Human Resource - Leaders Talk
163 subscribers
337 photos
4 videos
9 files
332 links
👇Leaders Talk-Interview with Senior Leaders LinkedIn Group👇
https://www.linkedin.com/groups/14061117/
👇Leaders Talk - Niruta Publications WhatsApp Channel👇
https://whatsapp.com/channel/0029Va4Zlt4KwqSQz3beDU43
Download Telegram
https://www.youtube.com/watch?v=9paKGlv3WhI
🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026
ದಿನಾಂಕ : 21-11-2026, ಶನಿವಾರ
ಸ್ಥಳ: ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001
ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org
For more details: https://bit.ly/4mV0S7m
🪀Follow Niruta Publications WhatsApp Channel by clicking the below link🪀
https://whatsapp.com/channel/0029Va9e9FJ7z4kZ46EkYR43
10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026
 
10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 ಅನ್ನು ದಿನಾಂಕ: 21-11-2026 ರಂದು ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ  ಸ್ಮರಣ ಸಂಚಿಕೆ ತರಲು ಹಲವು ಹಿತೈಷಿಗಳು ಹಿರಿಯರು ಸಲಹೆ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿಷಯದ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ.
 
ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.
 
1.ಮಾನವ ಸಂಪನ್ಮೂಲ
2.ಕಾರ್ಮಿಕ ಕಾನೂನು
3.ಸಂಸ್ಥೆಗಳಲ್ಲಿ ಕನ್ನಡ ಬಳಕೆ
4.PoSH/CSR
5.ಕವಿತೆ, ಕವನ (ಸಂಸ್ಥೆಗಳಿಗೆ, ಕಾರ್ಮಿಕರಿಗೆ ಸಂಬಂಧಿಸಿದಂತೆ)
6.ಪುಸ್ತಕ ಪರಿಚಯ
7.ಇತರೆ ಕನ್ನಡ ಸಾಹಿತ್ಯ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಸೂಕ್ತ ವಿಷಯಗಳನ್ನು ಕಳುಹಿಸಿ ಕೊಡಬಹುದಾಗಿದೆ.
 
ಲೇಖನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ : 25-10-2026.
ಸೂಚನೆ:
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
nirathankango@gmail.com
 
ಸುಮಾರು 1000 ಸ್ಮರಣ ಸಂಚಿಕೆ ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.
 
ಮುಖ್ಯ ಅಗತ್ಯತೆಗಳು
•ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು.
•ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
•ಕಥೆ, ಚುಟುಕುಗಳಿಗೆ ಯಾವುದೇ ಪದಗಳ ಮಿತಿ ಇರುವುದಿಲ್ಲ.
ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.
 
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ  ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
•ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
•ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
•ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
•ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.
 
ಲೇಖನ ಸಲ್ಲಿಕೆ
•ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು.
•ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
•ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
•ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು nirathankango@gmail.com ಗೆ ಕಳುಹಿಸಿಕೊಡಿ.
 
ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.
 
 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8073067542, 9606085465
www.hrkancon.com 
www.niratanka.org
🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026
https://www.hrkancon.com/10th-kannada-conference-2026.html

ದಿನಾಂಕ : 21-11-2026, ಶನಿವಾರ
ಸ್ಥಳ: ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org
https://www.youtube.com/watch?v=JfY290QS34I

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 ಎಲ್ಲರನ್ನು ಮನೋರಂಜಿಸಲು ಖ್ಯಾತ ಹಾಸ್ಯ ನಟರಾದ ಮಿಮಿಕ್ರಿ ಗೋಪಿರವರು ಆಗಮಿಸುತ್ತಿದ್ದಾರೆ

ಸಮ್ಮೇಳನಕ್ಕೆ ಆಗಮಿಸಲು ಇಲ್ಲಿ ನೋಂದಾಯಿಸಿಕೊಳ್ಳಿ: https://www.hrkancon.com/10th-kannada-conference-2026.html

ದಿನಾಂಕ : 21-11-2026, ಶನಿವಾರ
ಸ್ಥಳ: ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org
📕Frequently Asked Questions with Answers: Present Labour Laws and Upcoming Labour Codes📕

Author : K Vittala Rao

CONTENTS
Legislation
1. Constitution of India [Preliminary, Fundamental Rights, Directive Principles of State Policy, Writs, & Duties of Citizens.]
2. Constitution of India & Labour Laws
3. The Protection of Human Rights Act, 1993
4. Minimum Wages Act 1948
5. Payment of Wages Act 1936
6. Equal Remuneration Act 1976
7. Payment of Bonus Act 1965
8. Provident Fund Act 1952
9. Employees State Insurance Act 1948
10. Payment of Gratuity Act 1972
11. Maternity Benefit Act 1961
12. Employee Compensation Act 1923
13. Employment Exchange [Compulsory Notification of Vacancies] Act 1959
14. The Trade Union Act 1926
15. Industrial Employment [Standing Orders] Act,1946
16. Industrial Disputes Act 1947
17. Contract Labour [Regulations & Abolition] Act 1970
18. The Inter-State Migrant Workmen (Regulation of Employmentand Conditionsof Service) Act, 1979
19. Factories Act 1948
20. Sexual Harassment of Women at Workplaces [Prevention, Prohibition & Regulation] Act 2013
21. The Rights of Persons With Disabilities Act, 2016
22. The Indian Contract Act 1872 [With special reference to Employment Contracts & enforceability]
23. Management of Discipline

📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram @nirutapublications✨
https://www.instagram.com/nirutapublications/
🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026

ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಭಾಗವಾಗಿ ಈ ಕೆಳಕಂಡ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿ ಅರ್ಜಿಗಳಿಗಾಗಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ:

1. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2026 (CSR EXCELLENCE AWARD)
[ನವೀನ ಮತ್ತು ಸುಸ್ಥಿರ ಸಿಎಸ್ಆರ್ ಉಪಕ್ರಮಗಳನ್ನು ಗುರುತಿಸುವುದರ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಿಕೆ]
https://www.hrkancon.com/csr-excellence-award-2026.html

2. ಮಹಿಳಾ ಸಬಲೀಕರಣ (PoSH) ಪ್ರಶಸ್ತಿ- 2026 (THE BEST WOMEN EMPOWERMENT ORGANISATION AWARD)
[ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳದ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಿಯಾಶೀಲ ಮತ್ತು ನವೀನ ಉಪಕ್ರಮಗಳನ್ನು ಗುರುತಿಸುವುದು]
https://www.hrkancon.com/the-best-women-empowerment-organisation-award-2026.html

3. ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ-2026
https://www.hrkancon.com/hr-talent-award-2026.html

ಸಮ್ಮೇಳನದ ದಿನಾಂಕ :
21-11-2026, ಶನಿವಾರ

ಸ್ಥಳ:
ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 25-10-2026

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8073067542, 9606085465
www.hrkancon.com
www.niratanka.org
🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026

ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಭಾಗವಾಗಿ ಈ ಕೆಳಕಂಡ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿ ಅರ್ಜಿಗಳಿಗಾಗಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ:

1. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2026 (CSR EXCELLENCE AWARD)
[ನವೀನ ಮತ್ತು ಸುಸ್ಥಿರ ಸಿಎಸ್ಆರ್ ಉಪಕ್ರಮಗಳನ್ನು ಗುರುತಿಸುವುದರ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಿಕೆ]
https://www.hrkancon.com/csr-excellence-award-2026.html

2. ಮಹಿಳಾ ಸಬಲೀಕರಣ (PoSH) ಪ್ರಶಸ್ತಿ- 2026 (THE BEST WOMEN EMPOWERMENT ORGANISATION AWARD)
[ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳದ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಿಯಾಶೀಲ ಮತ್ತು ನವೀನ ಉಪಕ್ರಮಗಳನ್ನು ಗುರುತಿಸುವುದು]
https://www.hrkancon.com/the-best-women-empowerment-organisation-award-2026.html

3. ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ-2026
https://www.hrkancon.com/hr-talent-award-2026.html

ಸಮ್ಮೇಳನದ ದಿನಾಂಕ :
21-11-2026, ಶನಿವಾರ

ಸ್ಥಳ:
ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 25-10-2026

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org
📕👇To purchase this book, kindly contact us:👇📕
8073067542, 9606085465

For more details: https://www.nirutapublications.org/

🪀Follow Niruta Publications WhatsApp Channel by clicking the below link🪀
https://whatsapp.com/channel/0029Va9e9FJ7z4kZ46EkYR43

✨ Follow us on Instagram @nirutapublications✨
https://www.instagram.com/nirutapublications/

🪀Join Niruta Book Club WhatsApp Group by clicking the below link🪀
https://chat.whatsapp.com/ICL5J4EOU3qALJWyXlLJLu