ನಿಗದಿತ ಕಕ್ಷೆ ಸೇರಿದ ‘ಎನ್ವಿಎಸ್–03’ ಉಪಗ್ರಹ
https://www.prajavani.net/technology/science/isro-gslv-rocket-successfully-places-nvs-03-satellite-into-orbit-4364646?utm_source=whatsapp&utm_medium=share&utm_campaign=social

Prajavani
ನಿಗದಿತ ಕಕ್ಷೆ ಸೇರಿದ ‘ಎನ್ವಿಎಸ್–03’ ಉಪಗ್ರಹ
ISRO NVS-03 Launch: ಮುಂದಿನ ಪೀಳಿಗೆಯ ನ್ಯಾವಿಗೇಷನ್ ಉಪಗ್ರಹ ‘ಎನ್ವಿಎಸ್–03’ ಅನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ಯಶಸ್ವಿಯಾಗಿದೆ.
31_ಪ್ರಜಾವಾಣಿ Prajavani.am.pdf
19.8 MB
31_ಪ್ರಜಾವಾಣಿ Prajavani
Karnataka to Launch India’s First Mobile Biodiversity Museum – “Western Ghats on Wheels”
🗣️ಕರ್ನಾಟಕ ಸರ್ಕಾರವು ಭಾರತದ ಮೊದಲ ಸಂಚಾರಿ ಜೀವವೈವಿಧ್ಯ ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸಲು ಮುಂದಾಗಿದೆ. ಇದರ ಹೆಸರು: “Western Ghats on Wheels”
🗣️ಉದ್ದೇಶ: ಪಶ್ಚಿಮ ಘಟ್ಟಗಳ ವಿಶಿಷ್ಟ ಹಾಗೂ ಸ್ಥಳೀಯ ಜೀವವೈವಿಧ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
🗣️ಅನುಷ್ಠಾನ: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಸಮಿತಿಯಡಿ ಈ ಯೋಜನೆಯನ್ನು ತರಲಾಗುತ್ತಿದೆ. ಈ ಸಮಿತಿಯ ಅಧ್ಯಕ್ಷರು ಮೊಹಮ್ಮದ್ ತಬ್ರೇಜ್ ಆಲಂ ಷರೀಫ್.
🗣️ಯೋಜನೆಯ ಅಂದಾಜು ವೆಚ್ಚ: ₹1 ಕೋಟಿ. ಅಲ್ಲದೇ ವೋಲ್ವೋ ಕಂಪನಿಯು 15 ಮೀಟರ್ ಉದ್ದದ 9600 ಮಾದರಿಯ ಐಷಾರಾಮಿ ಬಸ್ಸನ್ನು ಉಚಿತವಾಗಿ ನೀಡಲಿದೆ.
🗣️ವಿಶೇಷತೆ: ಬಸ್ಸಿನಲ್ಲಿ ಸಂವಾದಾತ್ಮಕ ಪರದೆಗಳು, ಹೊಲೊಗ್ರಾಫಿಕ್ ತಂತ್ರಜ್ಞಾನ ಹಾಗೂ ವನ್ಯಜೀವಿಗಳ ಜೀವಗಾತ್ರದ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಇದನ್ನು ಮುಂದಿನ 6 ತಿಂಗಳಲ್ಲಿ ಪ್ರಾರಂಭಿಸಲು ಕಾರ್ಯಯೋಜನೆ ರೂಪಿಸಲಾಗಿದೆ.

Forwarded from R Manjunath History group (MANJUNATHA R)
ಸ್ಪರ್ಧಾ ಇತಿಹಾಸ ಪುಸ್ತಕದ ಲೇಖಕರಾದ ಆರ್ ಮಂಜುನಾಥ್ ಸರ್ ರವರು 2026 KSET ಪ್ರಶ್ನೆ ಪತ್ರಿಕೆಯನ್ನು 5 ಭಾಗಗಳಲ್ಲಿ ವಿವರಿಸಿದ್ದಾರೆ ಮುಂದೆ ನಡೆಯುವ FDA SDA ಪರೀಕ್ಷೆಗೆ ಈ ವಿಡಿಯೋ ಗಳು ಬಹಳ ಉಪಯುಕ್ತವಾಗುತ್ತವೆ
PART - 01
https://youtu.be/kXicMxKmZc8?si=qs3kSxdxf837ghXm
PART - 02
https://youtu.be/5os29oAJK-A?si=N2NXEESmyJtwjEqi
PART - 03
https://youtu.be/FBWvOnW9rWM?si=snOWsgi0om83wwfF
PART - 04
https://youtu.be/-gwfVPzjpSs?si=RTPEcbt-pNfunaMw
PART - 05
https://youtu.be/DunYnROu-ZY?si=EjHjDKJQxpCKqeSX

YouTube
KSET - 2026 Question Paper Analysis PART - 01
JOIN TELIGRAM CHANEL
https://t.me/historymanjunath
https://t.me/historymanjunath
ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ
https://www.prajavani.net/news/india-news/ashutosh-dixit-takes-charge-as-new-indian-air-force-chief-4365125?utm_source=whatsapp&utm_medium=share&utm_campaign=social

Ashutosh Dixit: ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಭಾರತೀಯ ವಾಯುಪಡೆಯ 29ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
Forwarded from Beyond PSI ️💛❤️ (Raghunath KR Sira🍁🧡)
Install Topexams App
👇👇👇
https://topexams.in/install/
Topexams App ಉಪಯೋಗಿಸುವ ವಿಧಾನ
👇👇👇
https://topexams.in/app-guide/
👇👇👇
https://topexams.in/install/
Topexams App ಉಪಯೋಗಿಸುವ ವಿಧಾನ
👇👇👇
https://topexams.in/app-guide/
ನಾಡು ನುಡಿಯ ಅಸ್ಮಿತೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಐತಿಹಾಸಿಕ ಪಯಣ https://www.prajavani.net/art-culture/article-features/kannada-development-authority-history-and-objectives-4364996?
Prajavani
ನಾಡು ನುಡಿಯ ಅಸ್ಮಿತೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಐತಿಹಾಸಿಕ ಪಯಣ
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕರ್ನಾಟಕದ ಪ್ರಾದೇಶಿಕ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಆಡಳಿತದ ಪ್ರತಿಯೊಂದು ಹಂತದಲ್ಲೂ ಕನ್ನಡ ಬಳಕೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಅತ್ಯುನ್ನತ ಶಾಸನಬದ್ಧ ಸಂಸ್ಥೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ.
Forwarded from Beyond PSI ️💛❤️ (Raghunath KR Sira🍁🧡)
This media is not supported in your browser
VIEW IN TELEGRAM
ಸಮಸ್ತ ಕುಟುಂಬಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
ಅನಂತಮೂರ್ತಿ 'ಸಂಸ್ಕಾರ'ಕ್ಕೆ ತೆರೆರೂಪ: ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ
https://www.prajavani.net/entertainment/cinema/samskara-kannada-movie-national-award-anantamurthy-4365117

National Film Award: ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ, ಪಟ್ಟಾಭಿರಾಮರೆಡ್ಡಿ ನಿರ್ದೇಶನದ 'ಸಂಸ್ಕಾರ' ಚಿತ್ರವು 1971ರಲ್ಲಿ ಅತ್ಯುತ್ತಮ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಡೆದ ಇತಿಹಾಸವನ್ನು ಈ ಲೇಖನ ವಿವರಿಸುತ್ತದೆ.
ಒಳನೋಟ | ಕ್ವಾಂಟಮ್ ಕಂಪ್ಯೂಟಿಂಗ್: ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದೆ
https://www.prajavani.net/explainer/olanota/karnataka-leads-in-quantum-computing-technology-4365191?utm_source=twitter&utm_medium=referral&utm_campaign=socialshare via @prajavani

ತಂತ್ರಜ್ಞಾನದಲ್ಲಿ ಮುಂದೆ, ಹೂಡಿಕೆಯಲ್ಲಿ ಹಿಂದೆ