ಬಿಜೆಪಿ-ಜೆಡಿಎಸ್ ಮೈತ್ರಿ: ದೇವೇಗೌಡರ ನಿರ್ಧಾರಕ್ಕೆ ಬದ್ಧ ಎಂದ ಜಿ.ಟಿ. ದೇವೇಗೌಡ https://www.prajavani.net/district/ramanagara/hd-kumaraswamy-hd-deve-gowda-gt-devegowda-reaction-about-bjp-to-tie-up-with-jds-for-lok-sabha-election-2024-2502761
Prajavani
ಬಿಜೆಪಿ-ಜೆಡಿಎಸ್ ಮೈತ್ರಿ: ದೇವೇಗೌಡರ ನಿರ್ಧಾರಕ್ಕೆ ಬದ್ಧ ಎಂದ ಜಿ.ಟಿ. ದೇವೇಗೌಡ
ಬಿಜೆಪಿ ಜೊತೆ ಮೈತ್ರಿ ಕುರಿತು ನಮ್ಮ ನಾಯಕ ಎಚ್.ಡಿ. ದೇವೇಗೌಡ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಮುಸ್ಲಿಮರು ಜೆಡಿಎಸ್ನಿಂದ ದೂರವಾಗಿಲ್ಲ: ಜೆಡಿಎಸ್ ಮಾಜಿ ಶಾಸಕ ನಾಡಗೌಡ https://www.prajavani.net/district/ramanagara/karnataka-politics-venkatarao-nadagouda-jds-bjp-alliance-for-lok-sabha-elections-2502791
Prajavani
ಮುಸ್ಲಿಮರು ಜೆಡಿಎಸ್ನಿಂದ ದೂರವಾಗಿಲ್ಲ: ಜೆಡಿಎಸ್ ಮಾಜಿ ಶಾಸಕ ನಾಡಗೌಡ
ಯಾರು ಕೂಡ ಕೇವಲ ಒಂದು ಜಾತಿ, ಒಂದು ಸಮುದಾಯದಿಂದ ಆಯ್ಕೆಯಾಗಲು ಸಾಧ್ಯವಿಲ್ಲ. ಮುಸ್ಲಿಂ ಮತದಾರರು ನಮ್ಮಿಂದ ದೂರ ಆಗಿಲ್ಲ. ಮುಸ್ಲಿಮರು ನಮ್ಮಿಂದ ದೂರವಾಗಿದ್ರೆ ಕಲಬುರಗಿಯಲ್ಲಿ ಯಾಕೆ ಜೆಡಿಎಸ್ ಸೇರುತ್ತಿದ್ದರು ಎಂದು ಪಕ್ಷದ ಮಾಜಿ ಶಾಸಕ ವೆಂಕಟ್ರಾವ್ ನಾಡಗೌಡ ಹೇಳಿದರು.
BJP ಜೊತೆ ಹಿಂದೆ ಮೈತ್ರಿಯಾದಾಗ ಮುಸ್ಲಿಮರಿಗೆ ಸಮಸ್ಯೆಯಾಗಿತ್ತಾ: ಫಾರೂಕ್ ಪ್ರಶ್ನೆ https://www.prajavani.net/district/ramanagara/lok-sabha-elections-2024-jsp-bjp-alliance-bm-farooq-hd-kumaraswamy-hd-deve-gowda-politics-2502807
Prajavani
BJP ಜೊತೆ ಹಿಂದೆ ಮೈತ್ರಿಯಾದಾಗ ಮುಸ್ಲಿಮರಿಗೆ ಸಮಸ್ಯೆಯಾಗಿತ್ತಾ: ಫಾರೂಕ್ ಪ್ರಶ್ನೆ
ಹಿಂದೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾಗ, ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು 20 ತಿಂಗಳು ಯಶಸ್ವಿಯಾಗಿ ಅಧಿಕಾರ ನಡೆಸಿದ್ದರು. ಆಗ, ಮುಸ್ಲಿಮರಿಗೇನಾದರೂ ಸಮಸ್ಯೆಯಾಗಿತ್ತಾ? ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪ್ರಶ್ನಿಸಿದರು.
₹1.60 ಲಕ್ಷ ಕೋಟಿ ದಾಟಿದ ಜಿಎಸ್ಟಿ ಸಂಗ್ರಹ: ಹಣಕಾಸು ಸಚಿವಾಲಯ ಮಾಹಿತಿ
https://www.prajavani.net/business/commerce-news/gst-collection-crosses-160-lakh-crore-mark-for-the-fourth-time-in-fy-2023-24-says-ministry-of-finance-2502750
https://www.prajavani.net/business/commerce-news/gst-collection-crosses-160-lakh-crore-mark-for-the-fourth-time-in-fy-2023-24-says-ministry-of-finance-2502750
Prajavani
₹1.60 ಲಕ್ಷ ಕೋಟಿ ದಾಟಿದ ಜಿಎಸ್ಟಿ ಸಂಗ್ರಹ: ಹಣಕಾಸು ಸಚಿವಾಲಯ ಮಾಹಿತಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮೂಲಕ ಸೆಪ್ಟೆಂಬರ್ನಲ್ಲಿ ₹1.62 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಕಳೆದ ಆಗಸ್ಟ್ನಲ್ಲಿ ₹1.59 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.
Asian Games: ಅಥ್ಲೆಟಿಕ್ಸ್ನಲ್ಲಿ ತೇಜಿಂದರ್ಪಾಲ್, ಅವಿನಾಶ್ ಸೇಬಲ್ಗೆ ಚಿನ್ನ
https://www.prajavani.net/sports/other-sports/asian-games-2023-tajinderpal-singh-toor-and-athlete-avinash-sable-wins-gold-medal-2503032
https://www.prajavani.net/sports/other-sports/asian-games-2023-tajinderpal-singh-toor-and-athlete-avinash-sable-wins-gold-medal-2503032
Prajavani
Asian Games: ಅಥ್ಲೆಟಿಕ್ಸ್ನಲ್ಲಿ ತೇಜಿಂದರ್ಪಾಲ್, ಅವಿನಾಶ್ ಸೇಬಲ್ಗೆ ಚಿನ್ನ
ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ.
PHOTOS | ಬೆಂಗಳೂರಿನಲ್ಲಿ ವಿಂಟೇಜ್ ಕಾರುಗಳ ಮಿಂಚು
https://www.prajavani.net/district/bengaluru-city/vintage-car-rally-in-bangalore-exclusive-photos-2503013
https://www.prajavani.net/district/bengaluru-city/vintage-car-rally-in-bangalore-exclusive-photos-2503013
Prajavani
PHOTOS | ಬೆಂಗಳೂರಿನಲ್ಲಿ ವಿಂಟೇಜ್ ಕಾರುಗಳ ಮಿಂಚು
ಕರ್ನಾಟಕ ಅರಣ್ಯ ಇಲಾಖೆಯು 69ನೇ ವನ್ಯಜೀವಿ ಸಪ್ತಾಹವನ್ನು ಆಚರಿಸುತ್ತಿದ್ದು, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಅಂಗವಾಗಿ ‘ವೈಲ್ಡ್ ಲೈವ್ ವೀಕ್ ಹಿಸ್ಟಾರಿಕಲ್ ಡ್ರೈವ್’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 01 ಅಕ್ಟೋಬರ್ 2023
https://www.prajavani.net/news/india-news/prajavani-top-ten-news-of-the-day-karnataka-politics-jds-bjp-alliance-pm-narendra-modi-and-other-important-news-2503031
https://www.prajavani.net/news/india-news/prajavani-top-ten-news-of-the-day-karnataka-politics-jds-bjp-alliance-pm-narendra-modi-and-other-important-news-2503031
Prajavani
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 01 ಅಕ್ಟೋಬರ್ 2023
ಬದಲಾದ ಪರಿಸ್ಥಿತಿಯಲ್ಲಿ JDS -BJP ಮೈತ್ರಿ ಅನಿವಾರ್ಯ: ನಿಖಿಲ್ ಕುಮಾರಸ್ವಾಮಿ, ತಿರುಪತಿ: ಭಕ್ತರ ದಟ್ಟಣೆ, 48 ಗಂಟೆ ಕಳೆದರೂ ಸಿಗದ ದರ್ಶನ, ಪಾರ್ಕ್ನಲ್ಲಿ ಕಸಗುಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
Asian Games 2023 | ಒಲಿಂಪಿಕ್ಸ್ ಕೋಟಾ ಗಿಟ್ಟಿಸಿದ ಪರ್ವಿನ್ https://www.prajavani.net/sports/other-sports/parveen-seals-olympic-berth-assures-india-of-medal-in-boxing-at-asian-games-2502711
Prajavani
Asian Games 2023 | ಒಲಿಂಪಿಕ್ಸ್ ಕೋಟಾ ಗಿಟ್ಟಿಸಿದ ಪರ್ವಿನ್
ಶ್ರೀನಗರ | ಭಯೋತ್ಪಾದನೆ ಜತೆ ನಂಟು: ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು https://www.prajavani.net/news/india-news/jailed-dsp-among-two-senior-officers-suspended-in-jk-2502747
Prajavani
ಶ್ರೀನಗರ | ಭಯೋತ್ಪಾದನೆ ಜತೆ ನಂಟು: ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು
Asian Games 2023 | ಟ್ರ್ಯಾಪ್ ವಿಭಾಗದಲ್ಲಿ ಚಿನ್ನ, ಬೆಳ್ಳಿ https://www.prajavani.net/sports/other-sports/gold-for-mens-trap-team-kynan-shoots-down-individual-bronze-2503006
Prajavani
Asian Games 2023 | ಟ್ರ್ಯಾಪ್ ವಿಭಾಗದಲ್ಲಿ ಚಿನ್ನ, ಬೆಳ್ಳಿ
ಕಾವೇರಿ ವಿವಾದ: ಸಂಕಷ್ಟ ಸೂತ್ರದಡಿ ನಿರ್ಧಾರ ಕೈಗೊಳ್ಳಲಿ– ಎಸ್.ಎಂ.ಕೃಷ್ಣ https://www.prajavani.net/district/bengaluru-city/s-m-krishna-suggestions-on-cauvery-water-2503134
Prajavani
ಕಾವೇರಿ ವಿವಾದ: ಸಂಕಷ್ಟ ಸೂತ್ರದಡಿ ನಿರ್ಧಾರ ಕೈಗೊಳ್ಳಲಿ– ಎಸ್.ಎಂ.ಕೃಷ್ಣ
ಸಂಕಷ್ಟ ಸೂತ್ರದಡಿ ನಿರ್ಧಾರ ಕೈಗೊಳ್ಳಲಿ: ಎಸ್.ಎಂ.ಕೃಷ್ಣ
ಜಮ್ಮು | ₹300 ಕೋಟಿ ಮೌಲ್ಯದ ಕೊಕೇನ್ ಜಪ್ತಿ; ಪಂಜಾಬ್ನ ಇಬ್ಬರ ಬಂಧನ
https://www.prajavani.net/news/india-news/cocaine-worth-rs-300-crore-seized-in-j-ks-ramban-two-punjab-residents-arrested-2503191
https://www.prajavani.net/news/india-news/cocaine-worth-rs-300-crore-seized-in-j-ks-ramban-two-punjab-residents-arrested-2503191
Prajavani
ಜಮ್ಮು | ₹300 ಕೋಟಿ ಮೌಲ್ಯದ ಕೊಕೇನ್ ಜಪ್ತಿ; ಪಂಜಾಬ್ನ ಇಬ್ಬರ ಬಂಧನ
₹300 ಕೋಟಿ ಮೌಲ್ಯದ ಕೊಕೇನ್ ಜಪ್ತಿ:
ಪಂಜಾಬ್ನ ಇಬ್ಬರ ಬಂಧನ
ಪಂಜಾಬ್ನ ಇಬ್ಬರ ಬಂಧನ
ದಾಖಲೆಯಲ್ಲಷ್ಟೇ ವೈದ್ಯರು, ಗೈರುಹಾಜರಿಯೇ ಖಾತರಿ: ಎನ್ಎಂಸಿ ಮೌಲ್ಯಮಾಪನದಲ್ಲಿ ಬಯಲು https://www.prajavani.net/news/india-news/assessment-shows-majority-of-medical-colleges-have-ghost-faculty-fall-short-of-50-attendance-requirement-nmc-2503185
Prajavani
ದಾಖಲೆಯಲ್ಲಷ್ಟೇ ವೈದ್ಯರು, ಗೈರುಹಾಜರಿಯೇ ಖಾತರಿ: ಎನ್ಎಂಸಿ ಮೌಲ್ಯಮಾಪನದಲ್ಲಿ ಬಯಲು
ದಾಖಲೆಯಲ್ಲಷ್ಟೇ ವೈದ್ಯರು: ಗೈರುಹಾಜರಿಯೇ ಖಾತರಿ
ಬಿಎಸ್ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ https://www.prajavani.net/news/india-news/bsp-to-maintain-complete-distance-from-nda-and-india-bloc-mayawati-2502713
Prajavani
ಬಿಎಸ್ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ
ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಎನ್ಡಿಎ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ‘ದಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುವುದಾಗಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ನಾಯಕಿ ಮಾಯಾವತಿ ಪುನರುಚ್ಛರಿಸಿದ್ದಾರೆ.
ಕಾವೇರಿ ನಮ್ಮದು: ‘ಪ್ರಾಣ ಕೊಡೋಕೆ ಸಿದ್ಧ’ –ಮೋದಿಗೆ ಪತ್ರ ಬರೆದ ನಟ ಪ್ರೇಮ್ https://www.prajavani.net/entertainment/cinema/cauvery-water-dispute-prem-prem-kumar-write-a-letter-to-pm-narendra-modi-2503280
Prajavani
ಕಾವೇರಿ ನಮ್ಮದು: ‘ಪ್ರಾಣ ಕೊಡೋಕೆ ಸಿದ್ಧ’ –ಮೋದಿಗೆ ಪತ್ರ ಬರೆದ ನಟ ಪ್ರೇಮ್
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದಾರೆ.
ಹುಲಿ ಉಗುರಿನ ಆಯುಧ: ಬ್ರಿಟನ್ ಮ್ಯೂಸಿಯಂ, ‘ಮಹಾ’ ಸರ್ಕಾರ ನಡುವೆ ಶೀಘ್ರ ಒಪ್ಪಂದ https://www.prajavani.net/news/world-news/uk-museum-to-sign-pact-for-shivajis-tiger-claws-journey-to-india-2503169
Prajavani
ಹುಲಿ ಉಗುರಿನ ಆಯುಧ: ಬ್ರಿಟನ್ ಮ್ಯೂಸಿಯಂ, ‘ಮಹಾ’ ಸರ್ಕಾರ ನಡುವೆ ಶೀಘ್ರ ಒಪ್ಪಂದ