ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ಸು | ನಾಳೆಯಿಂದ BJP ತಿರಂಗಾ ಯಾತ್ರೆ: ಬಿ.ವೈ.ವಿಜಯೇಂದ್ರ
https://www.prajavani.net/district/shivamogga/operation-sindhoora-success-bjp-tiranga-yatra-bvv-announcement-3284783
https://www.prajavani.net/district/shivamogga/operation-sindhoora-success-bjp-tiranga-yatra-bvv-announcement-3284783
Prajavani
ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ಸು | ನಾಳೆಯಿಂದ BJP ತಿರಂಗಾ ಯಾತ್ರೆ: ಬಿವೈವಿ
BJP Tiranga Yatra: ನಾಳೆಯಿಂದ BJP ತಿರಂಗಾ ಯಾತ್ರೆ ಆರಂಭವಾಗಲಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗ | ಮೇ 18ರಿಂದ ಮೂರು ದಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಸಿ.ಎಸ್.ಷಡಾಕ್ಷರಿ
https://www.prajavani.net/district/shivamogga/government-employees-sports-meet-shivamogga-karnataka-may-18-event-3284803
https://www.prajavani.net/district/shivamogga/government-employees-sports-meet-shivamogga-karnataka-may-18-event-3284803
Prajavani
ಶಿವಮೊಗ್ಗ | ಮೇ 18ರಿಂದ ಮೂರು ದಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಷಡಾಕ್ಷರಿ
ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೇ 18ರಿಂದ 20ರವರೆಗೆ ಶಿವಮೊಗ್ಗದಲ್ಲಿ ನಡೆಯಲಿವೆ. 15 ಸಾವಿರ ನೌಕರರು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಪಂಜಾಬ್ನ ಆದಮ್ಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ಮೋದಿ: ಯೋಧರ ಜತೆ ಸಂವಾದ
https://www.prajavani.net/news/india-news/operation-sindhoor-pm-modi-adampur-airbase-visit-indian-soldiers-pakistan-drone-attack-response-3284804

PM Military Visit: ಆಪರೇಷನ್ ಸಿಂಧೂರ ಬಳಿಕ ಆದಮ್ಪುರ ವಾಯುನೆಲೆಗೆ ಭೇಟಿ ನೀಡಿದ ಮೋದಿ ಯೋಧರ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಪಾಕ್ ಅಣ್ವಸ್ತ್ರ ನೆಲೆಯಿರುವ ಕಿರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿಲ್ಲ: ವಾಯುಪಡೆ
https://www.prajavani.net/news/india-news/iaf-kirana-hills-clarification-pakistan-nuclear-base-operation-sindhoora-3284802
https://www.prajavani.net/news/india-news/iaf-kirana-hills-clarification-pakistan-nuclear-base-operation-sindhoora-3284802
Prajavani
ಪಾಕ್ ಅಣ್ವಸ್ತ್ರ ನೆಲೆಯಿರುವ ಕಿರಾನಾ ಬೆಟ್ಟಗಳ ಮೇಲೆ ದಾಳಿ ಮಾಡಿಲ್ಲ: ವಾಯುಪಡೆ
IAF Clarifies on Kirana Hills: ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಅಣ್ವಸ್ತ್ರ ನೆಲೆ ಮೇಲೆ ಭಾರತ ದಾಳಿ ಮಾಡಿದೆ ಎಂಬ ವದಂತಿಗಳನ್ನು ಭಾರತೀಯ ವಾಯುಪಡೆ (ಐಎಎಫ್) ಸೋಮವಾರ ತಳ್ಳಿಹಾಕಿದೆ.
ಆಪರೇಷನ್ ಸಿಂಧೂರ ವೇಳೆ ಮೃತಪಟ್ಟ ಉಗ್ರರ ಅಂತ್ಯಕ್ರಿಯೆ ನಡೆಸಿದವ ಸಾಮಾನ್ಯ ವ್ಯಕ್ತಿಯೇ? ಪಾಕ್ ಬಣ್ಣ ಬಯಲಿಗೆಳೆದ PIB
https://www.prajavani.net/news/world-news/us-wanted-terrorist-hafiz-abdul-rauf-operation-sindhoor-pakistan-fake-identity-lashkar-e-taiba-3284790
https://www.prajavani.net/news/world-news/us-wanted-terrorist-hafiz-abdul-rauf-operation-sindhoor-pakistan-fake-identity-lashkar-e-taiba-3284790
Prajavani
ಮೃತ ಉಗ್ರರ ಅಂತ್ಯಕ್ರಿಯೆ ನಡೆಸಿದವ ಸಾಮಾನ್ಯ ವ್ಯಕ್ತಿ? ಪಾಕ್ ಬಣ್ಣ ಬಯಲಿಗೆಳೆದ PIB
Pakistan Terror Links: ಆಪರೇಷನ್ ಸಿಂಧೂರಲ್ಲಿ ಹತರಾದ ಉಗ್ರರ ಅಂತ್ಯಕ್ರಿಯೆ ಮಾಡಿದ ಹಫೀಜ್ ಅಬ್ದುಲ್ ರೌಫ್ ಅಮೆರಿಕದ ಭಯೋತ್ಪಾದಕರ ಪಟ್ಟಿಯಲ್ಲಿ ಇದ್ದವನಾಗಿದ್ದು ಪಾಕಿಸ್ತಾನ ಸುಳ್ಳು ಒಡ್ಡಿದೆ
ಶೋಪಿಯಾನ್ | ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ಮೂವರು ಉಗ್ರರ ಹತ್ಯೆ
https://www.prajavani.net/news/india-news/shopian-encounter-kashmir-militants-security-forces-gunfight-today-3284748
https://www.prajavani.net/news/india-news/shopian-encounter-kashmir-militants-security-forces-gunfight-today-3284748
Prajavani
ಶೋಪಿಯಾನ್: ಉಗ್ರರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ
CBSE 10ನೇ ತರಗತಿ ಫಲಿತಾಂಶ ಪ್ರಕಟ: ಬೆಂಗಳೂರಿಗೆ ಮೂರನೇ ಸ್ಥಾನ
https://www.prajavani.net/news/india-news/cbse-10th-result-2024-bangalore-third-rank-thiruvananthapuram-vijayawada-girls-outperform-3284831

CBSE Result 2024: ಶೇ 98.90 ಫಲಿತಾಂಶದೊಂದಿಗೆ ಬೆಂಗಳೂರು ಮೂರನೇ ಸ್ಥಾನ ಪಡೆದಿದ್ದು, ತಿರುವನಂತಪುರ ಮತ್ತು ವಿಜಯವಾಡ ಮುಂಚೂಣಿಯಲ್ಲಿವೆ
ಭಾರತ-ಪಾಕ್ ಕದನ ವಿರಾಮ | ಉನ್ನತ ಸೇನಾಧಿಕಾರಿಗಳೊಂದಿಗೆ ರಾಜನಾಥ ಸಿಂಗ್ ಸಭೆ
https://www.prajavani.net/news/india-news/amid-india-pak-ceasefire-rajnath-singh-reviews-security-situation-with-top-military-brass-3284869

India Pakistan Tensions: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ದೇಶದ ಉನ್ನತ ಸೇನಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಗಡಿಯಲ್ಲಿ ಭದ್ರತಾ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಿದ್ದಾರೆ.
ಟ್ರಂಪ್ಗೆ ತಿರುಗೇಟು ನೀಡುವ ಅವಕಾಶ ಕಳೆದುಕೊಂಡ ಮೋದಿ: ಸಂಸದ ಚಂದ್ರಶೇಖರ್ ಅಜಾದ್
https://www.prajavani.net/news/india-news/modi-missed-opportunity-to-hit-back-at-trump-mp-chandrashekhar-azad-3284871
https://www.prajavani.net/news/india-news/modi-missed-opportunity-to-hit-back-at-trump-mp-chandrashekhar-azad-3284871
Prajavani
ಟ್ರಂಪ್ಗೆ ತಿರುಗೇಟು ನೀಡುವ ಅವಕಾಶ ಕಳೆದುಕೊಂಡ ಮೋದಿ: ಸಂಸದ ಚಂದ್ರಶೇಖರ್ ಅಜಾದ್
ಪಾಕಿಸ್ತಾನ ವಿರುದ್ಧದ ಸಂಘರ್ಷವನ್ನು ಭಾರತೀಯ ಸೇನೆ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಆದರೆ, ಪಾಕಿಸ್ತಾನದ ವಿರುದ್ಧ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಫಲವಾಗಿದೆ
India-Pak Tensions | ಪಾಕ್ ದಾಳಿಯಲ್ಲಿ ಗಾಯಗೊಂಡಿದ್ದ ಪಂಜಾಬ್ ಮಹಿಳೆ ಸಾವು
https://www.prajavani.net/news/india-news/india-pakistan-tensions-punjab-woman-injured-during-pak-aerial-intrusion-dies-3284894

India Pakistan Tensions: ಪಂಜಾಬ್ನ ಫಿರೋಜ್ಪುರದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 50 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಕಪ್ಗೆ ರೋಹಿತ್, ಕೊಹ್ಲಿ ಅನುಮಾನ; ಬೂಮ್ರಾಗೆ ಟೆಸ್ಟ್ ನಾಯಕತ್ವ!: ಗವಾಸ್ಕರ್
https://www.prajavani.net/sports/cricket/rohit-kohli-2027-world-cup-retirement-bumrah-test-captain-gavaskar-comment-3284887

Test Cricket Captaincy: 2027ರಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವುದು ಅನುಮಾನ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಕೇರಳ| ಕೃಷಿ ಭೂಮಿಯಲ್ಲಿ ಬಾಂಬ್ ಪತ್ತೆ
https://www.prajavani.net/news/india-news/two-suspected-steel-bombs-recovered-by-police-from-farm-land-in-keralas-kannur-3284907
https://www.prajavani.net/news/india-news/two-suspected-steel-bombs-recovered-by-police-from-farm-land-in-keralas-kannur-3284907
Prajavani
ಕೇರಳ|ಕೃಷಿ ಭೂಮಿಯಲ್ಲಿ ಬಾಂಬ್ ಪತ್ತೆ
ಕೇರಳದ ಉತ್ತರ ಭಾಗದ ಮೂಲ್ಯತೋಡು ಬಳಿಯ ಖಾಸಗಿ ಜಮೀನಿನಲ್ಲಿ ಮಂಗಳವಾರ ಎರಡು ಉಕ್ಕಿನ ಬಾಂಬ್ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವಧಿಗೂ ಮುನ್ನವೇ ಬಂಗಾಳಕೊಲ್ಲಿ ಪ್ರವೇಶಿಸಿದ ಮುಂಗಾರು! ನಿಕೋಬಾರ್ ಬಳಿ ಭಾರಿ ಮಳೆ
https://www.prajavani.net/news/india-news/monsoon-2025-monsoon-reaches-south-bay-of-bengal-nicobar-islands-imd-3284891
https://www.prajavani.net/news/india-news/monsoon-2025-monsoon-reaches-south-bay-of-bengal-nicobar-islands-imd-3284891
Prajavani
ಅವಧಿಗೂ ಮುನ್ನವೇ ಬಂಗಾಳಕೊಲ್ಲಿ ಪ್ರವೇಶಿಸಿದ ಮುಂಗಾರು! ನಿಕೋಬಾರ್ ಬಳಿ ಭಾರಿ ಮಳೆ
Monsoon 2025: ಅವಧಿಗೂ ಮುನ್ನವೇ ಈ ವರ್ಷದ ಮುಂಗಾರು ಮಾರುತಗಳು ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ದಕ್ಷಿಣ ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
‘ಭಾರತ್ ಮಾತಾ ಕಿ ಜೈ’ ಘೋಷಣೆಯ ತಾಕತ್ತನ್ನು ಇಡೀ ಜಗತ್ತು ನೋಡಿದೆ: ನರೇಂದ್ರ ಮೋದಿ
https://www.prajavani.net/news/india-news/world-has-seen-the-power-of-bharat-mata-ki-jai-slogan-pm-narendra-modi-3284964
https://www.prajavani.net/news/india-news/world-has-seen-the-power-of-bharat-mata-ki-jai-slogan-pm-narendra-modi-3284964
Prajavani
‘ಭಾರತ್ ಮಾತಾ ಕಿ ಜೈ’ ಘೋಷಣೆಯ ತಾಕತ್ತನ್ನು ಇಡೀ ಜಗತ್ತು ನೋಡಿದೆ: ನರೇಂದ್ರ ಮೋದಿ
India Pakistan Tensions: ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯ ತಾಕತ್ತನ್ನು ಇಡೀ ಜಗತ್ತು ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಧಾರವಾಡ ತೋಟದಲ್ಲಿ ಬೆಳೆದ ಈ ಮಿಯಾ ಜಾಕಿ ಮಾವಿನ ಹಣ್ಣಿನ ಬೆಲೆ ₹10 ಸಾವಿರ! https://www.prajavani.net/district/dharwad/this-mia-jackie-mango-grown-in-a-dharwad-orchard-costs-10000-per-mango-3284988
Prajavani
ಧಾರವಾಡ ತೋಟದಲ್ಲಿ ಬೆಳೆದ ಈ ಮಿಯಾ ಜಾಕಿ ಮಾವಿನ ಹಣ್ಣಿನ ಬೆಲೆ ₹10 ಸಾವಿರ!
ಧಾರವಾಡ: ನಗರದಲ್ಲಿ ಆಯೋಜಿಸಿರುವ ಮಾವು ಮೇಳದಲ್ಲಿ ‘ಮಿಯಾ ಜಾಕಿ’ ಮಾವಿನ ಹಣ್ಣು ಪ್ರದರ್ಶಿಸಲಾಗಿದ್ದು, ಒಂದು ಹಣ್ಣಿನ ಬೆಲೆ ಬರೋಬ್ಬರಿ ₹ 10 ಸಾವಿರ.
ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಅಪರಾಧಿಗಳಿಗೆ ಬದುಕಿರುವವರೆಗೂ ಜೈಲು
https://www.prajavani.net/news/india-news/pollachi-sexual-assault-tamil-nadu-crime-cbi-investigation-lifetime-imprisonment-women-safety-3284963

CBI Investigation: ಆರು ವರ್ಷಗಳ ಹಿಂದೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 9 ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು ₹85 ಲಕ್ಷ ಪರಿಹಾರಕ್ಕೆ ನ್ಯಾಯಾಲಯ ಆದೇಶಿಸಿದ.
ಚಿಲ್ಲರೆ ಹಣದುಬ್ಬರ 6 ವರ್ಷದಲ್ಲೇ ಕನಿಷ್ಠ: ತರಕಾರಿ, ಮೊಟ್ಟೆ, ಬೇಳೆಕಾಳು ದರ ಇಳಿಕೆ
https://www.prajavani.net/business/commerce-news/retail-inflation-eases-to-316-in-april-lowest-in-nearly-six-years-3285050

ಏಪ್ರಿಲ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. 2019ರ ಆಗಸ್ಟ್ ಬಳಿಕ ದಾಖಲಾಗಿರುವ ಕನಿಷ್ಠ ಮಟ್ಟ ಇದಾಗಿದೆ.
ಬೆಳ್ಳಿತೆರೆಗೆ ಉಪೇಂದ್ರ ಮಗ ಆಯುಷ್! ‘ಮೊದಲಾಸಲ’ ಖ್ಯಾತಿಯ ಪುರುಷೋತ್ತಮ್ ಸಿನಿಮಾ https://www.prajavani.net/entertainment/cinema/upendra-son-film-upendras-son-ayush-upendra-on-the-silver-screen-modalasala-fame-director-purushottam-movie-3284875
Prajavani
ಬೆಳ್ಳಿತೆರೆಗೆ ಉಪೇಂದ್ರ ಮಗ ಆಯುಷ್! ‘ಮೊದಲಾಸಲ’ ಖ್ಯಾತಿಯ ಪುರುಷೋತ್ತಮ್ ಸಿನಿಮಾ
ಬೆಳ್ಳಿತೆರೆಗೆ ಉಪ್ಪಿ ಪುತ್ರ ಆಯುಷ್
'ನಕಲಿ ಮತದಾರರ ಗುರುತಿನ ಚೀಟಿ' ಸಮಸ್ಯೆ ಪರಿಹರಿಸಲಾಗಿದೆ: ಚುನಾವಣಾ ಆಯೋಗ
https://www.prajavani.net/news/india-news/duplicate-voter-card-number-issue-resolved-says-ec-sources-3285030
https://www.prajavani.net/news/india-news/duplicate-voter-card-number-issue-resolved-says-ec-sources-3285030
Prajavani
'ನಕಲಿ ಮತದಾರರ ಗುರುತಿನ ಚೀಟಿ' ಸಮಸ್ಯೆ ಪರಿಹರಿಸಲಾಗಿದೆ: ಚುನಾವಣಾ ಆಯೋಗ
ಒಂದೇ ಸಂಖ್ಯೆಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ಸಮಸ್ಯೆಯನ್ನು ಚುನಾವಣಾ ಆಯೋಗ ಪರಿಹರಿಸಿದೆ. ಅಂತಹ ಕಾರ್ಡ್ಗಳನ್ನು ಹೊಂದಿರುವ ಮತದಾರರಿಗೆ ಹೊಸ ಸಂಖ್ಯೆಗಳೊಂದಿಗೆ ಬೇರೊಂದು ಗುರುತಿನ ಚೀಟಿ ನೀಡಲಾಗಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
Operation Sindoor: ನಮ್ಮ 11 ಸೈನಿಕರಷ್ಟೆ ಮೃತಪಟ್ಟಿದ್ದಾರೆಂದ ಪಾಕ್!
https://www.prajavani.net/news/world-news/pakistan-says-11-military-personnel-killed-78-others-injured-during-military-confrontation-with-india-2-3285161

ಭಾರತದ ಜತೆಗಿನ ಸೇನಾ ಸಂಘರ್ಷದಲ್ಲಿ ತನ್ನ 11 ಸೈನಿಕರು ಮೃತಪಟ್ಟಿದ್ದು, ಇತರ 78 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮಂಗಳವಾರ ಹೇಳಿದೆ.