5_6156831121985246740.pdf
925.9 KB
ಮೋಟಾರು ವಾಹನ ನಿರೀಕ್ಷಕರು
ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ
2016 ರಲ್ಲಿ ಅಧಿಸೂಚನೆ
2025 ಕ್ಕೇ ಅಂತಿಮ ಆಯ್ಕೆ ಪಟ್ಟಿ
9 years for one recruitment proces.
ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ
2016 ರಲ್ಲಿ ಅಧಿಸೂಚನೆ
2025 ಕ್ಕೇ ಅಂತಿಮ ಆಯ್ಕೆ ಪಟ್ಟಿ
9 years for one recruitment proces.
👍5
8208.pdf
1.3 MB
ಮೀಸಲಾತಿ & ವಯೋಮಿತಿ:
✍🏻📋✍🏻📋✍🏻📋✍🏻📋✍🏻
⚫ ಪೊಲೀಸ್ ಇಲಾಖೆಯಲ್ಲಿನ PC, PSI & DySP ಹುದ್ದೆಗಳ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಇದ್ದ ಮೀಸಲಾತಿ 2% ರಿಂದ 3% ಗೆ ಹೆಚ್ಚಳ.!!
⚫ ವಯೋಮಿತಿ ಸಡಿಲಿಕೆ ಕೂಡಾ ಮಾಡಲಾಗಿದೆ.!!
SC / ST / CAT-1 = 45 ವರ್ಷ
2A, 2B, 3A & 3B = 40 ವರ್ಷ
GM ಅಭ್ಯರ್ಥಿಗಳಿಗೆ = 38 ವರ್ಷ.!!

👍2
Smart Study Circle
8208.pdf
ನೆನಪಿರಲಿ ಈ ವಯೋಮಿತಿ ಕೇವಲ ಕ್ರೀಡಾ ಮೀಸಲಾತಿ Quota ಕ್ಕೆ ಮಾತ್ರ..
PSI ಸಾಮಾನ್ಯ (ಅಂದ್ರೆ Direct Candidates ) ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ Official ಹೇಳಿಕೆಗಳಾಗಲಿ, message ಆಗಲಿ ಇಲ್ಲ.... ಆದರೆ ಅಭ್ಯರ್ಥಿಗಳು ಒತ್ತಡ ತಂದರೆ ಹೆಚ್ಚಿಸಬಹುದು

ಪ್ರತಿಯೊಂದಕ್ಕೂ ದೇವರಲ್ಲಿ ಭಿಕ್ಷೆ ಬೇಡುವುದನ್ನು ಬಿಡಿ...
ದೇವರೇನೂ ತಂದೆ ನಾ ಕೇಳಿದ್ದೆಲ್ಲ ಕೊಡಿಸೋಕೇ ??
[ ಕಷ್ಟಪಟ್ಟು ಸಾಕಿದ ನಿಮ್ಮ ತಂದೆ - ತಾಯಿಗಳಿಗೆ ಗೌರವಿಸಿ ]
ನನ್ನಾ ಪ್ರಕಾರ ದೇವರಿಗಿಂತ ದೊಡ್ಡವರು ಅಪ್ಪಾ...
ನಿಮಗೆ ಏನೇ ಆದರೂ ತೋರಿಸುವವರು...
ಹಬಕ್ಕೆ ಬಟ್ಟೆ ಕೊಡಿಸಿದವರು...
ಕೇಳಿದ್ದನ್ನ ಸಾಲ ಮಾಡಿ ಆದರೂ ತರುವವರು...
ನಿಮ್ಮನ್ನು ಇಷ್ಟು ದೊಡ್ಡವರನ್ನಾಗಿ ಮಾಡಿದವರು...
💛💙💛💙💛💙💛💙💛💙💛💙

👍17🙏6
14 th February [ PULWAMA ATTACK ]
Black Day for India !
TRIBUTE TO OUR HEROES
India will never forget our brave soldiers service to the nation and their supreme sacrifice...
Huge respect to all those soldiers who sacrificed there lives for our nation and salute to all those who are living for nation 🙏🇮🇳🖤
------------------------------------------------------------
2019 Pulwama attack
Pulwama attack occurred on 14 February 2019, when a convoy of vehicles carrying Indian security personnel on the Jammu–Srinagar National Highway was attacked by a vehicle-borne suicide bomber at Lethapora in the Pulwama district of the erstwhile state of Jammu and Kashmir 🥹🙏

👍3
This media is not supported in your browser
VIEW IN TELEGRAM
40 CRPF personnel
On February 14, 2019, a terror attack was carried out in Pulwama in Jammu and Kashmir by a suicide bomber resulting in the death of 40 CRPF personnel.

ಒಳ_ಮೀಸಲಾತಿ_ವರದಿ_ಶೀಘ್ರ_!!.pdf
934.7 KB
ಸಮಿತಿ ವರದಿ ಶೀಘ್ರ.!!:
✍🏻📋✍🏻📋✍🏻📋✍🏻📋
⚫ ಒಳ ಮೀಸಲಾತಿ ಕಲ್ಪಿಸಲು 12-11-2024 ರಂದು ರಚಿಸಲಾದ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಶ್ರೀ HN ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯ ಏಕಸದಸ್ಯ ಆಯೋಗವು ಅತಿ ಶೀಘ್ರದಲ್ಲಿಯೇ ತನ್ನ ವರದಿಯನ್ನು ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.!!
⚫ ಈ ವರದಿ ಬಂದು ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ಹೊಸ ನೇಮಕಾತಿಗಳನ್ನು ತಡೆಹಿಡಿಯಲಾಗಿತ್ತು.!!
⚫ ಒಳಮೀಸಲಾತಿ ವಿಚಾರದ ನಂತರ ಯಾವ ಯಾವ ಹೊಸ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು ಆರಂಭವಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻

👍7🔥1