ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಾದರೆ ಸಸ್ಯಹಾರಿಗಳು ಮಾಂಸಹಾರಿ ಹೋಟೆಲ್ಗಳಿಂದ ಆರ್ಡರ್ ಮಾಡುವುದೇಕೆ?: ಗ್ರಾಹಕರ ಆಯೋಗ https://www.prajavani.net/news/india-news/why-should-a-vegetarian-order-from-non-veg-serving-eatery-if-it-hurts-sentiments-consumer-panel-3332376
Prajavani
ಸಸ್ಯಹಾರಿಗಳು ಮಾಂಸಹಾರಿ ಹೋಟೆಲ್ಗಳಿಂದ ಆರ್ಡರ್ ಮಾಡುವುದೇಕೆ?: ಗ್ರಾಹಕರ ಆಯೋಗ
ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಾದರೆ ಸಸ್ಯಹಾರ ಮಾತ್ರ ಸೇವಿಸುವ ವ್ಯಕ್ತಿಯು ಸಸ್ಯಹಾರ ಮತ್ತು ಮಾಂಸಾಹಾರ ಎರಡನ್ನೂ ಪೂರೈಸುವ ರೆಸ್ಟೋರೆಂಟ್ನಿಂದ ಏಕೆ ಆರ್ಡರ್ ಮಾಡಬೇಕು ಎಂದು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಶ್ನಿಸಿದೆ.
ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ: ತಯಾರಿ ಆರಂಭಿಸಿದ ಗಿಲ್ ಪಡೆ
https://www.prajavani.net/sports/cricket/india-vs-england-test-series-shubman-gill-captaincy-team-india-practice-lords-3332401
https://www.prajavani.net/sports/cricket/india-vs-england-test-series-shubman-gill-captaincy-team-india-practice-lords-3332401
Prajavani
ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ: ತಯಾರಿ ಆರಂಭಿಸಿದ ಗಿಲ್ ಪಡೆ
Shubman Gill Captaincy: ಲಾರ್ಡ್ಸ್ನಲ್ಲಿ ಅಭ್ಯಾಸ ಆರಂಭಿಸಿದ ಭಾರತ ತಂಡ, ಟೆಸ್ಟ್ ಸರಣಿಗೆ ತಯಾರಾದ ಯುವ ನಾಯಕರು
ಬಕ್ರೀದ್ | ಬಲಿದಾನವಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ
https://www.prajavani.net/news/india-news/uttar-pradesh-man-sacrifices-himself-on-eid-3332402
https://www.prajavani.net/news/india-news/uttar-pradesh-man-sacrifices-himself-on-eid-3332402
Prajavani
ಬಕ್ರೀದ್ | ಬಲಿದಾನವಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ
ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಕ್ರೀದ್ ಹಬ್ಬದಂದು ವ್ಯಕ್ತಿಯೊಬ್ಬರು ಬಲಿದಾನವಾಗಿ ಕತ್ತು ಕೊಯ್ದುಕೊಂಡು ದೇಹತ್ಯಾಗ ಮಾಡಿದ್ದಾರೆ ಎಂದು ಹೇಳಲಾಗಿದೆ.
Covid-19 | ದೇಶದಲ್ಲಿ 6 ಸಾವಿರ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ
https://www.prajavani.net/news/india-news/covid-19-cases-active-infections-india-health-ministry-update-3332436
https://www.prajavani.net/news/india-news/covid-19-cases-active-infections-india-health-ministry-update-3332436
Prajavani
Covid-19 | ದೇಶದಲ್ಲಿ 6 ಸಾವಿರ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ
Covid-19: ಕಳೆದ 48 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 769 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6 ಸಾವಿರ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ತಿಳಿಸಿದೆ.
ತೆಲಂಗಾಣ: ಕಾಂಗ್ರೆಸ್ನ ಮೂವರು ಶಾಸಕರು ಸಚಿವರಾಗಿ ಪ್ರಮಾಣವಚನ https://www.prajavani.net/news/india-news/three-congress-mlas-sworn-in-as-tgana-ministers-cabinet-expansion-highlights-social-justice-3332442
Prajavani
ತೆಲಂಗಾಣ: ಕಾಂಗ್ರೆಸ್ನ ಮೂವರು ಶಾಸಕರು ಸಚಿವರಾಗಿ ಪ್ರಮಾಣವಚನ
ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎರಡೇ ದಿನಕ್ಕೆ ₹56 ಕೋಟಿ ಗಳಿಸಿದ ಅಕ್ಷಯ್ ಕುಮಾರ್ ನಟನೆಯ ಹೌಸ್ಫುಲ್–5 ಚಿತ್ರ
https://www.prajavani.net/entertainment/cinema/housefull-5-akshay-kumar-movie-box-office-collection-bollywood-comedy-3332447
https://www.prajavani.net/entertainment/cinema/housefull-5-akshay-kumar-movie-box-office-collection-bollywood-comedy-3332447
Prajavani
ಎರಡೇ ದಿನಕ್ಕೆ ₹56 ಕೋಟಿ ಗಳಿಸಿದ ಅಕ್ಷಯ್ ಕುಮಾರ್ ನಟನೆಯ ಹೌಸ್ಫುಲ್–5 ಚಿತ್ರ
ಬಾಲಿವುಡ್ ನಟ ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್, ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ‘ಹೌಸ್ಫುಲ್–5’ ಹಾಸ್ಯ ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ ₹56.73 ಕೋಟಿ ಗಳಿಸಿದೆ ಎಂದು ಚಿತ್ರ ತಂಡ ಭಾನುವಾರ ಹೇಳಿದೆ.
ರಮೇಶ್ ಬಾಬು ವಿಧಾನ ಪರಿಷತ್ಗೆ ನಾಮಕರಣ: ಜೆಡಿಎಸ್ ಅಪಸ್ವರ https://www.prajavani.net/news/karnataka-news/kpcc-media-wing-president-ramesh-babus-nomination-to-the-karnataka-legislative-council-jds-opposes-3332448
Prajavani
ರಮೇಶ್ ಬಾಬು ವಿಧಾನ ಪರಿಷತ್ಗೆ ನಾಮಕರಣ: ಜೆಡಿಎಸ್ ಅಪಸ್ವರ
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ವಿಧಾನ ಪರಿಷತ್ಗೆ ನಾಮನಿರ್ದೇಶನಗೊಂಡಿರುವುದಕ್ಕೆ ಜೆಡಿಎಸ್ ಅಪಸ್ವರ ಎತ್ತಿದೆ.
2024-25ರ ದೇಶದ ಒಟ್ಟು ಎಫ್ಡಿಐ ಪೈಕಿ ಕರ್ನಾಟಕ, ಮಹಾರಾಷ್ಟ್ರಕ್ಕೆ ಶೇ 51ರಷ್ಟು https://www.prajavani.net/business/commerce-news/maharashtra-karnataka-account-for-51-pc-of-fdi-in-india-in-fy25-govt-3332480
Prajavani
2024-25ರ ದೇಶದ ಒಟ್ಟು ಎಫ್ಡಿಐ ಪೈಕಿ ಕರ್ನಾಟಕ, ಮಹಾರಾಷ್ಟ್ರಕ್ಕೆ ಶೇ 51ರಷ್ಟು
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 2024-25ರ ಹಣಕಾಸು ವರ್ಷದಲ್ಲಿ ದೇಶಕ್ಕೆ ಬಂದ ವಿದೇಶಿ ನೇರ ಹೂಡಿಕೆಯ(ಎಫ್ಡಿಐ) ಒಳಹರಿವಿನ ಪೈಕಿ ಶೇ 51ರಷ್ಟು ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಬಂದಿದೆ.
ಪೆಹಲ್ಗಾಮ್ ದಾಳಿಯಾದಾಗ ಪ್ರಧಾನಿ ಮೋದಿ ರಾಜೀನಾಮೆ ಕೇಳಿದ್ದವೇ?: ಸತೀಶ ಜಾರಕಿಹೊಳಿ
https://www.prajavani.net/district/chikkamagaluru/pahalgam-terror-attack-modi-resignation-satish-jarkiholi-congress-bjp-political-controversy-3332452

Modi Resignation Demand | ಪಹಲ್ಗಾಮ್ ದಾಳಿ ಕೇಂದ್ರದ ವೈಫಲ್ಯವೋ ಎಂದು ಸತೀಶ ಜಾರಕಿಹೊಳಿ ಪ್ರಶ್ನೆ; ಹಿಂದಿನ ಯುದ್ಧ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲವಿತ್ತು ಎನ್ನುತ್ತಾರೆ
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಕಂದಕಕ್ಕೆ ನೂಕುತ್ತಾರೆ: 'ಮಹಾ' CM ಫಡಣವೀಸ್
https://www.prajavani.net/news/india-news/rahul-gandhi-will-put-congress-in-a-ditch-maharashtra-chief-minister-devendra-fadnavis-3332462

Congress Criticism | ಮಹಾರಾಷ್ಟ್ರ ಸಿಎಂ ಫಡಣವೀಸ್ ರಾಹುಲ್ ಗಾಂಧಿಯ ಲೇಖನವನ್ನು ತೀವ್ರವಾಗಿ ಟೀಕಿಸಿ, ಅವರು ಕಾಂಗ್ರೆಸ್ ಪಕ್ಷದ ಹೀನಗುಣಕ್ಕೆ ಕಾರಣ ಎನ್ನಿದ್ದಾರೆ
ಗೋಹತ್ಯೆ: ಹಿಂದೂಪರ ಸಂಘಟನೆಗಳಿಂದ ಕಮಲನಗರ ಬಂದ್
https://www.prajavani.net/district/bidar/cow-slaughter-incident-kamalnagar-bandh-hindu-protest-bidar-gauraksha-police-investigation-3332479
https://www.prajavani.net/district/bidar/cow-slaughter-incident-kamalnagar-bandh-hindu-protest-bidar-gauraksha-police-investigation-3332479
Prajavani
ಗೋಹತ್ಯೆ: ಹಿಂದೂಪರ ಸಂಘಟನೆಗಳಿಂದ ಕಮಲನಗರ ಬಂದ್
Cow Vigilantism Protest | ಬೀದರ್ ಜಿಲ್ಲೆಯ ಕಮಲನಗರದಲ್ಲಿ ಗೋಹತ್ಯೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ
ವಿಮಾನ ಪ್ರಯಾಣಿಕರ ಕಣ್ಮನ ಸೆಳೆಯುವ ಚೆನಾಬ್ ರೈಲ್ವೆ ಸೇತುವೆ
https://www.prajavani.net/news/india-news/chenab-bridge-worlds-highest-railway-bridge-kashmir-tourism-indian-railways-3332471
https://www.prajavani.net/news/india-news/chenab-bridge-worlds-highest-railway-bridge-kashmir-tourism-indian-railways-3332471
Prajavani
ವಿಮಾನ ಪ್ರಯಾಣಿಕರ ಕಣ್ಮನ ಸೆಳೆಯುವ ಚೆನಾಬ್ ರೈಲ್ವೆ ಸೇತುವೆ
ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್ ನದಿಗೆ ನಿರ್ಮಿಸಿರುವ, ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ ಸದ್ಯ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಸೇತುವೆ ಶ್ರೀನಗರಕ್ಕೆ ತೆರಳುವ ವಿಮಾನ ಪ್ರಯಾಣಿಕರ ಕಣ್ಸೆಳೆಯುತ್ತಿದೆ ಎಂದು ರೈಲ್ವೆ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಗೆ ಪತ್ರಿಕಾಗೋಷ್ಠಿ ನಡೆಸುವ ಧೈರ್ಯವಿಲ್ಲ: ಕಾಂಗ್ರೆಸ್
https://www.prajavani.net/news/india-news/narendra-modi-press-conference-congress-criticism-jairam-ramesh-media-silence-free-press-debate-3332506

Modi Media Criticism | ಪ್ರಧಾನಿ ನರೇಂದ್ರ ಮೋದಿ ಅವರ ಮಾಧ್ಯಮ ಸಂವಾದಗಳು ಪೂರ್ವನಿರ್ಧರಿತವಾಗಿರುತ್ತವೆ. ಹಿಂದಿನ ಪ್ರಧಾನಿಗಳಂತೆ ಮುಕ್ತವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುವ ಧೈರ್ಯ ಅವರಲ್ಲಿ ಇಲ್ಲ ಎಂದು ಕಾಂಗ್ರೆಸ್ ಭಾನುವಾರ ಟೀಕಿಸಿದೆ.
ಎಸ್ಪಿ ಸಂಸದೆ ಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ರಿಂಕು ಸಿಂಗ್ https://www.prajavani.net/sports/cricket/rinku-singh-got-engaged-to-samajwadi-party-mp-priya-saroj-on-june-8-3332513
Prajavani
ಎಸ್ಪಿ ಸಂಸದೆ ಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ರಿಂಕು ಸಿಂಗ್
ಭಾರತ ಕ್ರಿಕೆಟ್ ತಂಡದ ಆಟಗಾರ ಮತ್ತು ಐಪಿಎಲ್ನ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸದಸ್ಯ ರಿಂಕು ಸಿಂಗ್, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಎಸ್ಪಿ ಸಂಸದೆ ಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ರಿಂಕು ಸಿಂಗ್
#rinkusingh #kkr
https://www.prajavani.net/sports/cricket/rinku-singh-got-engaged-to-samajwadi-party-mp-priya-saroj-on-june-8-3332513

ಒಡಿಶಾ: ಎರಡು ಮರಿಗಳಿಗೆ ಜನ್ಮ ನೀಡಿದ ‘ಮೌಸಮಿ’ ಬಿಳಿ ಹುಲಿ https://www.prajavani.net/news/india-news/white-tigress-gives-birth-to-two-cubs-at-zoo-in-bhubaneswar-3332503
Prajavani
ಒಡಿಶಾ: ಎರಡು ಮರಿಗಳಿಗೆ ಜನ್ಮ ನೀಡಿದ ‘ಮೌಸಮಿ’ ಬಿಳಿ ಹುಲಿ
ಒಡಿಶಾದ ನಂದನಕಾನನ ಬಯೊಲಾಜಿಕಲ್ ಪಾರ್ಕ್ನಲ್ಲಿ ‘ಮೌಸಮಿ’ ಎಂಬ ಬಿಳಿಹುಲಿ ಎರಡು ಮರಿಗಳಿಗೆ ಜನ್ಮ ನೀಡಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ https://www.prajavani.net/news/karnataka-news/home-ministry-has-assigned-the-probe-into-the-murder-of-former-mangalore-bajrang-dal-activist-suhas-shetty-to-the-national-investigation-agency-nia-3332545
Prajavani
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ
ರೌಡಿಶೀಟರ್ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತ ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕಣವನ್ನು ಕೇಂದ್ರ ಗೃಹ ಇಲಾಖೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸಿದೆ.
ಹಂಪಿ: ಮಾತಂಗ ಬೆಟ್ಟದ ಕಲ್ಲು ಕೊರಕಲಿಗೆ ಬಿದ್ದ ಪ್ರವಾಸಿಗನ ರಕ್ಷಣೆ
https://www.prajavani.net/district/vijayanagara/matanga-hill-tourist-rescue-hampi-accident-bhopal-visitor-police-help-tourism-karnataka-3332574

Hampi Tourist Safety | ಹಂಪಿಯ ಮಾತಂಗ ಬೆಟ್ಟದಲ್ಲಿ ಕಾಲು ಜಾರಿ ಬಿದ್ದ ಭೋಪಾಲ್ ಪ್ರವಾಸಿಗನನ್ನು ಹೆಲ್ಪ್ಲೈನ್ ತಂಡ ಹಾಗೂ ಪೊಲೀಸರ ರಕ್ಷಣಾ ಕಾರ್ಯಾಚರಣೆ
ಮಥುರಾ ದೇವಾಲಯದಲ್ಲಿ ನ್ಯಾಯಾಧೀಶೆಯ ಮಂಗಳಸೂತ್ರ ಕಳ್ಳತನ: 10 ಕಳ್ಳಿಯರ ಬಂಧನ https://www.prajavani.net/news/india-news/judges-mangalsutra-snatched-from-mathura-temple-10-women-thieves-arrested-3332577
Prajavani
ಮಥುರಾ ದೇವಾಲಯದಲ್ಲಿ ನ್ಯಾಯಾಧೀಶೆಯ ಮಂಗಳಸೂತ್ರ ಕಳ್ಳತನ: 10 ಕಳ್ಳಿಯರ ಬಂಧನ
ನ್ಯಾಯಾಧೀಶೆಯ ಮಂಗಳೂಸೂತ್ರವನ್ನು ಕದ್ದಿದ್ದ 10 ಮಂದಿ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳಿಯರು ಮಥುರಾದ ದೇವಾಲಯಗಳಲ್ಲಿ ಮಹಿಳಾ ಭಕ್ತರನ್ನೇ ಗುರಿಯಾಗಿಸಿಕೊಂಡು ಕಳ್ಳತನ ಎಸಗುತ್ತಿದ್ದರು ಎಂದು ತಿಳಿದುಬಂದಿದೆ.
'ಮಹಾ' ಚುನಾವಣಾ ಅಕ್ರಮ | ರಾಹುಲ್ ಗಾಂಧಿ ಪತ್ರ ಬರೆದರೆ ಉತ್ತರಿಸಲಾಗುವುದು: EC
https://www.prajavani.net/news/india-news/write-to-election-commission-formally-poll-panel-sources-on-rahul-gandhi-seeking-reply-on-election-rigging-claim-3332586

Election Commission Reply | ಮಹಾರಾಷ್ಟ್ರ ಚುನಾವಣಾ ಅಕ್ರಮ ಆರೋಪದ ಕುರಿತು ರಾಹುಲ್ ಗಾಂಧಿ ಪತ್ರ ಬರೆದರೆ ಮಾತ್ರ ಪ್ರತಿಕ್ರಿಯೆ ನೀಡಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟನೆ