KAS MASTERMIND
15.3K subscribers
2.49K photos
18 videos
727 files
278 links
Karnataka and all state question with answer (Kannada)❤️ & English language

YouTube channel

https://www.youtube.com/@KASMASTERMIND-x5n

Cont NO 9686965597(only whatsapp & Telegram)
Download Telegram
VK Kingdom ಮತ್ತು ಪವನ್ ಕೆಎಎಸ್ ತರಬೇತಿದಾರರು ಉತ್ತಮವಾದ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿರುವವರು ಅವರು ನಮ್ಮ ಬಗ್ಗೆ ತುಂಬಾ ಮೆಚ್ಚುಗೆಯನ್ನು ಪಡಿಸಿದ್ದಾರೆ ಅದರ ಜೊತೆಗೆ ನಮ್ಮ ವಿದ್ಯಾರ್ಥಿಗಳು ಅವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಇನ್ನು ಅನೇಕ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ ಯನ್ನು ಇಷ್ಟು ಸಾಕಲ್ಲವೇ ನಮ್ಮ ಕ್ಲಾಸ್ ಬಗ್ಗೆ ನಮಗೆ ಹೆಮ್ಮೆಪಡುವುದಕ್ಕೆ


Check out "KAS MASTERMIND"
https://play.google.com/store/apps/details?id=com.jdbcko.nwvusy
8🫡1
2
ನಮಸ್ಕಾರ ಸ್ನೇಹಿತರೆ ಈಗ ಕಳಿಸುವ ಆಡಿಯೋವನ್ನು ಎರಡು ಸ್ಪೀಡ್ ಇಟ್ಟು ಕೇಳಿಕೊಳ್ಳಿ ಹಾಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಪ್ರತಿಯೊಬ್ಬರು ಇದಕ್ಕೆ ಪ್ರತಿಕ್ರಿಯೆಯನ್ನು ನೀಡಬೇಕು ಇಲ್ಲವಾದರೆ ನಿಮ್ಮ ಜೀವನಕ್ಕೆ ನೀವೇ ಮಣ್ಣು ಹಾಕಿಕೊಂಡಂತೆ ಆಗುತ್ತದೆ
11
Audio
ಪ್ರತಿಯೊಬ್ಬರು ಇದನ್ನು 2X speed ಇಟ್ಟುಕೊಂಡು ಕೇಳಿ
18💯12🔥3🤝1
rpc-cpckannada.pdf
1.6 MB
Kk-cpckannada.pdf

Total 3395


ಇಂದ ಇದೀಗ ಅಧಿಕೃತವಾಗಿ ಪೊಲೀಸ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.

ಇಷ್ಟು ದಿನ ಕಾಯ್ತಾ ಇರುವ ಅತಿ ಸೂಚನೆ ಇವಾಗ ಹೊರಡಿಸಲಾಗಿದೆ ಒಂದಿಷ್ಟು ಸೀರಿಯಸ್ಸಾಗಿ ಓದಿಕೊಳ್ಳಿ
🙏1🫡1
2
ಆಪಲ್ ಇರುವ ಕ್ಲಾಸ್ ಗಳನ್ನ ನೋಡುವವರು

ಲ್ಯಾಪ್ಟಾಪ್ ಲಿಂಕ್ ಇದಾಗಿರುತ್ತೆ

https://kasmastermind.akamai.net.in/


ಐಫೋನ್ ಬಳಕೆ ಮಾಡುವವರು

For 🎉 IOS Iphone 🎉
steps 1
1. register via website
Website link : https://kasmastermind.akamai.net.in/

Purchase Batch, test series

steps 2
install the app
https://apps.apple.com/in/app/my-coaching-by-appx/id1662307591

steps 3
login with
org id : 1128223
user phone : same as website
password :same as website
8
ಯಾರೇ ಪ್ರಶ್ನೆ ಕೇಳೋದಿದ್ರು ಈ ಕೆಳಗಡೆ ಕಮೆಂಟ್ ಬಾಕ್ಸ್ ಇರುತ್ತದೆ ಅಲ್ಲಿ ಪ್ರಶ್ನೆಗಳನ್ನ ಕೇಳಬಹುದು ಇದು ಲೈವ್ ಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಪೊಲೀಸ್ ಕಾನ್ಸ್ಟೇಬಲ್ ಇನ್ನು ಕೇವಲ 60 ರಿಂದ 65 ದಿನಗಳು ಮಾತ್ರ ನಿಮಗೆ ಕಾಲಾವಕಾಶ ಹೇಗೆ ಸರಿಪಯೋಗಪಡಿಸಿಕೊಳ್ಳಬೇಕು ಅದರ ಬಗ್ಗೆ ಮಾಹಿತಿ
👌31
Live stream started
ಆಗಸ್ಟ್ 2 ಪರೀಕ್ಷಾ ದಿನಾಂಕ.....


KEA ಅವರು ಪರೀಕ್ಷೆ ನಡೆಸುವುದರಿಂದ ಹಿಂದೆ KSP Aspirants postpone ಮಾಡಬೇಕು ಅಂತ strike ಮಾಡ್ತಾ ಇದ್ರಲ್ಲ ಅದನ್ನ ಇವರು care ಮಾಡಲ್ಲ.....


KEA ಗುಣಮಟ್ಟದ ಪ್ರಶ್ನೆ ಪತ್ರಿಕೆಗಳ ಬಗ್ಗೆ ಯಾವಾಗಲೂ ಅರಿವಿರಲಿ.....

2026 ರಿಂದ 2021 ರ ವರೆಗೆ KEA ನಡೆಸಿರುವ ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು ನೋಡಿ . ಎಲ್ಲಾ ಪ್ರಶ್ನೆ ಪತ್ರಿಕೆಗಳು ಆಗಿಲ್ಲವೆಂದರೆ ಕನಿಷ್ಠ PUC ವಿದ್ಯಾರ್ಹತೆ ಮೇಲೆ ನಡೆಸಿರುವ SDA,VAO BMTC ಕಂಡಕ್ಟರ್ ಆದ್ರೂ ನೋಡಿ....
10
Text book class

ಯಾರಾದರೂ ಪರೀಕ್ಷೆ ಬರೆದಿದ್ದರೆ 6th ರಿಂದ 10ನೇ ತರಗತಿಯವರೆಗೂ ಪುಸ್ತಕ ಎಷ್ಟು ಮಹತ್ವ ಎಂಬುದು ನಿಮಗೆ ಗೊತ್ತಾಗುತ್ತದೆ


Step 1Play Store download KAS MASTERMIND app

Step 2 register

Step 3 paid classes

Step 4 textbook class

👇👇👇👇👇👇👇👇👇
Play Store link

Check out "KAS MASTERMIND"
https://play.google.com/store/apps/details?id=com.jdbcko.nwvusy
1
Media is too big
VIEW IN TELEGRAM
Appಲ್ಲಿ ಏನೆಲ್ಲ ಸಿಗುತ್ತೆ ಸಂಪೂರ್ಣ ಮಾಹಿತಿ ಅದರಲ್ಲೇ ಇದೆ.

ಯಾರು ಟೆಕ್ಸ್ಟ್ ಬುಕ್ಕಿಗೆ ಹೋದ ಕಷ್ಟ ಆಗುತ್ತೋ ಅವರು ಸೇರಿಕೊಳ್ಳಿ
4👌3