ಮಿಮ್ಸ್ ರೋಗಿಗಳಿಗೆ ಬೂಸ್ಟ್ ಬಂದ ಬ್ರೆಡ್ ವಿತರಣೆ!
https://www.prajavani.net/district/mandya/distribution-of-moldy-bread-to-mims-patients-3017189
https://www.prajavani.net/district/mandya/distribution-of-moldy-bread-to-mims-patients-3017189
Prajavani
ಮಿಮ್ಸ್ ರೋಗಿಗಳಿಗೆ ಬೂಸ್ಟ್ ಬಂದ ಬ್ರೆಡ್ ವಿತರಣೆ!
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಆಹಾರ ಮತ್ತು ಬೂಸ್ಟ್ ಬಂದ ಬ್ರೆಡ್ ನೀಡುತ್ತಿದ್ದುದನ್ನು ಕಂಡ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಾಗಚೈತನ್ಯ– ಸಮಂತಾ ವಿಚ್ಛೇದನ ಹೇಳಿಕೆ: ₹100ಕೋಟಿ ಪರಿಹಾರಕ್ಕೆ ಸುರೇಖಾ ವಿರುದ್ಧ ರಾಮರಾವ್ ದಾವೆ
https://www.prajavani.net/news/india-news/brs-leader-k-t-rama-rao-files-rs-100-cr-defamation-suit-against-telangana-minister-surekha-3017264
https://www.prajavani.net/news/india-news/brs-leader-k-t-rama-rao-files-rs-100-cr-defamation-suit-against-telangana-minister-surekha-3017264
Prajavani
ಸಮಂತಾ ವಿಚ್ಛೇದನ ಹೇಳಿಕೆ: ₹100ಕೋಟಿ ಪರಿಹಾರಕ್ಕೆ ಸುರೇಖಾ ವಿರುದ್ಧ ರಾಮರಾವ್ ದಾವೆ
ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನಕ್ಕೆ ಬಿಆರ್ಎಸ್ ನಾಯಕ ಕೆ.ಟಿ. ರಾಮರಾವ್ ಕಾರಣ ಎನ್ನುವ ಮೂಲಕ ತೆಲಂಗಾಣ ಸಚಿವೆ ಕೊಂಡಾ ಸುರೇಖಾ, ತನ್ನ ವಿರುದ್ಧ ದುರುದ್ದೇಶಪೂರಿತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ರಾಮರಾವ್ ಅವರು ಸುರೇಖಾ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ರಕ್ತ ಸುಟ್ಟು ಬಸವಧರ್ಮ ಪೀಠ ಕಟ್ಟಿದ್ದೇವೆ: ಮಾತೆ ಗಂಗಾದೇವಿ https://www.prajavani.net/district/bidar/matha-gangadevi-on-basavadharma-peeta-3017350
Prajavani
ರಕ್ತ ಸುಟ್ಟು ಬಸವಧರ್ಮ ಪೀಠ ಕಟ್ಟಿದ್ದೇವೆ: ಮಾತೆ ಗಂಗಾದೇವಿ
ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿ ಅವರೊಂದಿಗೆ ನಾನು ಸಹ ಬಸವಧರ್ಮ ಪೀಠಕ್ಕೆ ಅಡಿಪಾಯ ಹಾಕಿ 51 ವರ್ಷಗಳಿಂದ ನಿರಂತರ ಶ್ರಮಿಸಿ ರಕ್ತಸುಟ್ಟು ಅದನ್ನು ಕಟ್ಟಿದ್ದೇವೆ ಎಂದು ಬಸವಕಲ್ಯಾಣ- ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ಬೆಂಗಳೂರು | ಬುಡಮೇಲಾಗಿ ಉರುಳಿದ ಕಟ್ಟಡ: ಒಬ್ಬರ ಮೃತದೇಹ ಪತ್ತೆ, ಐವರು ನಾಪತ್ತೆ https://www.prajavani.net/district/bengaluru-city/under-construction-building-collapsed-due-to-rain-16-workers-suspected-to-be-trapped-3016997
Prajavani
ಬೆಂಗಳೂರು | ಬುಡಮೇಲಾಗಿ ಉರುಳಿದ ಕಟ್ಟಡ: ಒಬ್ಬರ ಮೃತದೇಹ ಪತ್ತೆ, ಐವರು ನಾಪತ್ತೆ
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣದ ಹಂತದ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ 3.40ರ ಸುಮಾರಿಗೆ ದಿಢೀರ್ ಆಗಿ ಬುಡಮೇಲಾಗಿ ಬಿದ್ದಿದ್ದು, ಕಟ್ಟಡದ ಒಳಗೆ ಸಿಲುಕಿದ್ದ ಒಬ್ಬರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ.
ಹೋರಾಟದಲ್ಲಿ ದೊರೆತ ಜನರ ಬೆಂಬಲ ವಿನೇಶ್ ತಲೆಯಲ್ಲಿ ಬಿತ್ತಿದ ದುರಾಸೆ: ಸಾಕ್ಷಿ ಆರೋಪ
https://www.prajavani.net/news/india-news/thats-her-personal-opinion-i-dont-agree-with-thatvineshon-sakshis-claims-3017444
https://www.prajavani.net/news/india-news/thats-her-personal-opinion-i-dont-agree-with-thatvineshon-sakshis-claims-3017444
Prajavani
ಹೋರಾಟದಲ್ಲಿ ದೊರೆತ ಜನರ ಬೆಂಬಲ ವಿನೇಶ್ ತಲೆಯಲ್ಲಿ ಬಿತ್ತಿದ ದುರಾಸೆ: ಸಾಕ್ಷಿ ಆರೋಪ
ಕೆ.ಜಿ. ಬೆಳ್ಳಿಗೆ ₹1 ಲಕ್ಷ: 10 ಗ್ರಾಂ ಅಪರಂಜಿ ಚಿನ್ನಕ್ಕೆ ₹81 ಸಾವಿರ
https://www.prajavani.net/business/commerce-news/silver-zooms-past-rs-1-lakh-mark-gold-jumps-rs-350-to-record-high-3017405
https://www.prajavani.net/business/commerce-news/silver-zooms-past-rs-1-lakh-mark-gold-jumps-rs-350-to-record-high-3017405
Prajavani
ಕೆ.ಜಿ. ಬೆಳ್ಳಿಗೆ ₹1 ಲಕ್ಷ: 10 ಗ್ರಾಂ ಅಪರಂಜಿ ಚಿನ್ನಕ್ಕೆ ₹81 ಸಾವಿರ
ರಣಜಿ ಕ್ರಿಕೆಟ್ | ಫಿಟ್ನೆಸ್ ಕೊರತೆ, ಅಶಿಸ್ತು: ಮುಂಬೈ ತಂಡದಿಂದ ಪೃಥ್ವಿ ಶಾಗೆ ಕೊಕ್
https://www.prajavani.net/sports/cricket/shaw-left-out-of-mumbai-squad-for-next-ranji-trophy-clash-due-to-fitness-and-disciplinary-issues-3017338
https://www.prajavani.net/sports/cricket/shaw-left-out-of-mumbai-squad-for-next-ranji-trophy-clash-due-to-fitness-and-disciplinary-issues-3017338
Prajavani
ರಣಜಿ | ಫಿಟ್ನೆಸ್ ಕೊರತೆ, ಅಶಿಸ್ತು: ಮುಂಬೈ ತಂಡದಿಂದ ಪೃಥ್ವಿ ಶಾಗೆ ಕೊಕ್
ರಣಜಿ ಕ್ರಿಕೆಟ್: ಪೃಥ್ವಿ ಶಾಗೆ ಕೊಕ್
ಚನ್ನಪಟ್ಟಣದಲ್ಲಿ ಕಾಂಗ್ರೆಸ್ನಿಂದ ಪ್ರಬಲ ಅಭ್ಯರ್ಥಿ ಕಣಕ್ಕೆ: ಡಿ.ಕೆ. ಶಿವಕುಮಾರ್ https://www.prajavani.net/news/karnataka-news/congress-to-field-strong-candidate-in-channapatnam-says-dk-shivakumar-3017520
Prajavani
ಚನ್ನಪಟ್ಟಣದಲ್ಲಿ ಕಾಂಗ್ರೆಸ್ನಿಂದ ಪ್ರಬಲ ಅಭ್ಯರ್ಥಿ ಕಣಕ್ಕೆ: ಡಿ.ಕೆ. ಶಿವಕುಮಾರ್
ಉಪಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಪ್ರಕಟಿಸುತ್ತೇವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಗೆಲ್ಲುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರಿಗೆ ಬಂದಿಳಿದ ಸೋನಿಯಾ ಗಾಂಧಿ, ಪ್ರಿಯಾಂಕಾ https://www.prajavani.net/news/karnataka-news/sonia-gandhi-priyanka-gandhi-landed-in-mysore-3017534
Prajavani
ಮೈಸೂರಿಗೆ ಬಂದಿಳಿದ ಸೋನಿಯಾ ಗಾಂಧಿ, ಪ್ರಿಯಾಂಕಾ
ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದರು. ಪ್ರಿಯಾಂಕಾ ಅವರು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಸರ್ಕಾರ ಉರುಳಿಸುವ ಮೊದಲು ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯ ಸರಿಪಡಿಸಲಿ: HDKಗೆ ಸಚಿವ ಬೈರೇಗೌಡ ತಿರುಗೇಟು https://www.prajavani.net/news/karnataka-news/minister-byre-gowda-lashes-out-on-hd-kumaraswamy-3017492
Prajavani
ಸರ್ಕಾರ ಉರುಳಿಸುವ ಮೊದಲು ರಾಜ್ಯಕ್ಕಾದ ಅನ್ಯಾಯ ಸರಿಪಡಿಸಲಿ: HDKಗೆ ಸಚಿವ ಬೈರೇಗೌಡ
ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಕಿತ್ತಾಕ್ತೀವಿ, ತಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೊರಟಿದ್ದಾರೆ. ಸರ್ಕಾರವನ್ನು ಉರುಳಿಸುವವರು ಹೇಗೆ ಪಾತಾಳಕ್ಕೆ ಹೋಗಲು ಸಾಧ್ಯ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.
ಚಿಕ್ಕನಾಯಕನಹಳ್ಳಿ | ಕಲುಷಿತ ನೀರು ಸೇವನೆ: ಸೋರಲಮಾವು ಗ್ರಾಮದಲ್ಲಿ ಇಬ್ಬರು ಸಾವು https://www.prajavani.net/district/tumakuru/drinking-contaminated-water-two-dead-in-soralamavu-village-3017571
Prajavani
ಚಿಕ್ಕನಾಯಕನಹಳ್ಳಿ | ಕಲುಷಿತ ನೀರು ಸೇವನೆ: ಸೋರಲಮಾವು ಗ್ರಾಮದಲ್ಲಿ ಇಬ್ಬರು ಸಾವು
ಸೋರಲಮಾವು ಗ್ರಾಮದಲ್ಲಿ ಕಳೆದ ಎರಡು ದಿನಗಳ ಅಂತರದಲ್ಲಿ ವಾಂತಿ–ಭೇದಿಯಿಂದ ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
BRICS Summit | ರಷ್ಯಾ - ಉಕ್ರೇನ್ ಸಂಘರ್ಷ ಶಮನಕ್ಕೆ ಎಲ್ಲ ಸಹಕಾರ: ಮೋದಿ
https://www.prajavani.net/news/world-news/india-ready-to-provide-all-possible-cooperation-pm-modi-on-ending-ukraine-conflict-3017658
https://www.prajavani.net/news/world-news/india-ready-to-provide-all-possible-cooperation-pm-modi-on-ending-ukraine-conflict-3017658
ಕೆಐಎಡಿಬಿ ಭೂಸ್ವಾಧೀನ: ಎಕರೆಗೆ ₹ 2.20 ಕೋಟಿ ಪರಿಹಾರ ನಿಗದಿಗೆ ರೈತರ ಆಗ್ರಹ https://www.prajavani.net/district/bengaluru-city/kiadb-land-acquisition-farmers-demand-compensation-of-220-crore-per-acre-3017393
Prajavani
ಕೆಐಎಡಿಬಿ ಭೂಸ್ವಾಧೀನ: ಎಕರೆಗೆ ₹ 2.20 ಕೋಟಿ ಪರಿಹಾರ ನಿಗದಿಗೆ ರೈತರ ಆಗ್ರಹ
ಬೆಂಗಳೂರು: ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್ಗಳ ಸೆರೆ https://www.prajavani.net/district/bengaluru-city/three-foreign-drug-peddlers-arrested-in-bengaluru-3017430
Prajavani
ಬೆಂಗಳೂರು: ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್ಗಳ ಸೆರೆ
ದೇಗುಲ ಮೈಕ್ನಿಂದ ಶಬ್ದ ಮಾಲಿನ್ಯ: IAS ಅಧಿಕಾರಿ ಹೇಳಿಕೆಗೆ ಹಿಂದೂ ಸಂಘಟನೆಗಳ ಕಿಡಿ
https://www.prajavani.net/news/india-news/ias-officer-flags-noise-pollution-from-temple-loudspeakers-faces-music-from-hindu-outfit-3017669
https://www.prajavani.net/news/india-news/ias-officer-flags-noise-pollution-from-temple-loudspeakers-faces-music-from-hindu-outfit-3017669
Prajavani
ದೇಗುಲ ಮೈಕ್ನಿಂದ ಶಬ್ದ ಮಾಲಿನ್ಯ: IAS ಅಧಿಕಾರಿ ಹೇಳಿಕೆಗೆ ಹಿಂದೂ ಸಂಘಟನೆಗಳ ಕಿಡಿ
ಆರು ಸಾಧಕರಿಗೆ ‘ಕನ್ನಡ ಕಾಯಕ ಪ್ರಶಸ್ತಿ’ https://www.prajavani.net/district/bengaluru-city/kannada-sahitya-parishat-ka-sa-pa-award-2-3017503
Prajavani
ಆರು ಸಾಧಕರಿಗೆ ‘ಕನ್ನಡ ಕಾಯಕ ಪ್ರಶಸ್ತಿ’
ಬೆಂಗಳೂರು | ನಗರದ ಮಕ್ಕಳಿಗೆ ಕೃಷಿ ಪ್ರವಾಸ: ಸಚಿವ ಎಚ್.ಕೆ. ಪಾಟೀಲ https://www.prajavani.net/district/bengaluru-city/farm-tour-for-city-children-says-minister-hk-patil-3017378
Prajavani
ಬೆಂಗಳೂರು | ನಗರದ ಮಕ್ಕಳಿಗೆ ಕೃಷಿ ಪ್ರವಾಸ: ಸಚಿವ ಎಚ್.ಕೆ. ಪಾಟೀಲ
‘ನಗರದ ಮಕ್ಕಳಿಗೆ ಕೃಷಿ ಪ್ರವಾಸ’
ತುಂಗಭದ್ರ ಜಲಾಶಯದಿಂದ ನದಿಗೆ ನೀರು: ಕಂಪ್ಲಿ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ https://www.prajavani.net/district/koppal/water-from-tungabhadra-reservoir-vehicles-restricted-on-kampli-bridge-3017671
Prajavani
ತುಂಗಭದ್ರ ಜಲಾಶಯದಿಂದ ನದಿಗೆ ನೀರು: ಕಂಪ್ಲಿ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ
ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟಿದ್ದು, ಗಂಗಾವತಿ-ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಮಂಗಳವಾರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಸಾಮಾಜಿಕ ನ್ಯಾಯ ಜಾರಿಯಲ್ಲಿ ರಾಜಿ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ https://www.prajavani.net/district/mysuru/no-compromise-on-implementation-of-social-justice-says-cm-siddaramaiah-3017346
Prajavani
ಸಾಮಾಜಿಕ ನ್ಯಾಯ ಜಾರಿಯಲ್ಲಿ ರಾಜಿ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
‘ಸಾಮಾಜಿಕ ನ್ಯಾಯ ಜಾರಿಯಲ್ಲಿ ರಾಜಿ ಇಲ್ಲ’
ವೇಶ್ಯಾವಾಟಿಕೆಗೆ ದೂಡಲು ಕಳ್ಳ ಸಾಗಣೆ | 12 ಬಾಲಕಿಯರ ರಕ್ಷಣೆ: 31 ಮಂದಿ ಸೆರೆ https://www.prajavani.net/district/bengaluru-city/trafficking-of-girls-31-arrested-in-bengaluru-3017438
Prajavani
ವೇಶ್ಯಾವಾಟಿಕೆಗೆ ದೂಡಲು ಕಳ್ಳ ಸಾಗಣೆ | 12 ಬಾಲಕಿಯರ ರಕ್ಷಣೆ: 31 ಮಂದಿ ಸೆರೆ