Smart Study Circle
25.5K subscribers
3.28K photos
78 videos
515 files
1.93K links
ಸ್ಮಾರ್ಟ್ ಸ್ಟಡಿ ಸರ್ಕಲ್ - ಗುಣಮಟ್ಟಕ್ಕೆ ಇನ್ನೊಂದು ಹೆಸರು

Join our Telegram Group- @SpardhaVedike

Join our Telegram Channel- @MahitiBhandara

Contact Admin- @SmartStudyCircleSSC
Download Telegram
Smart Study Circle
Excise_Sub_Inspector_&_PC_ನೇಮಕಾತಿ_!!.pdf
👆ಅತೀ ಶೀಘ್ರದಲ್ಲಿ ಈ ಮೇಲಿನ ನೇಮಕಾತಿ ಎಲ್ಲಾ ಅಧಿಸೂಚನೆ ಆಗುವ ಸಾಧ್ಯತೆ ಇದೆ 👆
🌲ಪ್ರಸ್ತುತ RCB -ತಂಡದ ನಾಯಕ ರಜತ್ ಪಟಿದರ್.
👍4
♣️ ಧಾರವಾಡ ♣️

ಸ್ಮಾರ್ಟ್ ಸ್ಟಡಿ ಸರ್ಕಲ್ ಫೆಬ್ರವರಿ ಮಾಸಪತ್ರಿಕೆ ಲಭ್ಯ.

ಕಲ್ಬುರ್ಗಿ ಬುಕ್ ಸ್ಟಾಲ್
ಶ್ರೀನಗರ ಸರ್ಕಲ್ ಸಮೀಪ, ಕೇಕ್ ಪ್ಯಾಲೇಸ್ ಎದುರುಗಡೆ, ಧಾರವಾಡ
ಮೊ: 7204330596

ಸ್ಟಾಕ್ ಖಾಲಿಯಾಗುವ ಮುನ್ನ ಭೇಟಿ ಕೊಡಿ.
👍3🙏1
Gk

🌸ಭಾರತೀಯ ಬಂಡವಾಳ ಮಾರುಕಟ್ಟೆಯು ಅವಲಂಬಿತವಾಗಿರುವುದು
ಉತ್ತರ:- ಸಹಕಾರಿ ಬ್ಯಾಂಕುಗಳಿಂದ
🌸ಭಾರತದಲ್ಲಿ ದಶಮಾನ ಪದ್ಧತಿ ಮೊದಲು ಯಾವಾಗ ಜಾರಿಗೆ ಬಂದಿತು
ಉತ್ತರ:- 1957
🌸 ಪಿ ಸಿ ಮಹಾಲಾನೊಬಿಸ್ ಮಾದರಿಯ ಪಂಚವಾರ್ಷಿಕ ಯೋಜನೆ ಇದಾಗಿದೆ
ಉತ್ತರ:- ಎರಡನೆಯ ಪಂಚವಾರ್ಷಿಕ ಯೋಜನೆ
🌸ಭಾರತದಲ್ಲಿ ಪಿನ್ ಕೋಡ್ ಬಳಕೆ ಆರಂಭವಾದದ್ದು
ಉತ್ತರ:- 1972
🌸ಸಂಪೂರ್ಣ ರಾಜ್ಯದ ತೆರಿಗೆ ಯಾವುದು
ಉತ್ತರ:- ಸಾರಿಗೆ ತೆರಿಗೆ
🌸ರೋಗಗ್ರಸ್ತ ಕೈಗಾರಿಕೆಗಳನ್ನು ಕುರಿತು ನೇಮಕವಾದ ಸಮಿತಿ
ಉತ್ತರ- ಓಂಕಾರ ಗೋಸ್ವಾಮಿ ಸಮಿತಿ
🌸ಬುಲ್ ಮತ್ತು ಬೇರ್ (ಗೂಳಿ ಮತ್ತು ಕರಡಿ ಸಂಬಂಧಿಸಿರುವುದು
ಉತ್ತರ- ಷೇರು ಮಾರುಕಟ್ಟೆ
🌸SEBI-Securtities and Exchange Board of India ಸ್ಥಾಪನೆಯದದ್ದು
ಉತ್ತರ:- 1988
🌸ಭಾರತದಲ್ಲಿ ಷೇರು ವ್ಯವಹಾರವನ್ನು ನಿಯಂತ್ರಿಸುವ ಮತ್ತು ಹೂಡಿಕೆದಾರರನ್ನು ರಕ್ಷಿಸುವ ಸಂಸ್ಥೆ ಯಾವುದು ?
ಉತ್ತರ:-  ಸೆಬಿ
👍6
ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ 6 ಜಿಲ್ಲೆಗಳು ✍️

1.  ಚಾಮರಾಜನಗರ ಜಿಲ್ಲೆ- ಕೇರಳ ಮತ್ತು ತಮಿಳುನಾಡು

2. ಕೋಲಾರ ಜಿಲ್ಲೆ, -ತಮಿಳುನಾಡು ಮತ್ತು ಆಂಧ್ರಪ್ರದೇಶ

3. ರಾಯಚೂರು ಜಿಲ್ಲೆ - ಆಂಧ್ರಪ್ರದೇಶ ಮತ್ತು ತೆಲಂಗಾಣ

4.  ಕಲ್ಬುರ್ಗಿ ಜಿಲ್ಲೆ- ತೆಲಂಗಾಣ ಮತ್ತು ಮಹಾರಾಷ್ಟ್ರ

5. ಬೀದರ್ ಜಿಲ್ಲೆ - ತೆಲಂಗಾಣ ಮತ್ತು ಮಹಾರಾಷ್ಟ್ರ

6. ಬೆಳಗಾವಿ ಜಿಲ್ಲೆ - ಮಹಾರಾಷ್ಟ್ರ ಮತ್ತು ಗೋವಾ
👍113
ALWAYS REMEMBER ‼️

RESPONSIBILITIES Make's you Mature, not AGE

- Good night
👌1
This media is not supported in your browser
VIEW IN TELEGRAM
👍2
👆👆👆👆👆👆👆👆👆👆

ಫೆಬ್ರವರಿ 13-14 ರ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳು ಕನ್ನಡದಲ್ಲಿ..

ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
👇👇👇👇👇👇👇👇

https://youtu.be/T1S00DQpsQs?si=TpIAZmgoS7OJCnjc

ಸ್ಮಾರ್ಟ್ ಸ್ಟಡಿ ಸರ್ಕಲ್ ಯೂಟ್ಯೂಬ್ ಚಾನೆಲ್ ಕೊಡುಗೆ
WhatsApp- 9380463196

💐💐💐💐💐💐💐💐
👍72
ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋

ರಾಜ್ಯಾದ್ಯಂತ ಎಲ್ಲಾ ಇಲಾಖೆಗಳಲ್ಲೂ ಅಧಿಕಾರಿ & ಸಿಬ್ಬಂದಿಯ ಕೊರತೆ ಇದೆ. ಆದ್ದರಿಂದ ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಕಲೆ ಹಾಕಿ ಆದಷ್ಟು ಬೇಗ ನೇಮಕಾತಿ ಮಾಡುವಂತೆ ಸರಕಾರಕ್ಕೆ ವರದಿ ಸಲ್ಲಿಸುತ್ತೇನೆ.!!
-ಮಾನ್ಯ ಶ್ರೀ ಬಿ. ವೀರಪ್ಪ (ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು)
📋✍🏻📋✍🏻📋✍🏻📋✍🏻📋
👍21
ಇಲ್ಲಿ ಸರಿಯಾದ ಜೋಡಿಯನ್ನು ಗುರುತಿಸಿ...

1857 ರ ದಂಗೆಯ ನಾಯಕರು ಕೇಂದ್ರಗಳು

1. ನಾನಾ ಸಾಹೇಬ - ಕಾನ್ಪುರ

2. ರಾಣಿ ಲಕ್ಷ್ಮೀಬಾಯಿ - ಝಾನ್ಸಿ

3. ಕುನ್ವರ್‌ಸಿಂಗ್ - ಬಿಹಾರ

4. ಬೇಗಂ ಹಜರತ್ ಮಹಲ್ - ಲಕ್ನೋ

5. ಖಾನ್ ಬಹದ್ದೂರ್ -ಬರೇಲಿ

--------------------------------------------------------------------

A - 1, 2, 4 ಮಾತ್ರ

B - 2, 5, 3 ಮಾತ್ರ

C - 1, 2, 4, 5 ಮಾತ್ರ

D - 1, 2, 3, 4, 5 ಎಲ್ಲವೂ ಸರಿ

ಸರಿಯಾದ ಉತ್ತರ : D - 1, 2, 3, 4, 5 ಎಲ್ಲವೂ ಸರಿ

--------------------------------------------------------------------

👉 1857 ರ ದಂಗೆ (ಪ್ರಥಮ ಸ್ವಾತಂತ್ರ್ಯ ಸಂಗ್ರಾಮ) ಭಾರತದಲ್ಲಿ ಬ್ರಿಟಿಷರ ವಿರುದ್ಧ ನಡೆದ ಪ್ರಮುಖ ಬಂಡಾಯವಾಗಿತ್ತು. ಈ ದಂಗೆಗೆ ಹಲವಾರು ನಾಯಕರು ಮತ್ತು ಕೇಂದ್ರಗಳು ಸೇರಿಕೊಂಡಿದ್ದರು.

ಪ್ರಮುಖ ನಾಯಕರು ಮತ್ತು ಕೇಂದ್ರಗಳು ✍️

1. ಬಹಾದುರ್ ಶಾ ಜಫರ್ (ದೆಹಲಿ)

ಮುಗಲ್ ಸಾಮ್ರಾಟನಾಗಿದ್ದ ಬಹಾದುರ್ ಶಾ ಜಫರ್, ದೆಹಲಿಯ ದಂಗೆಯ ನಾಯಕರಾಗಿ ಬಂಡೂಕಾರರ (ಸಿಪಾಯಿಗಳ) ಪರವಾಗಿ ನಾಯಕತ್ವ ವಹಿಸಿದರು.


2. ನಾನಾ ಸಾಹೇಬ್ (ಕಾನ್ಪುರ್)

ಪೇಶ್ವಾ ಬಾಜಿರಾವ್ II ಅವರ ದತ್ತ ಪುತ್ರನಾಗಿದ್ದ ನಾನಾ ಸಾಹೇಬ್, ಕಾನ್ಪುರದಲ್ಲಿ ಬ್ರಿಟಿಷರ ವಿರುದ್ಧ ಬಂಡಾಯ ನಡೆಸಿದರು.


3. ತಾಂತ್ಯಾ ಟೋಪೆ (ಕಾನ್ಪುರ್, ಗ್ವಾಲಿಯರ್)

ತಾಂತ್ಯಾ ಟೋಪೆ, ನಾನಾ ಸಾಹೇಬ್ ಅವರ ಸೇನಾಪತಿ, ಬ್ರಿಟಿಷರಿಗೆ ದೊಡ್ಡ ತಲೆನೋವಾಗಿದ್ದರು. ಅನೇಕ ಯುದ್ಧಗಳನ್ನು ನಡೆಸಿ ಗೆರಿಲ್ಲಾ ಯುದ್ಧ ತಂತ್ರವನ್ನು ಬಳಸಿದರು.


4. ಝಾನ್ಸಿ ರಾಣಿ ಲಕ್ಷ್ಮೀಬಾಯಿ (ಝಾನ್ಸಿ)

ಝಾನ್ಸಿಯ ಮಹಾರಾಣಿಯಾಗಿದ್ದ ಲಕ್ಷ್ಮೀಬಾಯಿ, ಬ್ರಿಟಿಷರ ವಿರುದ್ಧ ಅತ್ಯಂತ ಶೌರ್ಯದಿಂದ ಹೋರಾಡಿದ ಮಹಿಳಾ ನಾಯಕಿ.


5. ಬೆಗುಂ ಹಜ್‌ರತ್ ಮಹಲ್ (ಲಕ್ನೋ)

ಅವಧ್‌ನ ನವಾಬನ ಪತ್ನಿಯಾಗಿದ್ದ ಬೆಗುಂ ಹಜ್‌ರತ್ ಮಹಲ್, ಬ್ರಿಟಿಷರನ್ನು ಹೊರಹಾಕಲು ಲಕ್ನೋದಲ್ಲಿ ಬಂಡಾಯ ನಡೆಸಿದರು.


6. ಕುನ್ವರ್‌ಸಿಂಗ್ (ಬಿಹಾರ)

ಬಿಹಾರ ರಾಜ್ಯದ ಜಗದೀಶ್ಪುರ್ ಪ್ರದೇಶದ ರಾಜನಾಗಿದ್ದ ಕುಂವರ್ ಸಿಂಗ್, ಬ್ರಿಟಿಷರ ವಿರುದ್ಧ ಪಶ್ಚಿಮ ಬಿಹಾರದಲ್ಲಿ ಬಂಡಾಯ ನಡೆಸಿದರು.


7. ಅಜೀಮುಲ್ಲಾ ಖಾನ್ (ಕಾನ್ಪುರ್)

ನಾನಾ ಸಾಹೇಬ್ ಅವರ ಪ್ರಮುಖ ಸಲಹೆಗಾರನಾಗಿದ್ದ ಅಜೀಮುಲ್ಲಾ ಖಾನ್, ಬ್ರಿಟಿಷರ ವಿರುದ್ಧ ತಂತ್ರ ರೂಪಿಸಿದರು.


8. ಮೌಲವಿ ಅಹ್ಮದುಲ್ಲಾ (ಫೈಜಾಬಾದ್)

ಉನ್ನತ ಶಿಕ್ಷಣ ಪಡೆದ ಇಸ್ಲಾಮಿಕ್ ಪಂಡಿತನಾಗಿದ್ದ ಅಹ್ಮದುಲ್ಲಾ, ಬ್ರಿಟಿಷರ ವಿರುದ್ಧ ಫೈಜಾಬಾದ್‌ನಲ್ಲಿ ಬಂಡಾಯ ನಡೆಸಿದರು.


ಈ ದಂಗೆ ಕೇಂದ್ರಗಳು ✍️

ದೆಹಲಿ – ಬಹಾದುರ್ ಶಾ ಜಫರ್

ಕಾನ್ಪುರ್ – ನಾನಾ ಸಾಹೇಬ್, ತಾಂತ್ಯಾ ಟೋಪೆ

ಝಾನ್ಸಿ – ರಾಣಿ ಲಕ್ಷ್ಮೀಬಾಯಿ

ಲಕ್ನೋ – ಬೆಗುಂ ಹಜ್‌ರತ್ ಮಹಲ್

ಬಿಹಾರ (ಜಗದೀಶ್ಪುರ್) – ಕುನ್ವರ್‌ಸಿಂಗ್

ಫೈಜಾಬಾದ್ – ಮೌಲವಿ ಅಹ್ಮದುಲ್ಲಾ


1857ರ ದಂಗೆ ಬ್ರಿಟಿಷರ ಶಕ್ತಿ ಕುಗ್ಗಿಸಲು ದೊಡ್ಡ ಪ್ರಯತ್ನವಾಗಿತ್ತು, ಆದರೆ ಅಂತಿಮವಾಗಿ ಅದು ವಿಫಲವಾಯಿತು. ಆದರೆ, ಈ ದಂಗೆಯು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಭಾರೀ ಸ್ಪೂರ್ತಿಯಾಗಿದೆ.
👍15
👍21