಜ್ಞಾನಪೀಠ ಪ್ರಶಸ್ತಿ👈
1995 ಗಾಂಧಿ ಶಾಂತಿ ಪ್ರಶಸ್ತಿ
1985 ದ್ರೋಣಾಚಾರ್ಯ ಪ್ರಶಸ್ತಿ
1969 ಮ್ಯಾನ್ ಬುಕರ್ ಪ್ರಶಸ್ತಿ👈
1961 ಅರ್ಜುನ ಪ್ರಶಸ್ತಿ
1917 ಪುಲಿಟ್ಜರ್ ಪ್ರಶಸ್ತಿ
1992 ವ್ಯಾಸ ಸಮ್ಮಾನ್
1952 ಕಳಿಂಗ ಪ್ರಶಸ್ತಿ
1991 ಸರಸ್ವತಿ ಸಮ್ಮಾನ್
1969 ದಾದಾಸಾಹೇಬ್ ಫಾಲ್ಕೆ👈
1957 ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ
1992 ರಾಜೀವ್ ಗಾಂಧಿ ಖೇಲ್ ರತ್ನ
1955 ಸಾಹಿತ್ಯ ಅಕಾಡೆಮಿ ಪ್ರಶಸ್ತಿ👈
1954 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
1958 ಶಾಂತಿ ಸ್ವರೂಪ ಭಟ್ನಾಗರ್👈
👍4
            🔴ರೇಖೆಗಳು🔴

🌺ಐಸೋ ಕೆರಾನ್ - ಸಮನಾದ ಬಿರುಗಾಳಿ ಚಂಡಮಾರುತವನ್ನು ಹೊಂದಿರುವ ಸ್ಥಳಗಳನ್ನು ಕೂಡಿಸುವಂತಹ ಕಾಲ್ಪನಿಕ ರೇಖೆ.

🌺ಐಸೋಹೈಟ್ಸ್ - ಸಮ ಪ್ರಮಾಣದ ಮಳೆಯನ್ನು ಪಡೆಯುವ ಪ್ರದೇಶವನ್ನು ಸೇರಿಸುವ ರೇಖೆ.

🌺ಐಸೋಕ್ರೋನ್ಸ್ - ಒಂದು ನಿರ್ದಿಷ್ಟವಾದ ಸ್ಥಳದಿಂದ ಸಮಾನ ಪ್ರಮಾಣದ ದೂರವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ.

🌺ಐಸೋಥರ್ಮ್ಸ್ - ಸಮ ಪ್ರಮಾಣದ ಉಷ್ಣತೆ ಪಡೆಯುವ ಸ್ಥಳಗಳನ್ನು ಸೇರಿಸುವ ರೇಖೆ.

🌺ಐಸೋಪ್ಲಿತ್ - ಭೂಮಿಯ ಮೇಲೆ ಸಮಾನವಾದ ಅಂಶಗಳನ್ನು ಹೊಂದಿರುವ ರೇಖೆ.

🌺ಐಸೋಬ್ರಂಟ್ ರೇಖೆ - ಸಮ ಪ್ರಮಾಣದ ಗುಡುಗು ಮತ್ತು ಮಿಂಚುಗಳನ್ನು ಸೂಚಿಸುವಂತೆ ಎಳೆದ ಕಾಲ್ಪನಿಕ ರೇಖೆ.

🌺ಐಸೋ ರೈಮ್ - ಸಮ ಪ್ರಮಾಣದ ಮಂಜಿನ ಹನಿಯನ್ನು ಹೊಂದಿರುವ ಸ್ಥಳಗಳನ್ನು ಕೂಡಿಸುವಂತೆ ಎಳೆದ ಕಾಲ್ಪನಿಕ ರೇಖೆ.
👍3
✍️ಪ್ರಮುಖ ಚಳುವಳಿಗಳು.👇

🌷ಖಿಲಾಫತ್ ಚಳುವಳಿ=1919-1923

🔹ಖಿಲಾಫತ್ ಚಳುವಳಿಯ ನಾಯಕರು - ಮಹಮದ ಅಲಿ ಮತ್ತು ಶೌಕತ್ ಅಲಿ/ ಅಲ್ಲಿ ಸಹೋದರರು ..

💐 ನಾಗ್ಪುರ್ ಕಾಂಗ್ರೆಸ್ ಅಧಿವೇಶನ - 1920

🔹 ನಾಗ್ಪುರ್ ಕಾಂಗ್ರೆಸ್ ಅಧ್ಯಕ್ಷರು ವಿಜಯರಾಘವ ಚಾರ್ .

🔸 1920 ರ ನಾಗ್ಪುರ್ ಕಾಂಗ್ರೆಸ್ ಅಧಿವೇಶನದಲ್ಲಿ "ಗಾಂಧೀಜಿಯವರಿಗೆ “ ಅಸಹಕಾರ ಮಾಡಲು ಸಮ್ಮತಿ ನೀಡಲಾಯಿತು .

🌸ಅಸಹಕಾರ ಚಳುವಳಿ- 1920-1922

🔸 ಅಸಹಕಾರ ಚಳುವಳಿ ಪ್ರಾರಂಭವಾದ ವರ್ಷ 1920 ಆಗಸ್ಟ್ 01

🔹ಅಸಹಕಾರ ಚಳುವಳಿ ಪ್ರಾರಂಭವಾದ ದಿನದಂದು ನಿಧನಹೊಂದಿದ ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್

🔸ಚೌರಿಚೌರ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು .

🌹ಚೌರಿ - ಚೌರ ಘಟನೆ -1922 ಫೆಬ್ರವರಿ 05

🔹 ಚೌರಿಚೌರ ಎನ್ನುವ ಊರು - ಉತ್ತರಪ್ರದೇಶ ರಾಜ್ಯದ ಗೋರಖ್‌ಪುರ ಜಿಲ್ಲೆಯಲ್ಲಿದೆ .

🔸ಚೌರಿಚೌರ ಘಟನೆ ನಡೆದವರ್ಷ - 1922 ಫೆಬ್ರವರಿ 05 .

🔹 ಚೌರಿಚೌರ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು

🌼 ಸ್ವರಾಜ್ ಪಕ್ಷ - 1923

🔸 ಸ್ವರಾಜ್ ಪಕ್ಷದ ಸ್ಥಾಪಕರು
ಚಿತ್ತರಂಜನ್‌ದಾಸ್ ಮತ್ತು ಮೋತಿಲಾಲ್ ನೆಹರು .

🌷ಬೆಳಗಾವಿ ಕಾಂಗ್ರೆಸ್ ಅಧಿವೇಶನ - 1924

🔹 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು - ಮಹಾತ್ಮ ಗಾಂಧೀಜಿ .
👍6
✍️ SDA ಪರೀಕ್ಷೆಗಳಲ್ಲಿ ಕೇಳಿರುವ ಇತಿಹಾಸ ವಿಭಾಗದ ಪ್ರಶ್ನೋತ್ತರಗಳು👇
🌸🌸🌸🌸🌸🌸🌳🌸🌸

📝 *SDA=2019*👇

1) ಯಾರನ್ನು ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತದೆ?
🔹 *ಪುರಂದರದಾಸ*
(DAR-2020)

2) ಮೇಲುಕೋಟೆಯ ಯಾವ ಸೈದ್ಧಾಂತಿಕ ತತ್ವ ಕೇಂದ್ರವಾಗಿದೆ?
🔸 *ವಿಷಿಷ್ಟದ್ವೈತ ಸಿದ್ಧಾಂತ*
( ಪ್ರತಿಪಾದಕರು= ರಾಮಾನುಚಾರ್ಯರು)

3) 11ನೇ ಶತಮಾನದಲ್ಲಿ ಬಿಲ್ಹಣ ರಚಿಸಿದ ಕೃತಿ ಯಾವುದು?
🔹 *ವಿಕ್ರಮಂಕದೇವಚರಿತ*

4) ಎಲ್ಲೋರ ದಲ್ಲಿ ಕೈಲಾಸನಾಥ ದೇವಾಲಯ ನಿರ್ಮಿಸಿದವರು ಯಾರು?
🔸 *ಒಂದನೇ ಕೃಷ್ಣ*

5) ಬಂಗಾಳದ ವಿಭಜನೆಯ ಜಾರಿಗೆ ಬಂದಿದ್ದು?
🔹 *ಅಕ್ಟೋಬರ್ 16.1905*

6) ಗಾಥಾಸಪ್ತಸತಿ ಕೃತಿಯನ್ನು ರಚಿಸಿದವರು?
🔸 *ಹಾಲ*

7) ಚಾಲುಕ್ಯ ವಂಶದ ಸ್ಥಾಪಕರು ಯಾರು?
🔹 *ರಾಜ ಜಯಸಿಂಹ*

8) ಮೂರನೇ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದವರು ಯಾರು?
🔸 *ಸದಾಶಿವ ರಾವ್*

9) ಯಾರು ಕ್ಯಾಬಿನೆಟ್ ಮಿಷನ್ ಸದಸ್ಯರಾಗಿರಲಿಲ್ಲ?
🔹 *ಸೀರಿಯಲ್ ರಾಡ್ ಕ್ಲಿಪ್*

10) ಯಾವ ಕೃತಿಯನ್ನು ಸಂಸ್ಕೃತ ಭಾಷೆಯ ಪ್ರಥಮ ವಿಶ್ವಕೋಶ ಎಂದು ಪರಿಗಣಿಸಲಾಗಿದೆ?
🔸 *ಮಾನಸೋಲ್ಲಾಸ*

11) 1972 ರ ಶಿಮ್ಲಾ ಒಪ್ಪಂದ ಯಾವ ರಾಷ್ಟ್ರಗಳ ಮಧ್ಯೆ ನಡೆಯಿತು?
🔹 *ಭಾರತ ಮತ್ತು ಪಾಕಿಸ್ತಾನ*

12) ಕೆಳದಿ ನಾಯಕರ ಲಾಂಛನ ಯಾವುದು?
🔸 *ಗಂಡಬೇರುಂಡ*
👍8
⚡️🍀ಸಾಮಾನ್ಯ ಜ್ಞಾನ ⚡️🍀

🍀ಈ ಕವಿಯನ್ನು ಗುರುತಿಸಿ.

🌲ಗಂಗಾಧರ ಚಿತ್ತಾಲ
- ಬಿ.ವಿ.ಕಾರಂತ ಪೂರ್ಣ ಹೆಸರನ್ನು ಹೇಳಿ.

-> ಬಾಬುಕೋಡಿ ವೆಂಕಟರಮಣ ಕಾರಂತ

🌲ಗೋ.ರು.ಚೆನ್ನಬಸಪ್ಪ ಇವರ ಪೂರ್ಣ ಹೆಸರನ್ನು ಹೇಳಿ.

-> ಗೋಂಡೇದಹಳ್ಳಿ ರುದ್ರಪ್ಪ ಚೆನ್ನಬಸಪ್ಪ

⛳️ಕನ್ನಡದ ಜೈನ ಕವಿಗಳೆಲ್ಲ ಸಾಮಾನ್ಯವಾಗಿ ಯಾವ ಮೂವರು ಪೂರ್ವ ಕವಿಗಳನ್ನು ನೆನೆಸಿಕೊಂಡು ತಮ್ಮ ಕಾವ್ಯವನ್ನು ರಚಿಸಿದ್ದಾರೆ?

- ಸಮಂತಭದ್ರ ಕವಿಪರಮೇಷ್ಠಿ - ಪೂಜ್ಯಪಾದ

⛳️೬೬ ಶೈವ ನಯನಮಾರರ ವಿಗ್ರಹಗಳು ಕರ್ನಾಟಕದ ಯಾವ ದೇವಾಲಯದಲ್ಲಿದೆ?

- ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು

⛳️ಕರ್ನಾಟಕದ ಹಾನಗಲ್ ಪ್ರದೇಶವನ್ನು ೧೦ ನೆಯ ಶತಮಾನದಿಂದ ೧೪ನೆಯ ಶತಮಾನದವರೆಗೆ ಯಾರು ಆಳಿದರು?

- ಕದಂಬರು
👍1